ಬಂಟ್ವಾಳ : ತುಳು ಲಿಪಿ ಮುಖ್ಯ ಶಿಕ್ಷಕ ಬಿ.ತಮ್ಮಯನವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜರವರು 100 ಹಿರಿಯ ಪ್ರಾಥಮಿಕ ಶಾಲೆಗಳಿಗೆ ತುಳು ಲಿಪಿ ಅಕ್ಷರ ಮಾಲೆಯ ಪ್ರತಿಗಳನ್ನು ಅರ್ಪಿಸಿದರು .
ಈ ಪ್ರತಿಗಳಲ್ಲಿ ಸ್ವರಗಳು , ವ್ಯಂಜನಗಳು , ಗುಣಿತಾಕ್ಷರಗಳು ಮತ್ತು 1 ರಿಂದ 10 ರವರೆಗಿನ ತುಳು ಅಂಕೆಗಳು ಒಳಗೊಂಡಿವೆ. ಈ ಸಂದರ್ಭದಲ್ಲಿ ತುಳು ಲಿಪಿ ಶಿಕ್ಷಕ ದಿನಕರ್, ಡಾ.ಪ್ರವೀಣ್ ಸೇರಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಸಭೆಯಲ್ಲಿ ಉಪಸ್ಥಿತರಿದ್ದರು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.