Date : Saturday, 19-10-2019
ಐದು ವರ್ಷಗಳ ಹಿಂದೆ, 2014 ರ ಸೆಪ್ಟೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ’ಕ್ಕಾಗಿ ಕೈಜೋಡಿಸುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮತ್ತು ಮುಂದಿನ ಐದು ವರ್ಷಗಳವರೆಗೆ ಪ್ರತಿ ಭಾನುವಾರ ದೇಶದ ಬೀದಿಗಳನ್ನು...
Date : Monday, 30-09-2019
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನವು ಭಾರತೀಯ ಸಮಾಜದ ನೈರ್ಮಲ್ಯದ ಬಗೆಗಿನ ಧೋರಣೆಯನ್ನು ಬದಲಾಯಿಸಿದೆ. ಹೀಗಾಗಿ ಇದು ಜಗತ್ತಿಗೆ ಉದಾಹರಣೆಯಾಗಬಲ್ಲ ಕಾರ್ಯಕ್ರಮ ಮತ್ತು ಗೇಮ್ ಚೇಂಜರ್ ಆಗಿದೆ ಎಂದು ಯುನಿಸೆಫ್‌ನ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ. ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಯುನಿಸೆಫ್ ಇಂಡಿಯಾ ಸ್ಯಾನಿಟೇಶನ್ (WASH) ಮುಖ್ಯಸ್ಥ ನಿಕೋಲಸ್...
Date : Wednesday, 25-09-2019
ನ್ಯೂಯಾರ್ಕ್ : ಸ್ವಚ್ಛ ಭಾರತ ಅಭಿಯಾನದ ಮೂಲಕ ಭಾರತದಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ‘ಗ್ಲೋಬಲ್ ಗೋಲ್ಕೀಪರ್ಸ್ ಅವಾರ್ಡ್’ ಅನ್ನು ಪ್ರದಾನಿಸಿದೆ. ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಅವರಿಗೆ...
Date : Tuesday, 03-09-2019
ನವದೆಹಲಿ: ನಾಯಕತ್ವ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ತೋರಿಸಿದ ಬದ್ಧತೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರತಿಷ್ಠಿತ ‘ಗ್ಲೋಬಲ್ ಗೋಲ್ಕೀಪರ್ಸ್ ಆಫ್ ದಿ ಇಯರ್ ಅವಾರ್ಡ್’ ನೀಡಿ ಈ ತಿಂಗಳ ಕೊನೆಯಲ್ಲಿ ಗೌರವಿಸಲಿದೆ. ಜಗತ್ತಿನ ನಂ.1...
Date : Friday, 05-07-2019
ನವದೆಹಲಿ: ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) ದಡಿಯಲ್ಲಿ ಇದುವರೆಗೆ 9 ಕೋಟಿ 62 ಲಕ್ಷ ವೈಯಕ್ತಿಕ ಮನೆಗಳಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಜಲಶಕ್ತಿ ರಾಜ್ಯ ಖಾತೆ ಸಚಿವ ರತ್ತಲ್ ಲಾಲ್ ಕಟಾರಿಯ ಅವರು ಲೋಕಸಭೆಗೆ ತಿಳಿಸಿದ್ದಾರೆ. “ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ...