Date : Thursday, 08-08-2019
ನವದೆಹಲಿ: ಭಯೋತ್ಪಾದಕರ ಹಣಕಾಸು ಬೇರುಗಳನ್ನು ಕಿತ್ತು ಹಾಕುವ ಪ್ರಯತ್ನದ ಜೊತೆಗೆ ಮಾದಕವಸ್ತು ಕಳ್ಳಸಾಗಣೆಯನ್ನೂ ಅಂತ್ಯಗೊಳಿಸುವ ಗುರಿಯನ್ನು ನರೇಂದ್ರ ಮೋದಿ ಸರ್ಕಾರ ಇಟ್ಟುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಕಳೆದ ತಿಂಗಳು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಡೈಕರೆಕ್ಟರ್ ಜನರಲ್ ರಾಕೇಶ್ ಅಸ್ತಾನಾ ಅವರ ನೇತೃತ್ವದಲ್ಲಿ ರಚಿಸಲಾದ...