News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕ್‌ಗೆ ತೆರಳದಂತೆ ತನ್ನ ಪ್ರಜೆಗಳಿಗೆ ಅಮೆರಿಕಾ ಸಲಹೆ

ವಾಷಿಂಗ್ಟನ್: ಪಾಕಿಸ್ಥಾನಕ್ಕೆ ಸದ್ಯಕ್ಕೆ ಪ್ರಯಾಣ ಬೆಳೆಸದಂತೆ ಅಮೆರಿಕಾ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಭಯೋತ್ಪಾದನಾ ಸಂಘಟನೆಗಳು ಯುಎಸ್ ಪ್ರಜೆಗಳಿಗೆ ಅಪಾಯ ಉಂಟುಮಾಡಬಹುದು ಎಂದು ಅದು ಎಚ್ಚರಿಸಿದೆ. ಪಾಕಿಸ್ಥಾನದಲ್ಲಿ ನೆಲೆ ನಿಂತಿರುವ ದೇಶೀಯ ಮತ್ತು ವಿದೇಶಿ ಉಗ್ರ ಸಂಘಟನೆಗಳು ಯುಎಸ್ ಪ್ರಜೆಗಳನ್ನು ಗುರಿಯಾಗಿಸುವ...

Read More

ಪಾಕ್‌ನ 3 ರಸ್ತೆ ಯೋಜನೆಗಳಿಗೆ ಅನುದಾನ ನಿಲ್ಲಿಸಿದ ಚೀನಾ

ಇಸ್ಲಾಮಾಬಾದ್: ಚೀನಾ ಪಾಕಿಸ್ಥಾನದ ಪ್ರಮುಖ 3 ರಸ್ತೆ ಯೋಜನೆಗಳಿಗೆ ಅನುದಾನ ನೀಡುವುದನ್ನು ತಾತ್ಕಲಿಕವಾಗಿ ನಿಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್‌ನಡಿ ಯುಎಸ್‌ಡಿ 50 ಬಿಲಿಯನ್ ವೆಚ್ಚದಲ್ಲಿ ಪಾಕ್‌ನಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಈ ಯೋಜನೆಯ ಭಾಗವಾಗಿರುವ ಕನಿಷ್ಠ...

Read More

ಉಸೇನ್ ಬೋಲ್ಟ್ ಗೌರವಾರ್ಥ ಜಮೈಕಾದಲ್ಲಿ ಕಲ್ಲಿನ ಪ್ರತಿಮೆ

ಜಮೈಕಾ: ಮಿಂಚಿನ ಓಟದ ಆಟಗಾರ ಉಸೇನ್ ಬೋಲ್ಟ್ ಅವರ ಸಾಧನೆ ಬಗ್ಗೆ ಜಗತ್ತಿಗೆಯೇ ತಿಳಿದಿದೆ. ಈತನ ಅಪ್ರತಿಮ ಸಾಧನೆಯ ಗೌರವಾರ್ಥ ಇದೀಗ ಜಮೈಕಾದಲ್ಲಿ ಕಲ್ಲಿನ ಪ್ರತಿಮೆ ಅನಾವರಣಗೊಂಡಿದೆ. ಜಮೈಕನ್ ಪ್ರಧಾನಿ ಆಂಡ್ರ್ಯೂ ಹೋಲ್‌ನೆಸ್, ಕ್ರೀಡಾ ಸಚಿವ ಒಲಿವಿಯ ಗ್ರಾಂಜೆ, ಶಿಲ್ಪಗಾರ ಬಸಿಲ್...

Read More

ಭಾರತಕ್ಕೆ ಅಫ್ಘಾನಿಸ್ಥಾನ ಅಧ್ಯಕ್ಷರಿಂದ ಧನ್ಯವಾದ ಸಮರ್ಪಣೆ

ಕಾಬುಲ್: ಅಫ್ಘಾನಿಸ್ಥಾನದ ವಿವಿಧ ವಲಯಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿರುವ ಭಾರತಕ್ಕೆ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿಯವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಭಾರತ ಅಫ್ಘಾನಿಸ್ಥಾನ ಅತ್ಯುತ್ತಮ ಸ್ನೇಹಿತ ಎಂದಿರುವ ಅವರು, ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ಅಫ್ಘಾನ್...

Read More

ಫಾರಿನ್ ಪಾಲಿಸಿ ಮ್ಯಾಗಜೀನ್‌ನ ಟಾಪ್ 50 ಚಿಂತಕರ ಪಟ್ಟಿಯಲ್ಲಿ 3 ಭಾರತೀಯರು

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಸೆನೆಟರ್ ಆಗಿರುವ ಕಮಲಾ ಹ್ಯಾರೀಸ್ ಅವರು ಪ್ರತಿಷ್ಠಿತ ಫಾರಿನ್ ಪಾಲಿಸಿ ಮ್ಯಾಗಜೀನ್‌ನ ಟಾಪ್ 50 ಜಾಗತಿಕ ಚಿಂತಕರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಅಲ್ಲದೇ ಭಾರತೀಯ ಸಂಜಾತೆ ಹಾಗೂ ವಿಶ್ವಸಂಸ್ಥೆಗೆ ಅಮೆರಿಕಾ ರಾಯಭಾರಿಯಾಗಿರುವ ನಿಕ್ಕಿ ಹಾಲೆ, ಸ್ಟ್ಯಾಂಡ್ ಅಪ್...

Read More

ಪ್ಯಾರೀಸ್: ರಸ್ತೆಯಲ್ಲಿ ಮುಸ್ಲಿಮರು ಪ್ರಾರ್ಥನೆ ನಡೆಸುವುದಕ್ಕೆ ನಿಷೇಧ

ಪ್ಯಾರಿಸ್: ಇನ್ನು ಮುಂದೆ ಪ್ಯಾರೀಸ್‌ನ ರಸ್ತೆ ಬದಿಗಳಲ್ಲಿ ಮುಸ್ಲಿಮರು ನಮಾಝ್ ಮಾಡುವಂತಿಲ್ಲ. ಪ್ರಾನ್ಸ್ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಮಸೀದಿಯನ್ನು ಬಂದ್ ಮಾಡಿದಕ್ಕೆ ಪ್ರತಿಭಟನೆಯಾಗಿ ಪ್ರತಿ ಶುಕ್ರವಾರ ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದರು, ಮಸೀದಿ...

Read More

2030ರ ವೇಳಗೆ ಕಲ್ಲಿದ್ದಲು ಬಳಕೆ ಸ್ಥಗಿತಗೊಳಿಸಲು ಮುಂದಾದ 15 ರಾಷ್ಟ್ರಗಳು

ಜರ್ಮನಿ: 2030ರೊಳಗೆ ವಿದ್ಯುತ್ ಉತ್ಪಾದನೆಯಿಂದ ಕಲ್ಲಿದ್ದಲನ್ನು ಹೊರಗಿಡಲು ಕನಿಷ್ಠ 15 ರಾಷ್ಟ್ರಗಳು ಅಂತಾರಾಷ್ಟ್ರೀಯ ಮೈತ್ರಿಯನ್ನು ಸೇರಿಕೊಂಡಿವೆ ಎಂದು ಯುಎನ್ ಹವಮಾನ ಮಾತುಕತೆಯಲ್ಲಿ ನಿಯೋಗಗಳು ತಿಳಿಸಿವೆ. ಬ್ರಿಟನ್, ಕೆನಡಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಇಟಲಿ, ಫ್ರಾನ್ಸ್, ನೆದರ್‌ಲ್ಯಾಂಟ್, ಪೊರ್ಚುಗಲ್, ಬೆಲ್ಜಿಯಂ, ಸ್ವಿಟ್ಜರ್‌ಲ್ಯಾಂಡ್, ನ್ಯೂಜಿಲ್ಯಾಂಡ್, ಇತಿಯೋಪಿಯ, ಮೆಕ್ಸಿಕೋ,...

Read More

ಚೀನಾದ ವಿರುದ್ಧ ನಿಂತ ವಿಶ್ವದ ಏಕೈಕ ನಾಯಕ ಮೋದಿ: ಯುಎಸ್ ತಜ್ಞ

ವಾಷಿಂಗ್ಟನ್: ಚೀನಾದ ಬೆಲ್ಟ್ ಆಂಡ್ ರೋಡ್ ಯೋಜನೆಯ ವಿರುದ್ಧ ಎದ್ದುನಿಂತ ವಿಶ್ವದ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಇದರ ಬಗ್ಗೆ ಮೌನವಾಗಿದೆ ಎಂದು ಯುಎಸ್‌ನ ಚೀನಾ ತಜ್ಞರೊಬ್ಬರು ಹೇಳಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಯ ಯೋಜನೆಯನ್ನು...

Read More

ಅಮೆರಿಕಾದಲ್ಲಿ 113,000 ಉದ್ಯೋಗಗಳನ್ನು ಸೃಷ್ಟಿಸಿವೆ ಭಾರತೀಯ ಕಂಪನಿಗಳು

ವಾಷಿಂಗ್ಟನ್: ಭಾರತೀಯ ಕಂಪನಿಗಳು ಅಮೆರಿಕಾದಲ್ಲಿ ಸುಮಾರು 113,000 ಉದ್ಯೋಗಳನ್ನು ಸೃಷ್ಟಿಸಿವೆ ಮತ್ತು ಸುಮಾರು ಯುಎಸ್‌ಟಿ 18 ಬಿಲಿಯನ್ ಹೂಡಿಕೆ ಮಾಡಿದೆ ಎಂದು ವಾರ್ಷಿಕ ವರದಿಯಿಂದ ತಿಳಿದು ಬಂದಿದೆ. ‘ಇಂಡಿಯನ್ ರೂಟ್ಸ್, ಅಮೆರಿಕನ್ ಸಾಯಿಲ್’ ಎಂಬ ವರದಿಯನ್ನು ಕಾನ್ಪಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿಐಐ)...

Read More

ಫಿಲಿಪೈನ್ಸ್‌ನಲ್ಲಿನ ರೈಸ್ ಫೀಲ್ಡ್ ಲ್ಯಾಬೋರೇಟರಿಗೆ ಮೋದಿ ಹೆಸರು

ಮನಿಲ: ಫಿಲಿಪೈನ್ಸ್‌ನ ಲಾಸ್ ಬನೊಸ್‌ನಲ್ಲಿನ ರೈಸ್ ಫೀಲ್ಡ್ ಲ್ಯಾಬೋರೇಟರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡಲಾಗಿದೆ. ಇಂಟರ್‌ನ್ಯಾಷನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಆರ್‌ಆರ್‌ಐ)ನಲ್ಲಿ ಶ್ರೀ ನರೇಂದ್ರ ಮೋದಿ ರೆಸಿಲಿಯಂಟ್ ರೈಸ್ ಫೀಲ್ಡ್ ಲ್ಯಾಬೋರೇಟರಿಯನ್ನು ನಿರ್ಮಿಸಲಾಗಿದ್ದು, ಅದನ್ನು ಸೋಮವಾರ ಮೋದಿಯವರಿಂದಲೇ ಲೋಕಾರ್ಪಣೆಗೊಳಿಸಲಾಯಿತು....

Read More

Recent News

Back To Top