ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ ಹರ್ ಘರ್ ತಿರಂಗ ಅಭಿಯಾನದ ಬಗ್ಗೆ ದೇಶವಾಸಿಗಳ ಉತ್ಸಾಹದ ನಿದರ್ಶನಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಮೋದಿ, ದೇಶದ ನೀರು, ನೆಲ ಮತ್ತು ಆಕಾಶದಲ್ಲಿ ತ್ರಿವರ್ಣ ಧ್ವಜವನ್ನು ವೀಕ್ಷಿಸಲು ಪ್ರತಿಯೊಬ್ಬ ಭಾರತೀಯನು ಸಂತೋಷಪಡುತ್ತಿದ್ದಾನೆ ಎಂದು ಹೇಳಿದ್ದಾರೆ.
ತ್ರಿವರ್ಣ ಧ್ವಜದೆಡೆಗಿನ ಭಾರತೀಯರ ಅದಮ್ಯ ಗೌರವ, ಸ್ಪೂರ್ತಿಗಾಗಿ ಪ್ರಧಾನಮಂತ್ರಿಯವರು ದೇಶವಾಸಿಗಳಿಗೆ ಧನ್ಯವಾದ ಅರ್ಪಿಸಿದರು. ತ್ರಿವರ್ಣ ಧ್ವಜಕ್ಕೆ ಹೋಲಿಸಲಾಗದ ಈ ದಿಟ್ಟ ದೃಶ್ಯವು ಭಾರತೀಯರ ಉತ್ಸಾಹವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಭಾರತದ ಭವಿಷ್ಯದ ನಾಯಕರಿಂದ ತುಂಬಿರುವ ಇಂತಹ ತ್ರಿವರ್ಣ ಯಾತ್ರೆಗಳು ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಉತ್ಸಾಹವನ್ನು ತುಂಬಲಿವೆ ಎಂದು ಮೋದಿ ಒತ್ತಿ ಹೇಳಿದ್ದಾರೆ.
Wonderful collective effort on the Dal Lake! #HarGharTiranga https://t.co/aHjMYFuwnB
— Narendra Modi (@narendramodi) August 12, 2022
An excellent effort in Ladakh that will further the spirit of #HarGharTiranga movement. https://t.co/Pylwle1E8U
— Narendra Modi (@narendramodi) August 12, 2022
This is a great collective effort by the people of Visakhapatnam. I admire the enthusiasm towards #HarGharTiranga. https://t.co/B4gRa1KBrM
— Narendra Modi (@narendramodi) August 12, 2022
अद्भुत! भारत के भावी कर्णधारों से भरी ऐसी तिरंगा यात्राएं हर किसी में राष्ट्रभक्ति का जोश भरने वाली हैं। #HarGharTiranga https://t.co/fs042nkJKx
— Narendra Modi (@narendramodi) August 12, 2022
इस जज्बे को प्रणाम! तिरंगे के प्रति अतुलित सम्मान का यह साहसिक दृश्य भारतीयों के उत्साह और उमंग को दर्शाता है। #HarGharTiranga https://t.co/j6bzoxsNT7
— Narendra Modi (@narendramodi) August 12, 2022
अलौकिक दृश्य! देश के जल, थल और नभ में तिरंगा लहराता देख हर भारतीय आह्लादित है। #HarGharTiranga https://t.co/2x8UJNSmzc
— Narendra Modi (@narendramodi) August 12, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.