Date : Wednesday, 14-08-2019
ನವದೆಹಲಿ: ಭಾರತದ ಪ್ರಾಜಾಪ್ರಭುತ್ವದ ದೊಡ್ಡ ಹಬ್ಬ ಎಂದೇ ಪರಿಗಣಿತವಾದ ಸಾರ್ವತ್ರಿಕ ಚುನಾವಣೆ, ಲೋಕಸಭಾ ಚುನಾವಣೆ 2019 ರ ಸಂಪೂರ್ಣ ವಿವರಗಳನ್ನು ಆಧರಿಸಿದ ಸಾಕ್ಷ್ಯಚಿತ್ರವು ಆಗಸ್ಟ್ 15 ರಂದು ನ್ಯಾಷನಲ್ ಜಿಯೋಗ್ರಫಿಯಲ್ಲಿ ಪ್ರಸಾರಗೊಳ್ಳಲಿದೆ. ದೇಶದಾದ್ಯಂತ 37 ಸ್ಥಳಗಳಲ್ಲಿ ಚಿತ್ರೀಕರಿಸಲಾದ ಸಾಕ್ಷ್ಯಚಿತ್ರ ಇದಾಗಿದ್ದು, ಚುನಾವಣೆಯ ಹಲವಾರು ಅಂಶಗಳನ್ನು ಇದರಲ್ಲಿ...