News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಬಿಜೆಪಿ ಗೆಲುವು: ಷೇರು ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ

ನವದೆಹಲಿ: 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಿದ ಹಿನ್ನಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 29,561.93ರ ಮೂಲಕ 616 ಅಂಕಗಳ ದಾಖಲೆ ಪ್ರಮಾಣದ ಏರಿಕೆಯನ್ನು ಕಂಡಿದೆ. ನಿಫ್ಟಿ 9,122.75 ಅಂಕಗಳ ಹೊಸ ಉತ್ತುಂಗವನ್ನು...

Read More

2016-17ರಲ್ಲಿ ಭಾರತೀಯರ ತಲಾದಾಯ 1 ಲಕ್ಷ ರೂ. ದಾಟಲಿದೆ

ನವದೆಹಲಿ: 2016-17ನೇ ಆರ್ಥಿಕ ವರ್ಷದಲ್ಲಿ ಭಾರತೀಯರ ತಲಾದಾಯ 1 ಲಕ್ಷ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. 2015-16ನೇ ಸಾಲಿನಲ್ಲಿ ಭಾರತೀಯರ ತಲಾದಾಯ 93,293 ಇದ್ದು, ಈ ಆರ್ಥಿಕ ವರ್ಷದಲ್ಲಿ 103,007ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಅಂಕಿ ಅಂಶಗಳ ಕಚೇರಿ ಬಿಡುಗಡೆ ಮಾಡಿದ ‘ರಾಷ್ಟ್ರೀಯ ಆದಾಯ...

Read More

ಎಸ್‌ಬಿಐ, ಪಿಎನ್‌ಬಿ, ಐಸಿಐಸಿಐ ಬ್ಯಾಂಕ್‌ಗಳ ಬಡ್ಡಿ ದರ ಶೇ.0.9 ಕಡಿತ

ನವದೆಹಲಿ: ಬ್ಯಾಂಕ್‌ಗಳ ಠೇವಣಿಯಲ್ಲಿ ಗಣನಿಯವಾಗಿ ಹೆಚ್ಚಳವಾಗಿದ್ದು, ಹೊಸ ವರ್ಷದ ಆರಂಭದಲ್ಲೇ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ತೀವ್ರ ಕಡಿತ ಮಾಡಲಾಗಿದೆ. ಇದು ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆ ರಾಷ್ಟ್ರವಾದ ಭಾರತದ ಕ್ರೆಡಿಟ್ ಬೆಳವಣಿಗೆಯಲ್ಲಿ ಏರಿಕೆಯಾಗಲಿದೆ ಎಂದು ನಂಬಲಾಗಿದೆ. ಐಸಿಐಸಿಐ ಬ್ಯಾಂಕ್...

Read More

ಶೇರು ಪೇಟೆ ಸೆನ್ಸೆಕ್ಸ್ 1,600 ಅಂಕ, ನಿಫ್ಟಿ 320 ಅಂಕ ಕುಸಿತ

ಮುಂಬಯಿ: ಮುಂಬಯಿ ಶೇರು ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರ ಬೆಳಗ್ಗೆ 1,600 ಅಂಕ ಕುಸಿತ ಕಂಡಿದೆ. ಆರಂಭಿಕ ವಹಿವಾಟು 1000 ಅಂಕ ಕುಸಿದೊಂದಿಗೆ 26,818ಕ್ಕೆ ತಲುಪಿದೆ. ನಿಫ್ಟಿ ಆರಂಭಿಕ ವಹಿವಾಟು 8,000 ಇದ್ದು, 320 ಅಂಕ ಕುಸಿತ ಕಂಡಿದೆ. ನಂತರ ಸ್ವಲ್ಪ ಚೇತರಿಕೆಯೊಂದಿಗೆ 8,223 ತಲುಪಿದೆ....

Read More

ಎಸ್‌ಬಿಐ ಗೃಹ ಸಾಲ ಕಡಿತ: 6 ವರ್ಷದಲ್ಲೇ ಕನಿಷ್ಟ ಬಡ್ಡಿ ದರ

ಮುಂಬಯಿ: ದೇಶದ ಅತೀ ದೊಡ್ಡ ಸಾಲ ವಿತರಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಸ್ಟೇಟ್ ಬ್ಯಾಂಕ್ ತನ್ನ ಗೃಹ ಸಾಲದ ಬಡ್ಡಿ ದರವನ್ನು ಕಳೆದ 6 ವರ್ಷಗಳಲ್ಲೇ ಅತೀ ಕಡಿಮೆ ಮಟ್ಟಕ್ಕೆ ಇಳಿಕೆ ಮಾಡಿದೆ...

Read More

10 ಕೋಟಿ ರೂ. ಹೂಡಿಕೆ ಮಾಡುವ ವಿದೇಶಿ ನಾಗರಿಕರಿಗೆ ಭಾರತದಲ್ಲಿ ವಾಸಿಸಲು ಪರ್ಮಿಟ್

ಹೊಸದಿಲ್ಲಿ: 10 ಕೋಟಿ ರೂ. ಅಥವಾ ಮೂರು ವರ್ಷಗಳ ಅವಧಿಯಲ್ಲಿ 25 ಕೋಟಿ ರೂ. ಹೂಡಿಕೆ ಮಾಡುವ ವಿದೇಶಿಗರು ಇನ್ಮುಂದೆ ಭಾರತದಲ್ಲಿ 20 ವರ್ಷಗಳವರೆಗೆ ವಾಸಿಸಲು ಪರ್ಮಿಟ್ ಪಡೆಯಬಹುದಾಗಿದೆ. ಈ ಕುರಿತ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ...

Read More

2016-17ರಲ್ಲಿ ಭಾರತದ ಆರ್ಥಿಕತೆ ಶೇ.7.8ರಷ್ಟು ಏರಿಕೆ ಸಾಧ್ಯತೆ: ಸಮೀಕ್ಷೆ

ನವದೆಹಲಿ: 2016-17ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.8ಕ್ಕೆ ಏರಿಕೆಯಾಗಲಿದೆ ಎಂದು ಎಫ್‌ಐಸಿಸಿಐ ಸಮೀಕ್ಷೆ ತಿಳಿಸಿದೆ. ಕೃಷಿ ಮತ್ತು ಉದ್ಯಮ ವಲಯದಲ್ಲಿ ಉತ್ತಮ ಸುಧಾರಣೆಯಿಂದಾಗಿ ಕಳೆದ ಆರ್ಥಿಕತೆಯ ವಿರುದ್ಧ 2016-17ರ ಆರ್ಥಿಕತೆಯಲ್ಲಿ ಸುಧಾರಣೆ ಕಂಡಿದೆ ಎಂದು ಎಫ್‌ಐಸಿಸಿಐ ಸಮೀಕ್ಷೆಯ ವರದಿ...

Read More

ಆರ್‌ಬಿಐ ನೂತನ ಗವರ್ನರ್ ಮುಂದಿದೆ ಹಲವಾರು ಸವಾಲುಗಳು

ನವದೆಹಲಿ : ಆರ್‌ಬಿಐ ನೂತನ ಗವರ್ನರ್ ಆಗಿ ಆಯ್ಕೆಯಾಗಿರುವ ಊರ್ಜಿತ್ ಪಟೇಲ್ ಅವರ ಮುಂದೆ ಹಲವಾರು ಸವಾಲುಗಳು ಎದುರಾಗಿವೆ. ಆರ್ಥಿಕತೆಯನ್ನು ಉತ್ತೇಜಿಸಲು ಸಾಲಗಳ ದರವನ್ನು ಕಡಿತಗೊಳಿಸುವ ಬಗೆ ಹೇಗೆ ಎಂಬ ಸವಾಲು ಅವರನ್ನು ಕಾಡಲಿದೆ. ರಘುರಾಮ್ ರಾಜನ್ ಅವರ ಅಡಿಯಲ್ಲಿ ಆರ್‌ಬಿಐ...

Read More

ಚಿಲ್ಲರೆ ಹಣದುಬ್ಬರ ಶೇ.6.07 ಏರಿಕೆ

ನವದೆಹಲಿ: ಆಹಾರ ಬೆಲೆಗಳ ಮೇಲೆ ೨೩ ತಿಂಗಳ ಬಳಿಕ ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.07 ಏರಿಕೆಯಾಗಿದೆ. ಇದೇ ವೇಳೆ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.2.1ಕ್ಕೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯಂತೆ ಬಂಡವಳದ ಮೇಲೆ ಬಡ್ಡಿ ದರ ಕಡಿತಗೊಳಿಸಲು ಹಾಗೂ...

Read More

ಆಗಸ್ಟ್‌ನಿಂದ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ

ನವದೆಹಲಿ : ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಕೇಂದ್ರ ಸರ್ಕಾರ ಮಂಗಳವಾರ ನೋಟಿಫಿಕೇಷನ್ ನೀಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳ ಮೂಲ ವೇತನ ಮತ್ತು ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದ ಶಿಫಾರಸ್ಸು ಇದಾಗಿದೆ. ಆಗಸ್ಟ್‌ನಿಂದಲೇ ಉದ್ಯೋಗಿಗಳ ಮತ್ತು ಪಿಂಚಣಿದಾರರ ವೇತನದಲ್ಲಿ ಹೆಚ್ಚಳವಾಗಲಿದೆ. ಒಟ್ಟು...

Read More

Recent News

Back To Top