ಬೆಂಗಳೂರು: ‘ಅಸ್ಟ್ರೋಸಾಟ್’ ಭಾರತದ ಮೊತ್ತ ಮೊದಲ ಬಹು ತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯ ಭೂ ಕಕ್ಷೆಯಲ್ಲಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದೆ. 2015ರ ಸೆ.28ರಂದು ಇದನ್ನು ಉಡಾವಣೆಗೊಳಿಸಲಾಗಿತ್ತು.
ಈ ಹಿಂದೆ ಹಳೆ ನಕ್ಷತ್ರಗಳು ಮಾತ್ರ ಇವೆ ಎಂದು ನಂಬಲಾದ, ಗ್ಲೋಬುಲರ್ ಕ್ಲಸ್ಟರ್ಸ್ಗಳಲ್ಲಿ ಯುವ ನಕ್ಷತ್ರಗಳ ಉಪಸ್ಥಿತಿಯನ್ನು ದೃಢಪಡಿಸುವಲ್ಲಿ ಅಸ್ಟ್ರೋಸಾಟ್ ವಿಜ್ಞಾನಿಗಳಿಗೆ ಸಹಾಯಮಾಡಿದೆ.
1,513 ಕೆಜಿ ತೂಕದ ಈ ಉಪಗ್ರಹ ಇದುವರೆಗೆ ಸುಮಾರು 750 ಮೂಲಗಳನ್ನು ವೀಕ್ಷಣೆ ಮಾಡಿದೆ ಮತ್ತು ಅದರ ಮಾಹಿತಿಗಳನ್ನು ಕಲೆ ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.