News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಾಂಗ್ಲಾದಲ್ಲಿ ಭಾರತೀಯ ಆನೆಯ ಸಾವು

ಢಾಕಾ: ಅಸ್ಸಾಂ ಪ್ರವಾಹಕ್ಕೆ ಸಿಲುಕಿ ಬಾಂಗ್ಲಾದೇಶ ಸೇರಿದ್ದ ಭಾರತೀಯ ಆನೆ ಮಂಗಳವಾರ ಸಾವನ್ನಪ್ಪಿದೆ. ಬಂಗಾಬಹಾದುರ್ ಹೆಸರಿನ ಈ ಆನೆ ಢಾಕಾದಿಂದ 200 ಕಿ.ಮೀ.ನಲ್ಲಿರುವ ಜಮಲ್ಪುರ್ ಜಿಲ್ಲೆಯ ಸರಿಶ್‌ಬರ್ಹಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಾವನ್ನಪ್ಪಿರುವುದಾಗಿ ರಕ್ಷಣಾ ತಂಡದ ಮುಖ್ಯಸ್ಥ ಆಶಿಂ ಮಲಿಕ್...

Read More

ಪಾಕಿಸ್ಥಾನದಲ್ಲೂ ಲವ್ ಜಿಹಾದ್ ?

ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳು ಅತಿ ದುಸ್ತರವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಹಿಂದೂ ಯುವತಿಯರ ಅಪಹರಣ, ಬಲವಂತದ ಮತಾಂತರ ಸರ್ವೇ ಸಾಮಾನ್ಯ ಎಂಬಂತಾಗಿದೆ. ಹಿಂದೂ ಕುಟುಂಬದ ಹೆಣ್ಣು ಮಕ್ಕಳನ್ನು ಅಪಹರಿಸಿ, ಮುಸ್ಲಿಂ ಯುವಕರೊಂದಿಗೆ ಮದುವೆ ಮಾಡಿಸಲಾಗುತ್ತಿದೆ. ಮತ್ತೆ ಅವರನ್ನು ಬಲವಂತವಾಗಿ ಇಸ್ಲಾಂಗೆ...

Read More

ಪಾಕ್ – ಆಫ್ಘಾನ್‌ನ ಇಸಿಸ್ ಮುಖ್ಯಸ್ಥನ ಹತ್ಯೆ

ಕಾಬುಲ್ : ಪಾಕಿಸ್ಥಾನ ಮತ್ತು ಆಫ್ಘಾನಿಸ್ಥಾನದ ಇಸಿಸ್ ಉಗ್ರ ಸಂಘಟನೆ ಘಟಕದ ಮುಖ್ಯಸ್ಥ ಪೂರ್ವ ಆಫ್ಘಾನ್ ಪ್ರಾಂತ್ಯದಲ್ಲಿ ಅಮೇರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಅಸು ನೀಗಿದ್ದಾನೆ ಎಂದು ಪಾಕಿಸ್ಥಾನದಲ್ಲಿ ಆಫ್ಘಾನ್ ರಾಯಭಾರಿ ತಿಳಿಸಿದ್ದಾರೆ. ಮೃತನನ್ನು ಹಫೀಝ್ ಸಯೀದ್ ಖಾನ್ ಎಂದು ಹೇಳಲಾಗಿದ್ದು,...

Read More

ಎಂ.ಎಸ್. ಸುಬ್ಬುಲಕ್ಷ್ಮಿಯವರ ಜನ್ಮ ಶತಮಾನೋತ್ಸವ ಅಂಗವಾಗಿ ವಿಶ್ವಸಂಸ್ಥೆಯಿಂದ ಸ್ಟ್ಯಾಂಪ್ ಬಿಡುಗಡೆ

ನ್ಯೂಯಾರ್ಕ್: ಭಾರತದ ಕರ್ನಾಟಕ ಶಾಸ್ತ್ರೀಯ ಸಂಗೀತ ದಂತಕಥೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಗೌರವಾರ್ಥವಾಗಿ ಅವರ ಜನ್ಮಶತಮಾನೋತ್ಸವವನ್ನು ಗುರುತಿಸಲು ವಿಶ್ವಸಂಸ್ಥೆ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಿದೆ. ವಿಶ್ವಸಂಸ್ಥೆಯ ಅಂಚೆ ಆಡಳಿತ ಸುಬ್ಬುಲಕ್ಷ್ಮಿ ಅವರ ಜನ್ಮದಿನವನ್ನು ಗುರುತಿಸಲು ಮುಂದಿನ ವಾರ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಿದೆ ಎಂದು...

Read More

ರಿಯೋ ಒಲಿಂಪಿಕ್ಸ್ ಸಮಿತಿಯಿಂದ ಕ್ರೀಡಾ ಸಚಿವ ವಿಜಯ್ ಗೋಯಲ್ ಮಾನ್ಯತೆ ರದ್ದು ಪಡಿಸುವ ಎಚ್ಚರಿಕೆ

ರಿಯೋ : ಬಾರತೀಯ ಕ್ರೀಡಾಳುಗಳಿಗೆ ಚಿಯರ್ ಅಫ್ ಮಾಡುವ ಸಲುವಾಗಿ ರಿಯೋ ಡಿ ಜನೈರೋಗೆ ತೆರಳಿರುವ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಇದೀಗ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ರಿಯೋ ಒಲಿಂಪಿಕ್ಸ್ ಸಮಿತಿ ಅವರಿಗೆ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದೆ....

Read More

ಫೋರ್ಬ್ಸ್‌ನ 100 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅಜಿಂ ಪ್ರೇಮ್‌ಜಿ, ಶಿವ್ ನಾದರ್

ನ್ಯೂಯಾರ್ಕ್: ವಿಪ್ರೋ ಮುಖ್ಯಸ್ಥ ಅಜಿಂ ಪ್ರೇಮ್‌ಜಿ ಹಾಗೂ ಎಚ್‌ಸಿಎಲ್ ಸಹ ಸಂಸ್ಥಾಪಕ ಶಿವ್ ನಾದರ್ ಫೋರ್ಬ್ಸ್‌ನ ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ್ದಾರೆ. ಫೋರ್ಬ್ಸ್‌ನ 100 ಶ್ರೀಮಮತರ ಟಾಪ್ 20ಯಲ್ಲಿ ಸ್ಥಾನ ಗಳಿಸಿದ ಭಾರತದ ಕೇವಲ ಇಬ್ಬರು ಕೋಟ್ಯಾಧಿಪತಿಗಳು ಇವರಾಗಿದ್ದಾರೆ....

Read More

ಅಮೇರಿಕಾ ವಿಶ್ವವಿದ್ಯಾನಿಲಯಕ್ಕೆ ಹಿಂದೂ ಲೈಫ್ ನಿರ್ದೇಶಕರ ನೇಮಕ

ವಾಷಿಂಗ್ಟನ್ : ಅಮೇರಿಕಾದ ಉನ್ನತ ವಿಶ್ವವಿದ್ಯಾನಿಲಯವೊಂದು ಹಿಂದೂ ಲೈಪ್‌ಗೆ ಇದೇ ಮೊದಲ ಬಾರಿ ಫುಲ್‌ಟೈಮ್ ನಿರ್ದೇಶಕರೊಬ್ಬರನ್ನು ನೇಮಕ ಮಾಡಿದೆ. ವಿಶ್ವವಿದ್ಯಾನಿಲಯದಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನೇಮಕ ಮಾಡಲಾಗಿದೆ. ಜಾರ್ಜ್‌ಸ್ಟನ್ ವಿಶ್ವವಿದ್ಯಾನಿಲಯದ ಮೊದಲ ಫುಲ್‌ಟೈಮ್ ಹಿಂದೂ ಲೈಫ್ ಡೈರೆಕ್ಟರ್...

Read More

ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ ಎಂದ ಪಾಕ್

ಇಸ್ಲಾಮಾಬಾದ್ : ಪಾಕಿಸ್ಥಾನ ಮತ್ತೆ ಭಾರತವನ್ನು ಕೆರಳಿಸುವ ಪ್ರಯತ್ನವನ್ನು ನಡೆಸಿದ್ದು, ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ ಎಂದಿದೆ. ತುಳಿತಕ್ಕೊಳಗಾಗಿರುವ ಕಾಶ್ಮೀರಿಗರ ಧ್ವನಿಯಾಗಲು ನಾನು ಸಿದ್ಧನಿದ್ದೇನೆ. ಕಣಿವೆಯ ಜನರ ಸಂಕಷ್ಟವನ್ನು ಜಗತ್ತು ಅರ್ಥೈಸುವಂತೆ ಮಾಡಲು ಸರ್ವ ಪ್ರಯತ್ನಗಳನ್ನೂ ನಡೆಸುತ್ತೇನೆ ಎಂದು ಪಾಕ್ ಪ್ರಧಾನಿ...

Read More

ಜಗತ್ತಿನ ಅತೀ ವೇಗದ ರೈಲು ಆರಂಭಿಸಲಿರುವ ಚೀನಾ

ಬೀಜಿಂಗ್: ಚೀನಾ ಮುಂದಿನ ತಿಂಗಳು ಗರಿಷ್ಟ 380 ಕಿ.ಮೀ. ವೇಗಮಿತಿಯ ಜಗತ್ತಿನ ಅತೀ ವೇಗದ ರೈಲನ್ನು ಬಿಡುಗಡೆ ಮಾಡಲಿದೆ. ಈ ಅತೀ ವೇಗದ ರೈಲು ಝೆಂಗ್‌ಝು-ಕ್ಸುಝು ಹೈ-ಸ್ಪೀಡ್ ರೈಲು ಮಾರ್ಗದಲ್ಲಿ ಚಲಿಸಲಿದೆ ಎಂದು ಪೀಪಲ್ಸ್ ಡೈಲಿ ಆನ್‌ಲೈನ್ ವರದಿ ಮಾಡಿದೆ. ಈ ರೈಲು...

Read More

ಅಮೇರಿಕಾದಲ್ಲಿ ‘ಪಿಜ್ಜಾ ಎಟಿಎಂ’ ಪ್ರಾರಂಭ

ವಾಷಿಂಗ್ಟನ್: ಇನ್ಮುಂದೆ ಅಮೇರಿಕಾದ ಪಿಜ್ಜಾ ಪ್ರೇಮಿಗಳು ದೇಶದ ಮೊದಲ ‘ಪಿಜ್ಜಾ ಎಟಿಎಂ’ ಬಳಿಸಿ ತಮ್ಮ ನೆಚ್ಚಿನ ಪಿಜ್ಜಾವನ್ನು ಸವಿಯಬಹುದು. ಅಮೇರಿಕಾದ ಒಹಿಯೋದಲ್ಲಿರುವ ಕ್ಸೇವಿಯರ್ ವಿಶ್ವವಿದ್ಯಾಲಯ ಆವರಣದಲ್ಲಿರುವ ಪಿಜ್ಜಾ ವಿತರಣಾ ಯಂತ್ರ ಒಂದು ಬಾರಿಗೆ 12 ಇಂಚಿನ 70 ಪಿಜ್ಜಾಗಳನ್ನು ಹೊಂದಲಿದೆ. ಪಿಜ್ಜಾ ಎಟಿಎಂ ಆಗಸ್ಟ್...

Read More

Recent News

Back To Top