ನವದೆಹಲಿ: ದೆಹಲಿಯ ಮಾಜಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ ಸದಸ್ಯರಾಗಿ ನೇಮಕ ಮಾಡಲಗಿದೆ.
ಐಎಎಸ್ ಹಾಗೂ ಐಪಿಎಸ್ ಮತ್ತಿತರ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳ ಆಯ್ಕೆಗೆ ಪರೀಕ್ಷೆಗಳನ್ನು ನಡೆಸುವ ಯಪಿಎಸ್ಸಿ ಆಯೋಗದ ಸದಸ್ಯರಾಗಿ ಬಸ್ಸಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದು, ಆಯೋಗ ಓರ್ವ ಅಧ್ಯಕ್ಷ ಹಾಗೂ ಗರಿಷ್ಠ 10 ಮಂದಿ ಸದಸ್ಯರನ್ನು ಹೊಂದಿದೆ.
ಬಿ.ಎಸ್.ಬಸ್ಸಿ ಅವರು ಫೆಬ್ರವರಿ 2021ರ ವರೆಗೆ ಮುಂದಿನ 5 ವರ್ಷಗಳ ಕಾಲ ಯುಪಿಎಸ್ಸಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.