ನವದೆಹಲಿ: ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಮುಂದಿರಿಸಲಾಗಿದೆ, ಮಂಗಳವಾರ ಭಾರತೀಯ ಸೇನೆಯು ಅನಡ್ರೊನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ 96 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
ಮ್ಯಾನ್ಯುವರೆಬಲ್ ಎಕ್ಸ್ಪಾಂಡೇಬಲ್ ಏರಿಯಲ್ ಟಾರ್ಗೆಟ್ಗಾಗಿನ ಮೇಕ್-II ಅಡಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಬಗ್ಗೆ ಡಿಫೆನ್ಸ್ ಪ್ರೊಡಕ್ಷನ್ ಇಂಡಿಯಾ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, “ಆತ್ಮನಿರ್ಭರ ರಕ್ಷಣೆಯತ್ತ ಮಹತ್ವದ ಹೆಜ್ಜೆ. ಮೇಕ್ -II ಪ್ರಾಜೆಕ್ಟ್ನ ಮೊದಲ ಯಶಸ್ಸಿನ ಕಥೆ. ಭಾರತೀಯ ಸೇನೆಯು ವಾಯು ರಕ್ಷಣೆ ಮತ್ತು ಭಾರತೀಯ ವಾಯುಸೇನೆಗಾಗಿ ಮೇಕ್-II ಮ್ಯಾನ್ಯುವರೆಬಲ್ ಎಕ್ಸ್ಪಾಂಡೇಬಲ್ ಏರಿಯಲ್ ಟಾರ್ಗೆಟ್ಗಾಗಿ 96 ಕೋಟಿ ರೂಪಾಯಿ ಮೌಲ್ಯದ M/s ಅನಡ್ರೋನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.