News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಿವು ಉಪ್ಪಾರ ಹತ್ಯೆ ಖಂಡಿಸಿ ಪ್ರತಿಭಟನೆ

ಕೊಪ್ಪಳ: ಸಂವಿಧಾನದಲ್ಲಿ ಗೋಹತ್ಯೆ ನಿಷೇಧ ಇದ್ದರೂ ಅದನ್ನು ತಡೆಯುವ ಬದಲು ಗೋ ರಕ್ಷಕರನ್ನೇ ಹತ್ಯೆ ಮಾಡುವ ಕೃತ್ಯಗಳು ನಾಡಿನಲ್ಲಿ ನಡೆದಿವೆ. ಗೋ ರಕ್ಷಕ ಶಿವು ಉಪ್ಪಾರ ಹತ್ಯೆ ಕುರಿತು ಕೂಡಲೇ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಶಿವು...

Read More

ಪಿಹೆಚ್‌ಡಿ ಪೂರೈಸಲು ಮುಂದಾದ 89 ವರ್ಷದ ಸ್ವಾತಂತ್ರ್ಯ ಹೋರಾಟಗಾರ

ಕೊಪ್ಪಳ : ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನಲಾಗುತ್ತದೆ. ಈ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ ಕೊಪ್ಪಳದ 89 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ್ ಬಿಸರಹಳ್ಳಿ. ಈ ಇಳಿವಯಸ್ಸಿನಲ್ಲಿ ಅವರು ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆಯಲು ನಿರ್ಧರಿಸಿದ್ದಾರೆ....

Read More

ಪ್ರಧಾನಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ರಾಯರೆಡ್ಡಿ

ಕೊಪ್ಪಳ: ಅಧಿಕಾರ ಬೇಕಿದ್ದರೆ ಸಾಯಬೇಕಪ್ಪ, ಇಲ್ಲದಿದ್ದರೆ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಕೇಂದ್ರ ಸರ್ಕಾರ ಗಣ್ಯರ ಕಾರಿಗೆ ಕೆಂಪು ದೀಪ...

Read More

ಕೂಲಿಕಾರರ ಮಕ್ಕಳಿಗೆ ಕೆಲಸದ ಸ್ಥಳದಲ್ಲೇ ಪಾಠ

ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ಮಕ್ಕಳಿಗೆ ಕೆಲಸದ ಸ್ಥಳದಲ್ಲೇ ಪಾಠ ಹೇಳುವ ಯೋಜನೆಯೊಂದು ಜಿಲ್ಲೆಯಲ್ಲಿ ಜಾರಿಯಾಗಿದೆ. ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕುದುರಿಮೋತಿ ಹಾಗೂ ಕುಷ್ಟಗಿ ತಾಲ್ಲೂಕಿನ ಕಂದಕೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ....

Read More

ಪುಣ್ಯಸ್ಮರಣೋತ್ಸವ, ಪಾದಯಾತ್ರೆ, ನೂತನ ಕಟ್ಟಡ ಉದ್ಘಾಟನೆ

ಕೊಪ್ಪಳ:ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳು ಹಾಗೂ ಲಿಂ. ಶ್ರೀಶಿವಶಂಕರ ಮಹಾಸ್ವಾಮಿಗಳು ತಮದಡ್ಡಿ ಈ ಉಭಯ ಪೂಜ್ಯರ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಪಾದಯಾತ್ರೆ ಜರುಗಿತು. ಮಳೆಮಲ್ಲೇಶ್ವರ ದೇವಸ್ಥಾನದಿಂದ ಹೊರಟ ಪಾದಯಾತ್ರೆಯು ಬನ್ನಿಕಟ್ಟಿ, ಕೇಂದ್ರಬಸ್...

Read More

ಬರದ ನಡುವೆಯೂ ಬಂಪರ್ ಕಲ್ಲಂಗಡಿ ಬೆಳೆದ ರೈತರು

ಕೊಪ್ಪಳ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಲ್ಲಂಗಡಿ ಬೆಳೆಯಲು ಹನಿ ನೀರಾವರಿ ಪದ್ಧತಿಯ ಜೊತೆಗೆ ಇಸ್ರೇಲ್ ಮಾದರಿಯ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಖರ್ಚು ಕಡಿಮೆ, ಆದಾಯ ಹೆಚ್ಚು ಬರುವ ರೀತಿಯಲ್ಲಿ ಬರದ ನಡುವೆಯೂ ಬಂಪರ್ ಕಲ್ಲಂಗಡಿ ಬೆಳೆದ ರೈತರು...

Read More

ಫಲಪುಷ್ಪ ಪ್ರದರ್ಶನ : ಪುಷ್ಪಾಲಂಕೃತ ಅಶೋಕ ವೃತ್ತ

ಕೊಪ್ಪಳ: ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ತೋಟಗಾರಿಕೆ ಇಲಾಖೆಯು ಗವಿಮಠ ಜಾತ್ರಾ ಆವರಣದಲ್ಲಿ ಆಯೋಜಿಸಿರುವ ವಿಶೇಷ ಫಲ-ಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಹೂ, ಚೆಂಡು ಹೂ ಸೇರಿದಂತೆ ಆಕರ್ಷಕ ವರ್ಣಮಯ ಹೂಗಳನ್ನು ಬಳಸಿ ನಿರ್ಮಿಸಲಾಗಿರುವ ಅಶೋಕ ಸ್ತಂಭ ಹೊಂದಿರುವ ವೃತ್ತ...

Read More

ಕೊಪ್ಪಳದಲ್ಲಿ ಗವಿಮಠ ಜಾತ್ರೆ: ಜಲದೀಕ್ಷೆ ಜಾಗೃತಿ ನಡಿಗೆ

ಕೊಪ್ಪಳ: ಶ್ರೀ ಗವಿಮಠ, ಜಿಲ್ಲಾಡಳಿತ, ಕೃಷಿ ಇಲಾಖೆ, ಜಲಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಕೊಪ್ಪಳ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು (ಬುಧವಾರ ಜ. 11) ಬೆಳಿಗ್ಗೆ ಜಲದೀಕ್ಷೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೈಗಾರಿಕೆ, ಕೃಷಿ...

Read More

ಕೊಪ್ಪಳದ ಗವಿಮಠ ಅಜ್ಜನ ಜಾತ್ರೆಗೆ ಬನ್ನಿ

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಜ. 14 ರಿಂದ 16 ವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಜ. 14 ರಂದು ಮಹಾರಥೋತ್ಸವ ನಡೆಯಲಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ. ಜಾತ್ರೆಯ ಅಂಗವಾಗಿ, ಅನುಭಾವಿಗಳ ಅಮೃತ ಚಿಂತನಗೋಷ್ಠಿ, ಸಂಗೀತ ಕಾರ್ಯಕ್ರಮ, ಭಕ್ತ ಹಿತಚಿಂತನ ಸಭೆ, ವಾದ್ಯ ಲಹರಿ, ಭಾವ ಲಹರಿ,...

Read More

ಕೊಪ್ಪಳ: ಶಾಲಾ ಮಕ್ಕಳ ಚಲನಚಿತ್ರೋತ್ಸವ

ಕೊಪ್ಪಳ: ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ ಚಿಕ್ಕಬಳ್ಳಾಪುರ ಇವರ ವತಿಯಿಂದ ಜಿಲ್ಲಾಡಳಿತದ ಸಹಯೋಗದಲ್ಲಿ ಶಾಲಾ ಮಕ್ಕಳ ಚಲನಚಿತ್ರೋತ್ಸವ ಜ. 27 ರಿಂದ ಫೆ. 9 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆಯವರು ಶಾಲಾ ಮಕ್ಕಳಿಗೆ ಚಲನಚಿತ್ರ...

Read More

Recent News

Back To Top