News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿ ಯುವ ಮೋರ್ಚಾದ ʼ#BJYMDoctorHelplineʼಗೆ ನಡ್ಡಾ ಚಾಲನೆ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾರತೀಯ ಜನತಾ ಯುವ ಮೋರ್ಚಾದ ಟೆಲಿ ಕನ್ಸಲ್ಟೇಶನ್ ಸಹಾಯವಾಣಿ (#BJYMDoctorHelpline) ಗೆ ಚಾಲನೆಯನ್ನು ನೀಡಿದ್ದಾರೆ. ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ...

Read More

ಭಾರತಕ್ಕೆ ಆಮ್ಲಜನಕ ಸಿಲಿಂಡರ್‌ಗಳನ್ನು ಕಳುಹಿಸಿದ ಸಿಂಗಾಪುರ ಸರ್ಕಾರ

ನವದೆಹಲಿ: ಭಾರತದ ಕೋವಿಡ್ -19 ಸಾಂಕ್ರಾಮಿಕ ವಿರುದ್ಧದ ಹೋರಾಟವನ್ನು ಬೆಂಬಲಿಸಲು ಸಿಂಗಾಪುರ ಸರ್ಕಾರ ಆಮ್ಲಜನಕ ಸಿಲಿಂಡರ್‌ಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ. ರಿಪಬ್ಲಿಕ್ ಆಫ್ ಸಿಂಗಾಪುರ್ ವಾಯುಪಡೆಯು ಎರಡು ಸಿ -130 ವಿಮಾನದಲ್ಲಿ ಸಿಲಿಂಡರ್‌ಗಳನ್ನು ಸಿಂಗಾಪುರದಿಂದ ಪಶ್ಚಿಮ...

Read More

ರಾಜ್ಯಗಳಿಗೆ ಲಸಿಕೆ ದರವನ್ನು ರೂ.400ರಿಂದ ರೂ.300ಕ್ಕೆ ಇಳಿಸಿದ ಸೆರಂ ಸಂಸ್ಥೆ

ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಾನು ಉತ್ಪಾದನೆ ಮಾಡುತ್ತಿರುವ ಕೋವಿಡಗ-19 ಲಸಿಕೆ ಕೋವಿಶೀಲ್ಡ್‌ ದರವನ್ನು ಕಡಿತ ಮಾಡಿದೆ. ರಾಜ್ಯಗಳಿಗೆ ಲಸಿಕೆಯ ದರವನ್ನು 400 ರೂಪಾಯಿಗಳಿಂದ 300 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯಸ್ಥ ಆದರ್‌...

Read More

22 ಲಕ್ಷ ರೈತರಿಂದ 232 ಲಕ್ಷ ಟನ್ ಗೋಧಿ ಖರೀದಿಸಿದೆ ಕೇಂದ್ರ

ನವದೆಹಲಿ: 232 ಲಕ್ಷ ಟನ್ ಗೋಧಿಯನ್ನು ಸರ್ಕಾರ ಖರೀದಿ ಮಾಡಿದ್ದು, ಇದರಿಂದ 22 ಲಕ್ಷಕ್ಕೂ ಅಧಿಕ ರೈತರಿಗೆ ಅನುಕೂಲವಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಚಂಡೀಗಡ, ಹಿಮಾಚಲ ಪ್ರದೇಶ, ದೆಹಲಿ, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ...

Read More

3 ತಿಂಗಳಲ್ಲಿ 500 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಿದೆ ಡಿಆರ್‌ಡಿಓ

ನವದೆಹಲಿ: ಡಿಆರ್‌ಡಿಓ ಸಂಸ್ಥೆ  ಎಲ್‌ಸಿಎ ತೇಜಸ್‌ ಯುದ್ಧ ವಿಮಾನಕ್ಕೆ ಆನ್ – ಬೋರ್ಡ್ ಆಕ್ಸಿಜನ್ ಉತ್ಪಾದಿಸಲು ತಯಾರಿಸಿರುವ  ʼಮೆಡಿಕಲ್‌ ಆಕ್ಸಿಜನ್‌ ಪ್ಲಾಂಟ್‌ (ಎಂಒಪಿ)ʼ ತಂತ್ರಜ್ಞಾನವನ್ನು ಈಗ ಕೋವಿಡ್-19 ರೋಗಿಗಳ ಆಮ್ಲಜನಕದ ಕೊರತೆ ನೀಗಿಸುವ ಸಲುವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮೂರು ತಿಂಗಳ ಅವಧಿಯಲ್ಲಿ...

Read More

ಭಾರತಕ್ಕೆ ಸಹಾಯ ಮಾಡಲು ರೆಡ್‌ಕ್ರಾಸ್‌ಗೆ ರೂ.5 ಕೋಟಿ ನೀಡಲಿದೆ ನ್ಯೂಜಿಲ್ಯಾಂಡ್

ನವದೆಹಲಿ: ಕೋವಿಡ್ -19 ಉಲ್ಬಣವನ್ನು ಎದುರಿಸುತ್ತಿರುವ ಭಾರತಕ್ಕೆ ಸಹಾಯ ಮಾಡಲು ನ್ಯೂಜಿಲೆಂಡ್ 1 ಮಿಲಿಯನ್ ಎನ್‌ಝಡ್ ಡಾಲರ್ (ಸುಮಾರು 5 ಕೋಟಿ ರೂಪಾಯಿ) ಅನ್ನು ರೆಡ್‌ಕ್ರಾಸ್‌ಗೆ ನೀಡಲಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ನ್ಯಾನಿಯಾ ಮಹುತಾ ಬುಧವಾರ ಪ್ರಕಟಿಸಿದ್ದಾರೆ. “ಈ ಕಷ್ಟದ...

Read More

ಪಂಜಾಬ್‌, ಹರಿಯಾಣ ರೈತರ ಖಾತೆಗೆ ನೇರ ವರ್ಗಾವಣೆಯಾಗಿದೆ ರೂ 13,000 ಕೋಟಿ

ನವದೆಹಲಿ:  ಗೋಧಿ ಬೆಳೆ  ಖರೀದಿ ಮಾಡಿರುವ ಕೇಂದ್ರ ಸುಮಾರು 8,180 ಕೋಟಿ ರೂಪಾಯಿಗಳನ್ನು ಪಂಜಾಬ್‌ ರೈತರಿಗೆ ಮತ್ತು ಹರಿಯಾಣ ರೈತರಿಗೆ  4,670 ಕೋಟಿ ರೂಪಾಯಿಗಳನ್ನು ಸರ್ಕಾರ ನೇರವಾಗಿ ವರ್ಗಾಯಿಸಿದೆ ಎಂದು ಆಹಾರ ಸಚಿವಾಲಯ ಸೋಮವಾರ ತಿಳಿಸಿದೆ. ಈ ರಬಿ ಮಾರ್ಕೆಟಿಂಗ್ವಿ ಋತುವಿನಲ್ಲಿ...

Read More

ಭಾರತದ ಕೋವ್ಯಾಕ್ಸಿನ್‌ ಕೊರೋನಾದ 617 ರೂಪಾಂತರವನ್ನು ತಟಸ್ಥಗೊಳಿಸುತ್ತದೆ: ಯುಎಸ್‌ ತಜ್ಞ

ನವದೆಹಲಿ: ಭಾರತ್ ಬಯೋಟೆಕ್ ತಯಾರಿಸಿದ ಭಾರತದ ದೇಶೀಯ ಕೋವಿಡ್ ಲಸಿಕೆ ಕೋವ್ಯಾಕ್ಸಿನ್‌ ಕೊರೋನಾವೈರಸ್‌ ನ ಬಿ 1.617 ರೂಪಾಂತರ ಅಥವಾ ಭಾರತೀಯ ಡಬಲ್ ಮ್ಯೂಟೆಂಟ್‌ ಸ್ಟ್ರೇನ್‌ ಅನ್ನು ತಟಸ್ಥಗೊಳಿಸಲು ಶಕ್ತವಾಗಿದೆ ಎಂದು ಕಂಡುಬಂದಿದೆ ಎಂದು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ...

Read More

ರಾಜ್ಯಗಳ ಬಳಕೆಗಾಗಿ 64000 ಹಾಸಿಗೆಗಳ 4000 ಕೋವಿಡ್ ಕೇರ್ ಬೋಗಿಗಳು ಸಿದ್ಧ

ನವದೆಹಲಿ: ಕೋವಿಡ್ ವಿರುದ್ಧದ ಒಗ್ಗಟ್ಟಿನ ಹೋರಾಟದ ಭಾಗವಾಗಿ, ರಾಜ್ಯಗಳ ಬಳಕೆಗಾಗಿ ರೈಲ್ವೆ ಸಚಿವಾಲಯವು ಬಹುತೇಕ 64000 ಹಾಸಿಗೆಗಳನ್ನು ಹೊಂದಿರುವ ಸುಮಾರು 4000 ಕೋವಿಡ್ ಕೇರ್ ಬೋಗಿಗಳನ್ನು ಸಿದ್ಧಪಡಿಸಿದೆ. ಪ್ರಸ್ತುತ 169 ಬೋಗಿಗಳನ್ನು ಕೋವಿಡ್ ಆರೈಕೆಗಾಗಿ ವಿವಿಧ ರಾಜ್ಯಗಳಿಗೆ ಹಸ್ತಾಂತರಿಸಲಾಗಿದೆ. ಕೋವಿಡ್ ಬೋಗಿಗಳಿಗಾಗಿ...

Read More

ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೇಶದ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೇಶದ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಿದರು. ದೇಶದಲ್ಲಿ ಆಮ್ಲಜನಕದ ಲಭ್ಯತೆ, ಔಷಧಿಗಳು, ಆರೋಗ್ಯ ಮೂಲಸೌಕರ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಪರಿಸ್ಥಿತಿಯ ಬಗ್ಗೆ ಅವರು ಅವಲೋಕನ ಪಡೆದರು. ಆಮ್ಲಜನಕ ಪೂರೈಕೆಯನ್ನು...

Read More

Recent News

Back To Top