ಕೋಲ್ಕತ್ತಾ: ಭಾರತೀಯ ನೌಕಾಸೇನೆಯು ಮುಂದಿನ 7 ವರ್ಷಗಳ ಅವಧಿಯಲ್ಲಿ ಫೆರೀಸ್, ಕ್ರಾಫ್ಟ್ಸ್ ಮತ್ತು ಫ್ಯೂಲ್ ಬಾರ್ಗ್ಗಳಂತಹ ಅಕ್ಸಿಲರಿ ಶಿಪ್ಗಳನ್ನು ಖರೀದಿ ಮಾಡುವ ಸಲುವಾಗಿ ರೂ.1,800 ಕೋಟಿಯನ್ನು ವ್ಯಯಿಸಲಿದೆ.
ನೌಕೆಯ ಸಣ್ಣ ಅಕ್ಸಿಲರಿ ಶಿಪ್ಗಳ ಉತ್ಪಾದನೆಯಲ್ಲಿ ಪ್ರೈವೇಟ್ ಶಿಪ್ ಬಿಲ್ಡರ್ಸ್ ಮಹತ್ವದ ಪಾತ್ರವನ್ನು ನಿಭಾಯಿಸಲಿದ್ದಾರೆ. ಈ ಮೂಲಕ ರಕ್ಷಣಾ ಉತ್ಪಾದನೆಯ ದೇಶೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಭಾರತೀಯ ನೌಕೆಯ ರೀರ್ ಅಡ್ಮಿರಲ್ ರಾಜಾರಾಮ್ ಸ್ವಾಮಿನಾಥನ್ ಹೇಳಿದ್ದಾರೆ.
15 ವರ್ಷಗಳ ಕಡಲ ಸಾಮರ್ಥ್ಯ ದೃಷ್ಟಿಕೂನ ಯೋಜನೆಯನ್ವಯ , ಮುಂದಿನ 7 ವರ್ಷಗಳಲ್ಲಿ ರೂ.1,800 ಕೋಟಿ ವೆಚ್ಚದಲ್ಲಿ ಅಕ್ಸಿಲರಿ ಶಿಪ್ಗಳನ್ನು ಖರೀದಿ ಮಾಡಲಾಗುವುದು ಎಂದಿದ್ದಾರೆ.
Source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.