Date : Thursday, 27-02-2020
ಶ್ರೀನಗರ : ಹೊಸದಾಗಿ ರಚನೆಗೊಂಡ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಇರುವ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ಬುಧವಾರ ಭೂಸೇನಾ ಮುಖ್ಯಸ್ಥ ಎಂ.ಎಂ.ನಾರವಾಣೆ ಅವರು ಎರಡು ದಿನಗಳ ಕಾಶ್ಮೀರ ಭೇಟಿಯನ್ನು ಆರಂಭಿಸಿದ್ದಾರೆ. ನಾರವಾಣೆ ಅವರೊಂದಿಗೆ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ....
Date : Thursday, 19-12-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಆಗಸ್ಟ್ನಲ್ಲಿ ರದ್ದುಗೊಳಿಸಿದಾಗಿನಿಂದ ಬಂಧನದಲ್ಲಿರುವ ರಾಜಕಾರಣಿಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಧಕ್ಕೆ ಬರುವಂತಹ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಬಾಂಡ್ಗೆ ಸಹಿ ಹಾಕಲು ಒಪ್ಪಿದರೆ ಬಿಡುಗಡೆ ಮಾಡಲಾಗುವುದು ಎಂದು ಗೃಹ...
Date : Wednesday, 11-12-2019
ಶ್ರೀನಗರ : ಜಮ್ಮು-ಕಾಶ್ಮೀರ ಮತ್ತು ವಾಸ್ತವ ಗಡಿರೇಖೆ ಸಮೀಪ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡುವ ಭಾರತೀಯ ಸೇನೆಗೆ ಹೊಸ ಬಲ ಸಿಕ್ಕಿದೆ. ಅಮೆರಿಕನ್ SiG Sauer ಅಸಾಲ್ಟ್ ರೈಫಲ್ ಅನ್ನು ಉಗ್ರ ವಿರೋಧಿ ಕಾರ್ಯಾಚರಣೆಗಳಿಗಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಭಾರತೀಯ...
Date : Saturday, 23-11-2019
ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶುಕ್ರವಾರ ದುಷ್ಕರ್ಮಿಗಳು ಇಟ್ಟಿದ್ದ ಅಪಾಯಕಾರಿ ಐಇಡಿ ಬಾಂಬ್ ಅನ್ನು ಭಾರತೀಯ ಯೋಧರು ನಿಷ್ಕ್ರಿಯಗೊಳಿಸಿದ್ದಾರೆ. ತಪಾಸಣೆಯ ಸಂದರ್ಭದಲ್ಲಿ ಯೋಧರು ಐಇಡಿ ಬಾಂಬ್ ಇರುವುದನ್ನು ಪತ್ತೆ ಹಚ್ಚಿದ್ದರು. ತಕ್ಷಣವೇ ಸ್ಥಳವನ್ನು ಸುತ್ತುವರೆದು ಮುಂಜಾಗ್ರತಾ ಕ್ರಮಗಳನ್ನು ವಹಿಸಿದರು. ಬಳಿಕ ಬಾಂಬ್...
Date : Wednesday, 20-11-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿಗಳು ಸಹಜವಾಗಿದೆ, ಆಗಸ್ಟ್ 5 ರಿಂದ ಅಲ್ಲಿ ಪೊಲೀಸ್ ಫೈರಿಂಗ್ಗೆ ಒಬ್ಬರೇ ಒಬ್ಬರು ಬಲಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ರಾಜ್ಯ ಸಭೆಗೆ ಮಾಹಿತಿ ನೀಡಿದ್ದಾರೆ. “ಈ ಸದನದಲ್ಲಿ ಕೂತಿರುವವರು ಜಮ್ಮು-ಕಾಶ್ಮೀರದಲ್ಲಿ...
Date : Wednesday, 20-11-2019
ನವದೆಹಲಿ: ಕಳೆದ ಆರು ತಿಂಗಳಲ್ಲಿ 12,934 ವಿದೇಶಿಯರು ಸೇರಿದಂತೆ ಸುಮಾರು 34,10,219 ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ರೂ. 25.12 ಕೋಟಿ ಆದಾಯವನ್ನು ಗಳಿಸಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ. 2019 ರ ಮೇ 15 ರಿಂದ ನವೆಂಬರ್...
Date : Friday, 15-11-2019
ಶ್ರೀನಗರ: ಕೂಂಬಿಂಗ್ ಕಾರ್ಯಾಚರಣೆಗಳನ್ನು ನಡೆಸಲು, ಕಟ್ಟಡಗಳಲ್ಲಿ ಅವಿತಿರುವ ಉಗ್ರರ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸಲು ಸೇರಿದಂತೆ ವಿವಿಧ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ಇನ್ನು ಮುಂದೆ ರೋಬೋಟ್ಗಳು ಯೋಧರಿಗೆ ಸಹಾಯ ಮಾಡಲಿದೆ. ಕೇಂದ್ರ ರಕ್ಷಣಾ ಸಚಿವಾಲಯವು ಇದಕ್ಕಾಗಿ 550 ಕಣ್ಗಾವಲು ರೋಬೋಟ್ಗಳನ್ನು ಖರೀದಿ ಮಾಡುವ...
Date : Monday, 04-11-2019
ರಾಜೌರಿ : ಸರ್ಕಾರದ ಯೋಜನೆಗಳ ಭಾಗವಾಗಿ ವಾಸ್ತವ ಗಡಿ ರೇಖೆ ಸಮೀಪದ ಪ್ರದೇಶಗಳ ವಿವಿಧ ಭಾಗಗಳಲ್ಲಿ ಅಪಾರ ಸಂಖ್ಯೆಯ ಸುರಕ್ಷಾ ಬಂಕರ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 1200 ಬಂಕರ್ಗಳ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. 1000 ಬಂಕರ್ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. “ಸುಮಾರು...
Date : Monday, 04-11-2019
ಲಡಾಖ್: ತರಬೇತಿ ಪಡೆದ 164 ಮಂದಿಯನ್ನು ಲಡಾಖ್ ಸ್ಕೌಟ್ಸ್ ರೆಜಿಮೆಂಟ್ಗೆ ಸೈನಿಕರಾಗಿ ಸೇರ್ಪಡೆಗೊಳಿಸಲಾಗಿದೆ. ಶನಿವಾರ ಇವರ ಸೇರ್ಪಡೆಯ ಅಂಗವಾಗಿ ಲೇಹ್ನ ‘ಲಡಾಖ್ ಸ್ಕೌಟ್ಸ್ ರೆಜಿಮೆಂಟಲ್ ಸೆಂಟರ್’ನಲ್ಲಿ ಅಟೆಸ್ಟೇಷನ್ ಪೆರೇಡ್ ನಡೆಯಿತು. ಅಕ್ಟೋಬರ್ 31 ರಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ...
Date : Friday, 01-11-2019
ಇತಿಹಾಸವೊಂದು ನಿರ್ಮಾಣವಾಗಿದೆ. ಜಮ್ಮು-ಕಾಶ್ಮೀರ ಇನ್ನೆಂದಿಗೂ ರಾಜ್ಯವಾಗಿರುವುದಿಲ್ಲ. ಕೇಂದ್ರಾಡಳಿತ ಪ್ರದೇಶವಾಗಿ ಅದು ಅ. 31 ರಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಅದರೊಂದಿಗೆ ಲಡಾಖ್ ಕೂಡ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ. ಭಾರತವನ್ನು ಏಕತೆಯ ಸೂತ್ರದಲ್ಲಿ ಬಂಧಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವಾದ ಅ.31 ರಂದು ‘ರಾಷ್ಟ್ರೀಯ ಏಕತಾ...