ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ 2018ರ ಅಕ್ಟೋಬರ್ 8ರಂದು 86ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಏರ್ ಫೊರ್ಸ್ ಡೇ ಪೆರೇಡ್ ಮತ್ತು ಏರ್ ಶೋಗಳನ್ನು ಜರುಗಲಿವೆ.
ಘಾಜಿಯಾಬಾದ್ನ ಏರ್ಪೋರ್ಸ್ ಸ್ಟೇಶನ್ ಹಿಂದನ್ನಲ್ಲಿ ನಾನಾ ವಿಧದ ಏರ್ ಡಿಸ್ಪ್ಲೇಗಳು ಜರುಗಲಿದ್ದು, ಅದಕ್ಕಾಗಿ ಈಗಿನಿಂದಲೇ ರಿಹರ್ಸಲ್ ಕಾರ್ಯ ನಡೆಯುತ್ತಿದೆ.
ಖ್ಯಾತ ಆಕಾಶ್ ಗಂಗಾ ತಂಡದ್ ಸ್ಕೈ ಡೈವರ್ಸ್ಗಳು ಎನ್-32 ಏರ್ಕ್ರಾಫ್ಟ್ ಮೂಲಕ ಆಗಸದಲ್ಲಿ ಚಿತ್ತಾರ ಬಿಡಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.