Date : Thursday, 05-05-2016
ಬೆಂಗಳೂರು: ವೆಬ್ಸೈಟ್ಗಳ ಸುರಕ್ಷಿತ ಬ್ರೌಸಿಂಗ್ಗೆ ವಿವಿಧ ಮಾರ್ಗಗಳ ಬಗ್ಗೆ ಗೂಗಲ್ ಇಂಡಿಯಾ ನಡೆಸಿದ ವೆಬ್ ಕಾಂಟೆಸ್ಟ್ ಸ್ಪರ್ಧೆಯಲ್ಲಿ ಭಾರತದ 5 ವಿದ್ಯಾರ್ಥಿಗಳು ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಎಂದು ಸಿಲಿಕಾನ್ ವ್ಯಾಲಿ ಮೂಲದ ಸಂಸ್ಥೆ ವರದಿ ಮಾಡಿದೆ. ವಿವಿಧ ಶಾಲೆಯ ವಿದ್ಯಾರ್ಥಿಗಳು ರೇಖಾಚಿತ್ರ, ವೀಡಿಯೋಗಳು, ಅಪ್ಲಿಕೇಶನ್ಗಳನ್ನು...
Date : Thursday, 05-05-2016
ಅಬುಧಾಭಿ : ವಿಶ್ವದ ಅತಿ ಎತ್ತರದ ಗಗನ ಚುಂಬಿ ಕಟ್ಟಡ ಬುರ್ಜ್ ಖಲೀಫಾ ಮತ್ತು ಪಾಲ್ಮ್ ದ್ವೀಪಗಳನ್ನು ನಿರ್ಮಿಸಿರುವ ಅರಬ್ಬರು ಇದೀಗ ಹೊಸದೊಂದು ಅಚ್ಚರಿಯ ಪ್ರಯತ್ನವನ್ನು ಮಾಡಲು ಹೊರಟಿದ್ದಾರೆ. ಅದೇನೆಂದರೆ ಮಳೆಗಾಗಿ ಕೃತಕ ಪರ್ವತ ! ಇದು ಕೇಳಲು ಅಚ್ಚರಿಯಾದರೂ, ಯುಎಇ...
Date : Thursday, 05-05-2016
ವಾಷಿಂಗ್ಟನ್: ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕೊನೆಗೂ ಅಂತಿಮ ಸ್ವರೂಪವನ್ನು ಪಡೆದುಕೊಂಡಿದೆ. ವೈಟ್ಹೌಸ್ ಗದ್ದುಗೆ ಏರಲು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡಿಮಾಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ಇಂಡಿಯಾನದಲ್ಲಿ ನಡೆದ ರಿಪಬ್ಲಿಕನ್...
Date : Wednesday, 04-05-2016
ಇಸ್ಲಾಮಾಬಾದ್: ಅಮೆರಿಕಾದೊಂದಿಗೆ ಎಫ್-16ಫೈಟರ್ ಜೆಟ್ ವಿಮಾನ ಖರೀದಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಪಾಕಿಸ್ಥಾನ ಬೆದರಿಕೆ ಹಾಕಿದೆ. ಅಮೆರಿಕ ಜೆಟ್ ಖರೀದಿಯಲ್ಲಿ ಸಬ್ಸಿಡಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ತರುವಾಯ ಈ ಬೆಳವಣಿಗೆ ನಡೆದಿದೆ. ಒಂದು ವೇಳೆ ಅಮೆರಿಕ ಸಬ್ಸಿಡಿ ದರದಲ್ಲಿ ಜೆಟ್ ನೀಡಲು ನಿರಾಕರಿಸಿದರೆ...
Date : Tuesday, 03-05-2016
ವಾಷಿಂಗ್ಟನ್: F-16 ಫೈಟರ್ ಜೆಟ್ ಖರೀದಿಯಲ್ಲಿ ಪಾಕಿಸ್ಥಾನಕ್ಕೆ ಯಾವುದೇ ಸಬ್ಸಿಡಿಗಳನ್ನು ನೀಡಲು ಬರಾಕ್ ಒಬಾಮ ಆಡಳಿತ ನಿರಾಕರಿಸಿದ್ದು, ಪೂರ್ಣ ಮರುಪಾವತಿ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೇ ತನ್ನ ರಾಷ್ಟ್ರೀಯ ಫಂಡ್ಗಳನ್ನು ಬಳಸಿ ಈ ಫೈಟರ್ ಜೆಟ್ಗಳನ್ನು ಖರೀದಿಸುವಂತೆ ಅದು ಪಾಕಿಸ್ಥಾನಕ್ಕೆ ಸಲಹೆ...
Date : Monday, 02-05-2016
ದೆಹಲಿ: ಭಾರತದ ಯುವಕ ಈಗ ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್ನ ಪೋಸ್ಟರ್ ಬಾಯ್ ಆಗಿದ್ದಾನೆ. ಭಾರತದ ಪಾಲಿಗೆ ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಇಸಿಸ್ ಬಿಡುಗಡೆ ಮಾಡಿರುವ ನೂತನ ವೀಡಿಯೋದಲ್ಲಿ ಭಾರತ ಉಗ್ರ ಅನ್ವರ್ ಹುಸೇನ್ನ್ನು ತೋರಿಸಲಾಗಿದೆ. ಆತ ಆ ಸಂಘಟನೆಯ...
Date : Sunday, 01-05-2016
ಢಾಕಾ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಹಿಂದೂಗಳ ಪಾಲಿಗೆ ಅದು ನರಕವಾಗಿ ಪರಿವರ್ತನೆಯಾಗುತ್ತಿದೆ. ಇತ್ತೀಚಿಗಷ್ಟೇ ಹಿಂದೂ ಅರ್ಚಕರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಇಸ್ಲಾಂ ವಿರುದ್ಧ ಮಾತನಾಡಿದರೆಂದು ಇಬ್ಬರು ಶಿಕ್ಷಕರನ್ನು ಜೈಲಿಗಟ್ಟಲಾಗಿತ್ತು. ಇದೀಗ ಹಿಂದೂ...
Date : Friday, 29-04-2016
ಮಾಸ್ಕೋ : ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಅನಿಲ ಕೊಳವೆಮಾರ್ಗ ಯೋಜನೆಯ ಉದ್ಘಾಟನೆ ಸಮಾರಂಭಕ್ಕೆ ಕರೆದಿದ್ದು, ಪಾಕಿಸ್ಥಾನದ ಆಮುಂತ್ರಣವನ್ನು ಪುಟಿನ್ ತಿರಸ್ಕರಿಸಿದ್ದಾರೆ. ಪಾಕಿಸ್ಥಾನದಲ್ಲಿ ಬಂದು ಮಾತುಕತೆಯನ್ನು ನಡೆಸುವ ಯಾವುದೇ ವಿಷಯಗಳಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್...
Date : Thursday, 28-04-2016
ನವದೆಹಲಿ: ಈಗಾಗಲೇ ಪೂರ್ಣಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ವ್ಯಾಕ್ಸ್ ಪ್ರತಿಮೆ ಗುರುವಾರ ಲಂಡನ್ನಿನ ಐತಿಹಾಸಿಕ ತುಸೌಡ್ಸ್ ವಾಕ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಳ್ಳಲಿದೆ. ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಬ್ಯಾಂಕಾಕ್ನಲ್ಲಿನ ತುಸೌಡ್ಸ್ ಮ್ಯೂಸಿಯಂನಲ್ಲಿ ಮೋದಿ ವ್ಯಾಕ್ಸ್ ಪ್ರತಿಮೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ. ಲಂಡನ್ಗೆ ತೆರಳುವುದಕ್ಕೂ ಮುನ್ನ ಮೋದಿ ತನ್ನ...
Date : Thursday, 28-04-2016
ವಾಷಿಂಗ್ಟನ್: 8 ಎಫ್-16 ಫೈಟರ್ ಜೆಟ್ಗಳನ್ನು ಪಾಕಿಸ್ಥಾನಕ್ಕೆ ಮಾರಲು ನಿರ್ಧರಿಸಿರುವ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದ ಕ್ರಮಕ್ಕೆ ಅಲ್ಲಿನ ಕೆಲ ರಾಜಕಾರಣಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೈಟರ್ ಜೆಟ್ಗಳನ್ನು ಪಾಕಿಸ್ಥಾನ ಭಯೋತ್ಪಾದಕರ ಬದಲು ಭಾರತದ ವಿರುದ್ಧ ಬಳಕೆ...