News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹನುಮ ಜಯಂತಿ: ದೇಶದ ಜನತೆಗೆ ಶುಭ ಹಾರೈಸಿದ ಮೋದಿ

ನವದೆಹಲಿ: ಇಂದು ದೇಶದಾದ್ಯಂತ ರಾಮಭಕ್ತ ಹನುಮಂತನ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭ ಕೋರಿದ್ದಾರ. ಟ್ವಿಟ್‌ ಮಾಡಿರುವ ಮೋದಿ, “ಹನುಮ ಜಯಂತಿಯ ಈ ಶುಭ ಸಂದರ್ಭವು ಭಗವಂತ ಹನುಮಂತನ ಸಹಾನುಭೂತಿ ಮತ್ತು ಸಮರ್ಪಣೆಯನ್ನು...

Read More

ದೇಶದಲ್ಲಿ ಈವರೆಗೆ ನೀಡಲಾಗಿದೆ 14.50 ಕೋಟಿ ಲಸಿಕೆ ಡೋಸ್‌

ನವದೆಹಲಿ: ದೇಶದಲ್ಲಿ ಈವರೆಗೆ 14 ಕೋಟಿ 50 ಲಕ್ಷ ಲಸಿಕೆ ಡೋಸ್‌ ಅನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಸುಮಾರು 93 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಮತ್ತು 60 ಲಕ್ಷಕ್ಕೂ ಹೆಚ್ಚು ಜನರು ಎರಡನೇ ಡೋಸ್...

Read More

ಮೇ 1 ರಂದು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಬ್ಯಾಚ್ ಸ್ವೀಕರಿಸಲಿದೆ ಭಾರತ

ನವದೆಹಲಿ:  ಮೇ 1 ರಂದು ಭಾರತವು ಕೋವಿಡ್-19 ವಿರುದ್ಧದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಬ್ಯಾಚ್ ಅನ್ನು ಸ್ವೀಕರಿಸಲಿದೆ ಎಂದು ರಷ್ಯಾದ ಸಾವರಿನ್‌ ವೆಲ್ತ್‌ ಫಂಡ್‌ ಮುಖ್ಯಸ್ಥರು ತಿಳಿಸಿದ್ದಾರೆ. ಆದರೆ, ಮೊದಲ ಬ್ಯಾಚ್‌ನಲ್ಲಿ ಎಷ್ಟು ಲಸಿಕೆಗಳು ಇರುತ್ತವೆ ಅಥವಾ ಅವುಗಳನ್ನು...

Read More

ದೂರವಾಣಿ ಮೂಲಕ ಕೋವಿಡ್‌ ಪರಿಸ್ಥಿತಿ ಬಗ್ಗೆ ಚರ್ಚಿಸಿದ ಮೋದಿ ಮತ್ತು ಬೈಡನ್

ನವದೆಹಲಿ: ಅಮೆರಿಕದ ಜನರಿಗೆ ಅವರ ಅಗತ್ಯದ ಸಮಯದಲ್ಲಿ ಭಾರತ ನೆರವಿಗೆ ಧಾವಿಸಿತ್ತು ಮತ್ತು ಇಂದು ಭಾರತ ಅತ್ಯಂತ ಕೆಟ್ಟ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗೆ ನಿಲ್ಲುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ...

Read More

ಲಕ್ಷದ್ವೀಪದಲ್ಲಿ ʼಆಕ್ಸಿಜನ್ ಎಕ್ಸ್‌ಪ್ರೆಸ್ʼ ನಿಯೋಜಿಸಿದ ನೌಕಾಪಡೆ

ನವದೆಹಲಿ: ಕೋವಿಡ್- 19 ರ ವಿರುದ್ಧ ರಾಷ್ಟ್ರದ ಹೋರಾಟದ ಭಾಗವಾಗಿ, ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಸ್ಥಳೀಯ ಆಡಳಿತಕ್ಕೆ ಬೆಂಬಲವನ್ನು ನೀಡುವ ಸಲುವಾಗಿ ಭಾರತೀಯ ನೌಕಾಪಡೆಯು ಕೊಚ್ಚಿಯ ಸದರ್ನ್ ನೇವಲ್ ಕಮಾಂಡ್ ಕೇಂದ್ರ ಕಛೇರಿಯ ಅಡಿಯಲ್ಲಿ ಆಕ್ಸಿಜನ್ ಎಕ್ಸ್‌ಪ್ರೆಸ್ ಮಿಷನ್‌ ಅನ್ನು ಮುನ್ನಡೆಸುತ್ತಿದೆ....

Read More

ಅಂತರರಾಷ್ಟ್ರೀಯ ವ್ಯಾಪಾರ ಸಂಬಂಧಿ ಸಮಸ್ಯೆಗಳಿಗಾಗಿ ಡಿಜಿಎಫ್‌ಟಿ ಯ ‘ಕೋವಿಡ್ -19 ಸಹಾಯವಾಣಿ’ ಕಾರ್ಯಾರಂಭ

ನವದೆಹಲಿ: ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಉಲ್ಬಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಫ್ತು ಮತ್ತು ಆಮದಿನ ಸ್ಥಿತಿಗತಿಗಳು ಹಾಗೂ ವ್ಯಾಪಾರ ಪಾಲುದಾರರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕೇಂದ್ರ ವಾಣಿಜ್ಯ ಇಲಾಖೆ ಮತ್ತು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಮೇಲ್ವಿಚಾರಣೆ ಮಾಡಲು ನಡೆಸಲಿವೆ. ಅಂತರರಾಷ್ಟ್ರೀಯ ವ್ಯಾಪಾರಕ್ಕೆ...

Read More

ಕೋವಿಡ್ ನಿರ್ವಹಣೆಯಲ್ಲಿ ಸಶಸ್ತ್ರ ಪಡೆಗಳ ನೆರವಿನ ಸಿದ್ಧತೆ ಪರಾಮರ್ಶಿಸಿದ ಪ್ರಧಾನಿ

ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಂದು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ್ದರು. ಅವರಿಬ್ಬರೂ ಸಾಂಕ್ರಾಮಿಕದ ನಿರ್ವಹಣೆಗೆ ಸಶಸ್ತ್ರಪಡೆಗಳು ಮಾಡುತ್ತಿರುವ ಕಾರ್ಯಾಚರಣೆ ಮತ್ತು ಸಿದ್ಥತೆಯ ಪರಾಮರ್ಶೆ ನಡೆಸಿದರು. ಕಳೆದ 2 ವರ್ಷಗಳಲ್ಲಿ ನಿವೃತ್ತರಾಗಿರುವ ಅಥವಾ ಅವಧಿಗೆ ಮೊದಲೇ ನಿವೃತ್ತಿ ಪಡೆದಿರುವ...

Read More

ಪಿಎಂ ಕೇರ್ಸ್‌ಗೆ $ 50,000 ದೇಣಿಗೆ ನೀಡಿದ ಆಸ್ಟ್ರೇಲಿಯಾ, ಕೆಕೆಆರ್‌ ವೇಗಿ ಪ್ಯಾಟ್ ಕಮ್ಮಿನ್ಸ್

ನವದೆಹಲಿ: ಆಸ್ಟ್ರೇಲಿಯಾ ವೇಗಿ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಾರೆ ಪ್ಯಾಟ್ ಕಮ್ಮಿನ್ಸ್ ಅವರು ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಸಹಾಯ ಮಾಡಲು ಪಿಎಂ ಕೇರ್ಸ್ ಫಂಡ್‌ಗೆ $ 50,000 ದೇಣಿಗೆ ನೀಡುವುದಾಗಿ ಸೋಮವಾರ ಘೋಷಣೆ ಮಾಡಿದ್ದಾರೆ. ಕಮ್ಮಿನ್ಸ್ ಇಂಡಿಯನ್...

Read More

ಇಂದು ಅಮೆರಿಕಾದಿಂದ ಭಾರತಕ್ಕೆ ಬರಲಿದೆ 5 ಟನ್ ಆಮ್ಲಜನಕ ಕಾನ್‌ಸೆಂಟ್ರೇಟರ್ಸ್‌

ನ್ಯೂಯಾರ್ಕ್‌: ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದ ಎ 102 ವಿಮಾನದ  ಮೂಲಕ ಐದು ಟನ್ ಆಮ್ಲಜನಕ ಕಾನ್‌ಸೆಂಟ್ರೇಟರ್ಸ್‌ ಅನ್ನು ಸರಕುಗಳಾಗಿ ಭಾರತಕ್ಕೆ ಸಾಗಿಸಲಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯ ಬಿಕ್ಕಟ್ಟನ್ನು ನಿಭಾಯಿಸಲು ಭಾರತ...

Read More

ಮೋದಿ, ಜಪಾನ್‌ ಪಿಎಂ ನಡುವೆ ಕೋವಿಡ್‌ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದರು. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಮೋದಿ, ಎರಡೂ ದೇಶಗಳು ನಡೆಯುತ್ತಿರುವ ವಿವಿಧ ದ್ವಿಪಕ್ಷೀಯ ಉಪಕ್ರಮಗಳ ಪ್ರಗತಿಯನ್ನು ಚರ್ಚಿಸಿವೆ....

Read More

Recent News

Back To Top