Date : Thursday, 01-03-2018
ಲಂಡನ್: ಯುರೋಪ್‌ನಲ್ಲಿ ‘ರೈಟ್ ಟು ಬಿ ಫಾರ್‌ಗಾಟನ್’ ಕಾನೂನು 2014ರ ಮೇನಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಇದುವರೆಗೆ ಗೂಗಲ್‌ಗೆ ತನ್ನ ಸರ್ಚ್‌ನಿಂದ 2.4 ಮಿಲಿಯನ್ ಯುಆರ್‌ಎಲ್‌ಗಳನ್ನು ತೆಗೆದುಹಾಕುವಂತೆ ಮನವಿಗಳು ಬಂದಿವೆ. ಈ ಕಾನೂನಿನಡಿ ಯುರೋಪ್ ಜನತೆ ಗೂಗಲ್ ಸರ್ಚ್ ರಿಸಲ್ಟ್‌ನಿಂದ ತಮ್ಮ ಮಾಹಿತಿಯನ್ನು...
Date : Tuesday, 27-02-2018
ಸೌದಿ: ಕಟ್ಟಾ ಪುರುಷ ಪ್ರಾಧನ್ಯತೆಯನ್ನು ಅನುಸರಿಸುವ ಸೌದಿ ಅರೇಬಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಪೂರಕವಾದ ನಿರ್ಧಾರಗಳು ಅನುಷ್ಠಾನಗೊಳ್ಳುತ್ತಿವೆ. ಇದೀಗ ಅಲ್ಲಿನ ಮಹಿಳೆಯರಿಗೆ ಮಿಲಿಟರಿ ಸರ್ವಿಸ್‌ನ್ನು ಸೇರುವ ಅವಕಾಶವೂ ಒದಗಿ ಬಂದಿದೆ. ಇದೇ ಮೊದಲ ಬಾರಿಗೆ ಸೌದಿಯಲ್ಲಿ ಮಿಲಿಟರಿಗೆ ಸೇರಲು ಮಹಿಳೆಯರಿಗೆ ಅರ್ಜಿಯನ್ನು...
Date : Friday, 23-02-2018
ಲಾಹೋರ್: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಗಲ್ಲಿಗೇರಿಸಲ್ಪಟ್ಟು 86ವರ್ಷಗಳ ಬಳಿಕ ಇದೀಗ ಅವರು ಗಲ್ಲಿಗೇರಿಸಲ್ಪಟ್ಟ ಲಾಹೋರ್‌ನ ಶಾದ್ಮನ್ ಚೌಕ್‌ಗೆ ಮರುನಾಮಕರಣ ಮಾಡುವಂತೆ ಪಾಕಿಸ್ಥಾನದ ನ್ಯಾಯಾಲಯವೊಂದಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಅದೇ ಜಾಗದಲ್ಲಿ ಅವರ ಮೂರ್ತಿಯನ್ನು ಸ್ಥಾಪಿಸುವಂತೆ ಕೋರಲಾಗಿದೆ. 1931ರ...
Date : Thursday, 22-02-2018
ಜುಬಾ: ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾ ಮಿಷನ್ ಅಂಗವಾಗಿ ಸೌತ್ ಸುಡಾನ್‌ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಶಾಂತಿ ಪಾಲಕರು ಅಲ್ಲಿನ ರೈತರಿಗೆ ಅತ್ಯಗತ್ಯವಾದ ಪಶು ವೈದ್ಯಕೀಯ ಬೆಂಬಲ ನೀಡುತ್ತಿದ್ದಾರೆ. ಅಲ್ಲಿನ ಜನರೊಂದಿಗೆ, ರೈತರೊಂದಿಗೆ ಹೆಚ್ಚು ಹೆಚ್ಚು ಸಂಪರ್ಕದಲ್ಲಿರುವ ಭಾರತೀಯ ಶಾಂತಿಪಾಲಕರು, ಅವರ ಸಂಕಷ್ಟಗಳನ್ನು ಅರಿತುಕೊಳ್ಳುತ್ತಿದ್ದಾರೆ....
Date : Wednesday, 21-02-2018
ಸೌದಿ: ಕಟ್ಟರ್ ಇಸ್ಲಾಮಿಕ್ ರಾಷ್ಟ್ರವಾಗಿರುವ ಸೌದಿಯಲ್ಲಿ ಮನೋರಂಜನೆ, ಕಲೆಗಳಿಗೆ ಕಟ್ಟುನಿಟ್ಟಿನ ನಿಯಂತ್ರಣವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ರಾಷ್ಟ್ರ ಆಧುನಿಕ ಶೈಲಿಗೆ ತನ್ನನ್ನು ತಾನು ತೆರೆದುಕೊಳ್ಳಲಾರಂಭಿಸಿದೆ. ಈಗಾಗಲೇ ಮಹಿಳೆಯರಿಗೆ ಚಾಲನಾ ಪರವಾನಗಿ, ಓದುವ ಅವಕಾಶ, ಪುರುಷನಿಲ್ಲದೆ ಓಡಾಡುವ ಅವಕಾಶ ನೀಡಲಾಗಿದೆ. ಸಿನಿಮಾ...
Date : Monday, 19-02-2018
ಲಂಡನ್: ಯುಕೆಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಭಾರತೀಯ ಸಂಜಾತ ನೀಲ್ ಬಸು ಅವರು ಇದೀಗ ಅಲ್ಲಿನ ಭಯೋತ್ಪಾದನ ವಿರೋಧಿ ದಳದ ಮುಖ್ಯಸ್ಥರಾಗುವ ಹಾದಿಯಲ್ಲಿದ್ದಾರೆ. ಬಸು ಅವರು ಪ್ರಸ್ತುತ ಯುಕೆಯ ಮೆಟ್ರೋಪಾಲಿಟನ್ ಪೊಲೀಸ್ ಡೆಪ್ಯೂಟಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದು, ಶೀಘ್ರದಲ್ಲೇ ಯುಕೆಯ ಕೌಂಟರ್ ಟೆರರಿಸಂ...
Date : Thursday, 15-02-2018
ವಿಶ್ವಸಂಸ್ಥೆ: ಬಾಂಗ್ಲಾಗೆ ವಲಸೆ ಹೊರಟ ೫೦೦ ಹಿಂದೂಗಳು ಮತ್ತು 750 ಮುಸ್ಲಿಮ್ ನಿರಾಶ್ರಿತರನ್ನು ತನ್ನ ನಿವಾಸಿಗಳೆಂದು ಮಯನ್ಮಾರ್ ಪರಿಗಣಿಸಿದ್ದು, ಅವರ ಪಟ್ಟಿಯನ್ನು ಬಾಂಗ್ಲಾಗೆ ನೀಡಿದೆ. ಮೊದಲ ಹಂತವಾಗಿ ಅವರನ್ನು ವಾಪಾಸ್ ಕರೆಸಿ ತನ್ನ ನೆಲದಲ್ಲಿ ಆಶ್ರಯ ಒದಗಿಸಲು ನಿರ್ಧರಿಸಿದೆ. ಈ ಬಗ್ಗೆ ಅದು...
Date : Tuesday, 13-02-2018
ದುಬೈ: ಇಂಡೋನೇಷ್ಯಾದ ಹಣಕಾಸು ಸಚಿವೆ ಶ್ರೀ ಮುಲ್ಯಾನಿ ಇಂದ್ರಾವತಿ ಅವರು ‘ವಿಶ್ವದ ಅತ್ಯುತ್ತಮ ಸಚಿವ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರನೇ ವರ್ಲ್ಡ್ ಗವರ್ನ್ಮೆಂಟ್ ಸಮಿತ್‌ನಲ್ಲಿ ಈ ಘೋಷಣೆ ಮಾಡಲಾಗಿದೆ. ಇಂದ್ರಾವತಿ ಅವರು ತಮ್ಮ ಸರ್ಕಾರದ ತಂಡದೊಂದಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು...
Date : Monday, 12-02-2018
ಕಠ್ಮಂಡು: ಭಾರತ ಮತ್ತು ನೇಪಾಳದ 70 ವರ್ಷಗಳ ರಾಜತಾಂತ್ರಿಕ ಸಂಬಂಧದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಕಠ್ಮಂಡುವಿನ ನೇಪಾಳ ಆರ್ಮಿ ಅಡಿಟೋರಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಫೆ.10ರಂದು ಸಮಾರಂಭ ನಡೆದಿದ್ದು, ಒರಿಸ್ಸಾದ 10 ಸದಸ್ಯರು ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಕಣ್ಮನ ಸೆಳೆದರು. ಭಾರತೀಯ ಕಲಾವಿದರು...
Date : Saturday, 10-02-2018
ವರ್ಜಿಸ್ತಾನ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಜಯ ಸಿಕ್ಕಿದೆ. ಪಾಕ್‌ನ ಉತ್ತರ ವಝೀರಿಸ್ತಾನದ ಮಮೀತ್ ಮೇಲಾ ಗರ್ವಿಕ್‌ನಲ್ಲಿ ಹಕ್ಕಾನಿ ನೆಟ್‌ವರ್ಕ್ ವಿರುದ್ಧ ಅಮೆರಿಕಾ ಡ್ರೋನ್ ದಾಳಿ ನಡೆಸಿದ್ದು ಇದರಲ್ಲಿ 4 ಮೋಸ್ಟ್ ವಾಟೆಂಡ್ ಉಗ್ರರು ಹತರಾಗಿದ್ದಾರೆ. ಪಾಕಿಸ್ಥಾನದಲ್ಲಿ ಅಮೆರಿಕಾ ನಡೆಸಿದ ಎರಡನೇ ಡ್ರೋನ್...