ಬಂಟ್ವಾಳ : ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ಸುರಿಬೈಲು ಎಂಬಲ್ಲಿ ಶ್ರಿ ಕ್ಷೇತ್ರ ಸೂರ್ಯಲಿಂಗೇಶ್ವರ ದೇವಸ್ಥಾನದ ಪರಿವಾರ ದೇವರಾದ ಶ್ರೀ ನಾಗದೇವರ ಗುಡಿಯ ಶಿಲಾನ್ಯಾಸವನ್ನು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೆಶ್ವರ ಪದ್ಮನಾಭ ತಂತ್ರಿಯವರ ದಿವ್ಯ ಹಸ್ತದಲ್ಲಿ ನೆರವೇರಿಸಲಾಯಿತು. ಈ ವೇಳೆ ಜಯರಾಜ್ ಬೋಳಂತೂರು, ವೆಂಕಟ್ರಮಣ ಬಳ್ಳಕ್ಕುರಾಯ ನಾರ್ಶ, ತಾರಾನಾಥ ಶೆಟ್ಟಿ ಬೀರುಕೋಡಿ, ವಿಶ್ವಜಿತ್ ಸುರಿಬೈಲು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.