News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುಎಸ್ ಕಾಂಗ್ರೆಸ್‌ನಲ್ಲಿ ಮೋದಿ ಭಾಷಣಕ್ಕೆ ಯುಎಸ್ ಶಾಸಕರ ಮನವಿ

ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ಸದ್ದನ್ನು ಮಾಡುತ್ತಿದ್ದಾರೆ. ಭಾರತೀಯರು ಮಾತ್ರವಲ್ಲ ಅವರ ಭಾಷಣ ಕೇಳಲು ಇದೀಗ ಸ್ವತಃ ಅಮೆರಿಕಾ ಶಾಸಕರೇ ತುದಿಗಾಲಲ್ಲಿ ನಿಂತಿದ್ದಾರೆ. ಯುಎಸ್ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಲು ಮೋದಿ ಅವರಿಗೆ ಆಹ್ವಾನ ನೀಡುವಂತೆ ನಾಲ್ಕು ಮಂದಿ...

Read More

ಇರ್ಫಾನ್ ಅಹಮದ್‌ಗೆ ಎರಡುವರೆ ವರ್ಷದ ಕಾಲ ನಿಷೇಧ

ದುಬೈ : ಭ್ರಷ್ಟಾಚಾರ ಪ್ರಕರಣ ಆರೋಪ ಹಿನ್ನಲೆ ಹಾಂಕಾಂಗ್ ತಂಡದ ಕ್ರಿಕೇಟ್ ಆಲ್ ಗ್ರೌಂಡರ್ ಇರ್ಫಾನ್ ಅಹಮದ್‌ಗೆ ಎರಡುವರೆ ವರ್ಷದ ಕಾಲ ನಿಷೇಧ ಹೇರಲಾಗಿದೆ. ಐಸಿಸಿ ನಿಯಮಗಳನ್ನು ಉಲ್ಲಂಘಿಸಿ ಭ್ರಷ್ಟಾಚಾರದಲ್ಲಿ ತೊಡಗಿದ ಆರೋಪ ಮತ್ತು ಸಹ ಆಟಗಾರರಿಗೆ ಕುಮ್ಮಕ್ಕೆ ಮತ್ತು ಪ್ರಚೋದನೆ ನೀಡಿದಕ್ಕಾಗಿ...

Read More

ವಿಶ್ವದಲ್ಲೇ ಯುರೋಪ್ ಮಲೇರಿಯಾ ಮುಕ್ತ ಭೂಪ್ರದೇಶ

ನವದೆಹಲಿ: ವಿಶ್ವ ಆರೊಗ್ಯ ಸಂಸ್ಥೆ ಬುಧವಾರ ಯುರೋಪ್‌ನ್ನು ಮಲೇರಿಯಾ ಮುಕ್ತ ಪ್ರದೇಶ ಎಂದು ಘೋಷಿಸಿದೆ. ಕಳೆದ ವರ್ಷದಿಂದ ಇಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ, ಹೀಗಾಗಿ ಇದು ವಿಶ್ವ ಮೊದಲ ಮಲೇರಿಯಾ ಮುಕ್ತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವ...

Read More

ಬಾಧಿತ ಗ್ರಾಹಕರಿಗೆ 5 ಸಾವಿರ ಡಾಲರ್ ನೀಡಲು ಫೋಕ್ಸ್‌ವ್ಯಾಗನ್ ಒಪ್ಪಿಗೆ

ಬರ್ಲಿನ್: ಡಿಸೇಲ್ ಎಮಿಷನ್ ಹಗರಣದ ಸುಲಿಗೆ ಸಿಲುಕಿರುವ ಫೋಕ್ಸ್‌ವ್ಯಾಗನ್ ತನ್ನಿಂದ ಬಾಧಿತರಾದ ಗ್ರಾಹಕರಿಗೆ 5 ಸಾವಿರ ಡಾಲರ್ ಹಣವನ್ನು ನೀಡಲು ಒಪ್ಪಿಕೊಂಡಿದೆ. ಈ ಬಗೆಗಿನ ಒಪ್ಪಂದವನ್ನು ಅಮೆರಿಕಾ ಆಡಳಿತದೊಂದಿಗೆ ಫೋಕ್ಸ್‌ವ್ಯಾಗನ್ ಕಾರು ತಯಾರಿಕ ಸಂಸ್ಥೆ ಅಂತಿಮ ಮಾಡಿಕೊಂಡಿದ್ದು, ಈ ಒಪ್ಪಂದವನ್ನು ಗುರುವಾರ...

Read More

ಚಡ್‌ನ ಯುಎಸ್ ರಾಯಭಾರಿಯಾಗಿ ಗೀತಾ ಪಸಿಯನ್ನು ನೇಮಿಸಿದ ಒಬಾಮ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಗೀತಾ ಪಸಿ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಚಡ್‌ನ ಅಮೆರಿಕಾ ರಾಯಭಾರಿಯಾಗಿ ನೇಮಿಸಿದ್ದಾರೆ. ಪಸಿ ಅವರು 2011ರಿಂದ 2014ರವರೆಗೆ ಡ್ಜಿಬೌಟಿಯ ಅಮೆರಿಕಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಫಾರಿನ್ ಸರ್ವಿಸ್‌ನ ಕರಿಯರ್ ಸದಸ್ಯೆಯೂ ಹೌದು....

Read More

ಕಾಬೂಲ್‌ನಲ್ಲಿ ಸ್ಫೋಟ: 24 ಬಲಿ, 161ಮಂದಿಗೆ ಗಾಯ

ಕಾಬೂಲ್: ಕಾಬೂಲ್‌ನ ಮಧ್ಯ ಭಾಗದಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದ್ದು, 26 ಮಂದಿ ಹತರಾಗಿದ್ದಾರೆ, 161 ಮಂದಿ ಗಾಯಗೊಂಡಿದ್ದಾರೆ. ಬೆಳಗಿನ ಜನಜಂಗುಳಿಯ ಸಂದರ್ಭ ಈ ಸ್ಫೋಟ ಸಂಭವಿಸಿದೆ, ಅಫ್ಘಾನಿಸ್ಥಾನ ಮುಖ್ಯ ಸೆಕ್ಯೂರಿಟಿ ಎಜೆನ್ಸಿ ಕಛೇರಿಯನ್ನು ಗುರಿಯಾಗಿರಿಸಿ ಈ ದಾಳಿಯನ್ನು ನಡೆಸಲಾಗಿದೆ.  ತಾಲಿಬಾನಿಗಳು ಈ...

Read More

ಮಸೂದ್ ಅಝರ್ ಪರ ಚೀನಾ ನಿಲುವು: ಭಾರತದ ಆಕ್ಷೇಪ

ಮಾಸ್ಕೋ: ಜೆಇಎಂ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿಯ ರೂವಾರಿ ಮೌಲಾನಾ ಮಸೂದ್ ಅಝರ್ ನೇತೃತ್ವದ ಸಂಘಟನೆಯನ್ನು ನಿಷೇಧಿಸಲು ವಿಶ್ವ ಸಂಸ್ಥೆಯಲ್ಲಿ ಭಾರತ ನಡೆಸಿದ ಪ್ರಯತ್ನಕ್ಕೆ ಚೀನಾ ಅಡ್ಡಿ ಉಂಟು ಮಾಡಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

Read More

ಇಸಿಸ್ ಆದಾಯದಲ್ಲಿ ಶೇ.30 ಇಳಿಕೆ

ಲಂಡನ್: ಇಸ್ಲಾಮಿಕ್ ಸ್ಟೇಟ್‌ನ ಮಾಸಿಕ ಆದಾಯ ಶೇ.30ರಷ್ಟು ಇಳಿಕೆಯಾಗಿದ್ದು, 56 ಮಿಲಿಯನ್ ಡಾಲರ್ ತಲುಪಿದೆ ಎಂದು ವರದಿ ತಿಳಿಸಿದೆ. ಇಸಿಸ್ ಕೆಲವು ಕೇಂದ್ರ ಪ್ರದೇಶಗಳನ್ನು ಕಳೆದುಕೊಂಡಿದ್ದು, 2015ರಿಂದ ಈಚೆಗೆ ಜಿಹಾದಿಗಳ ಸಂಖ್ಯೆ 9 ಮಿಲಿಯನ್‌ನಿಂದ 6 ಮಿಲಿಯನ್‌ಗೆ ತಲುಪಿದೆ. ಇಸಿಸ್‌ನ ಮಾಸಿಕ ಆದಾಯ 80 ಮಿಲಿಯನ್‌ನಿಂದ 56 ಮಿಲಿಯನ್‌ಗೆ...

Read More

ಅನಾಥ ಮಕ್ಕಳಿಗೆ ಸಹಾಯ ಮಾಡಿದ ಗುಜರಾತ್ ಮಹಾರಾಜನ ಕುರಿತ ಚಿತ್ರಪ್ರದರ್ಶನ ಉದ್ಘಾಟನೆ

ನ್ಯೂಯಾರ್ಕ್: ಗುಜರಾತ್‌ನ ಮಹಾರಾಜ ಜಾಮ್‌ಸಾಹೇಬ್ ದಿಗ್ವಿಜಯ್‌ಸಿಂಗ್‌ಜಿ ರಂಜಿತ್‌ಸಿಂಗ್‌ಜಿ ತಮ್ಮ ಸಹಾನುಭೂತಿಯಿಂದ ಪೋಲ್ಯಾಂಡ್‌ನ 1000 ನಿರಾಶ್ರಿತ ಮಕ್ಕಳಿಗೆ ಆಶ್ರಯ ನೀಡಿ ಸಲಹಿದ ರೀತಿಯ ಚಿತ್ರ ಪ್ರದರ್ಶನ ವಿಶ್ವ ಸಂಸ್ಥೆಯಲ್ಲಿ ಮುಂದಿನ ವಾರ ಪ್ರದರ್ಶನಗೊಳ್ಳಲಿದೆ. ಅವರ ಈ ಕಾರ್ಯಕ್ಕಾಗಿ ವಿಶ್ವಸಂಸ್ಥೆ ಮರಣೋತ್ತರವಾಗಿ ಗೌರವ ಪ್ರದಾನ ಮಾಡಲಿದೆ....

Read More

ಸೌದಿಯ ಕೈಗಾರಿಕೆಯಲ್ಲಿ ಅಗ್ನಿ ದುರಂತ: ಮಂಗಳೂರಿನ ಐವರ ಸಾವು

ಅಲ್ ಜುಬೈದ್: ಸೌದಿ ಅರೇಬಿಯಾದ ಅಲ್ ಜುಬೈದ್ ಕೈಗಾರಿಕಾ ಪ್ರದೇಶದ ಪೆಟ್ರೋಕೆಮಿಕಲ್ ಫ್ಯಾಕ್ಟರಿಯಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಂಗಳೂರಿನ ಐವರು ಸೇರಿದಂತೆ ೧೨ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರಿನ ವಾಮಂಜೂರು ನಿವಾಸಿ ಬಾಲಕೃಷ್ಣ ಪೂಜಾರಿ (36),...

Read More

Recent News

Back To Top