Date : Wednesday, 26-07-2017
ದಾರಿಯಲ್ಲಿ ಅಪಘಾತಕ್ಕೊಳಗಾದವರ ನೆರವಿಗೆ ಧಾವಿಸುವ ಜನರು ಸಿಗುವುದು ಇಂದು ಅಪರೂಪ. ಅಪಘಾತ ನಡೆದ ವೇಳೆ ಮೊಬೈಲ್ ಹಿಡಿದು ಫೋಟೋ ತೆಗೆಯಲು ಮುಂದಾಗುತ್ತಾರೆಯೇ ಹೊರತು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಯಾರೂ ಮುಂದಾಗುವುದಿಲ್ಲ. ಅದರಲ್ಲೂ ರಾಜಕಾರಣಿಗಳಂತು ತಾವು ಪ್ರಯಾಣಿಸುವ ಪಕ್ಕದಲ್ಲಿ ಅಪಘಾತ ನಡೆದರೂ...
Date : Wednesday, 26-07-2017
ಜೀವನೋತ್ಸಾಹವಿದ್ದರೆ ಯಾವ ಕಾರ್ಯಕ್ಕೂ ವಯಸ್ಸು ಅಡ್ಡಿಯಾಗುವುದಿಲ್ಲ. ಪಂಜಾಬ್ನ 55 ವರ್ಷದ ಮಹಿಳೆಯೊಬ್ಬರು ಉಬೇರ್ ಆರಂಭಿಸಿದ ಬೈಕ್ ಟ್ಯಾಕ್ಸಿಯ ಮೊದಲ ಮಹಿಳಾ ಟ್ರೈವರ್ ಆಗಿ ನೇಮಕವಾಗಿದ್ದಾರೆ. ನಡು ವಯಸ್ಸು ದಾಟಿದರೂ ವಾಹನವನ್ನು ಸಮರ್ಥವಾಗಿ ಚಲಾಯಿಸುವ ಸಾಮರ್ಥ್ಯ ಹೊಂದಿರುವ ಆಕೆಗೆ ಸಿಕ್ಕ ಮನ್ನಣೆ ಇದು...
Date : Wednesday, 26-07-2017
ಜಮ್ಮುಕಾಶ್ಮೀರ ಭಾರತದ ಮುಕುಟಪ್ರಾಯವಾಗಿ ಕಂಗೊಳಿಸುವ ರಾಜ್ಯ. ಪ್ರವಾಸಿಗರ ಸ್ವರ್ಗ ತಾಣವಾದ ಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ 1999ರಲ್ಲಿ ನಡೆದ ಪಾಕಿಸ್ಥಾನದ ದಾಳಿ ಅತ್ಯಂತ ಶೋಚನೀಯ ಸಂಗತಿಯಾಗಿದೆ. ಈ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ....
Date : Monday, 24-07-2017
ಲಕ್ನೋ ಮೆಟ್ರೋ ಸೇವೆ ಇನ್ನು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು, ಇದು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಉಚಿತವಾದ ಕುಡಿಯುವ ನೀರು ಮತ್ತು ಉಚಿತ ಶೌಚಾಲಯದ ಸೇವೆ ಒದಗಿಸುವ ದೇಶದ ಮೊದಲ ಮೆಟ್ರೋ ಎಂಬ ಖ್ಯಾತಿಗೆ ಇದು ಪಾತ್ರವಾಲಿದೆ. ಅಷ್ಟೇ ಅಲ್ಲದೇ ತನ್ನದೇ ಆದ...
Date : Monday, 24-07-2017
ಶಿವಲಿಂಗವನ್ನು ತಯಾರಿಸುವ ಕಲೆಯನ್ನು ದೇವರಿಂದ ಉಡುಗೊರೆಯಾಗಿ ಪಡೆದುಕೊಂಡಿರುವ ಆಲಂ ಅರ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಕಾಶಿ ವಿಶ್ವನಾಥ ನೆಲೆಸಿರುವ ವಾರಣಾಸಿಯ ನಿವಾಸಿಯಾಗಿರುವ ಈಕೆ ಕಳೆದ 17 ವರ್ಷಗಳಿಂದ ಶಿವಲಿಂಗ ತಯಾರಿಸುವ ಕಾಯಕ ಮಾಡುತ್ತಾ ಬರುತ್ತಿದ್ದಾರೆ. ಶಿವಲಿಂಗ ತಯಾರಿಸುವುದು ನನಗೆ ದೇವರು ಕೊಟ್ಟ...
Date : Monday, 24-07-2017
ನಿನ್ನೆ ಬೆಳಗಿನಿಂದ ಮಧ್ಯಾಹ್ನದವರೆಗೂ ನನ್ನದು ಬಿಡುವಿಲ್ಲದ ಭಾನುವಾರ. ಮಧ್ಯಾಹ್ನ ಮನೆಗೆ ಬಂದವನೇ ಕಾಲ್ಚಾಚಿ ಮಲಗಿದ್ದೆ. ಆಗ ತಾನೆ ಮೇಲೆದ್ದವನಿಗೆ ಸಮಯ ಸಂಜೆ 5 ಕಳೆದಿರುವುದು ಅರಿವಾಗಿರಲಿಲ್ಲ. ನನ್ನ ಸನ್ಮಿತ್ರರೋರ್ವರು ಮನೆಗೆ ಬಂದು ಬಿಡುವಿದ್ದರೆ ಕೂಡಲೆ ಹೊರಡೋಣವೆಂದರು. ಅವರು ಯಾವಾಗ ಕರೆದರೂ ಎಲ್ಲಿಗೆ ಎಂದು...
Date : Saturday, 22-07-2017
ದೈಹಿಕ ಅಸಮರ್ಥ್ಯತೆ ಇದ್ದರೂ ದಿಟ್ಟವಾಗಿ ಬದುಕಿನ ಸವಾಲುಗಳನ್ನು ಎದುರಿಸುವ ಅದೆಷ್ಟೋ ಜನರ ಸ್ಫೂರ್ತಿದಾಯಕ ಕಥೆಗಳನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಕಷ್ಟ ಬಂತೆಂದು ಕೈಚೆಲ್ಲಿ ಬದುಕನ್ನು ಅಂತ್ಯಗೊಳಿಸಲು ನಿರ್ಧರಿಸುವವರಿಗೆ ಇಂತಹ ಕಥೆಗಳು ಪ್ರೇರಣೆ ನೀಡಬಲ್ಲವು. ಹರಿಯಾಣದ 45 ವರ್ಷದ ಮದನ್ ಲಾಲ್ ಕೈಗಳಿಲ್ಲದೆಯೇ...
Date : Saturday, 22-07-2017
5 ವರ್ಷಗಳ ಟಾರ್ಗೆಟ್ ಇಟ್ಟು 2014ರ ಗಾಂಧೀ ಜಯಂತಿಯಂದು ಆರಂಭವಾದ ಸ್ವಚ್ಛಭಾರತ ಅಭಿಯಾನ ಟಾರ್ಗೆಟ್ನ ಅರ್ಧ ಅವಧಿಯನ್ನು ಪೂರೈಸಿದೆ. ಆದರೆ ನಿಗದಿತ ಟಾರ್ಗೆಟ್ನ್ನು ತಲುಪುವಲ್ಲಿ ವಿಫಲವಾಗಿದೆ. ಹೀಗಾಗೀ ಕೇಂದ್ರ ಮುಂದಿನ ಅವಧಿಯಲ್ಲಿ ಸಾಧನೆಯನ್ನು ಹಿಂದಿನ ಅವಧಿಗಿಂತ ದುಪ್ಪಟ್ಟುಗೊಳಿಸಲು ಕಾರ್ಯೋನ್ಮುಖವಾಗಿದೆ. ದೇಶದ ದೊಡ್ಡ...
Date : Saturday, 22-07-2017
ಜಗತ್ತಿನ ಅತೀ ಕಠಿಣ ಸೈಕಲ್ ರೇಸ್ನ್ನು ಸಂಪೂರ್ಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಭಾರತದ ಲೆಫ್ಟಿನೆಂಟ್.ಕೋ.ಶ್ರೀನಿವಾಸ್ ಗೋಕುಲ್ನಾಥ್. 11 ದಿನಿ, 18 ಗಂಟೆ ಮತ್ತು 45 ನಿಮಿಷಗಳಲ್ಲಿ ಇವರು ಈ ರೇಸ್ನ್ನು ಸಂಪೂರ್ಣಗೊಳಿಸಿದ್ದಾರೆ. Race Across America(RAAM) ಸೈಕಲ್ ರೇಸ್ ಅಥ್ಲೇಟಿಕ್ ಸಾಧನೆಯ ಪರಾಕಾಷ್ಟೆ...
Date : Friday, 21-07-2017
ವ್ಹೀಲ್ ಚೇರ್ ಮೂಲಕ ಆಗಮಿಸಿ ಈ ಬಾರಿ ಪದ್ಮಶ್ರೀ ಪುರಸ್ಕಾರ ಪಡೆದ ಜೆನಾಭಾಯ್ ದರ್ಗಾಭಾಯ್ ಪಟೇಲ್ ಬಗ್ಗೆ ತಿಳಿದಿರುವವರು ಅತೀ ವಿರಳ. ಗುಜರಾತಿನ ಬನಸ್ಕಾಂತ ಜಿಲ್ಲೆಯ ಗೊಲಿಯ ಗ್ರಾಮದ ರೈತನಾದ ಇವರ ಕಥೆ ಎಲ್ಲರಿಗೂ ಸ್ಫೂರ್ತಿದಾಯಕ. ‘ಸವಾಲುಗಳಿಲ್ಲದೆ ಬದುಕಿಲ್ಲ ಮತ್ತು ಸವಾಲುಗಳಿಲ್ಲದೆ...