Date : Saturday, 14-12-2019
ಅಮರಾವತಿ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಆಂಧ್ರಪ್ರದೇಶದ ವಿಧಾನಸಭೆಯ ಶುಕ್ರವಾರ “ಆಂಧ್ರಪ್ರದೇಶ ದಿಶಾ ಮಸೂದೆ 2019” ಅನ್ನು ಅಂಗೀಕರಿಸಿದೆ. ಮಹಿಳೆಯರು ಮತ್ತು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡುವ ಸಲುವಾಗಿ ಮಸೂದೆಯನ್ನು ತರಲಾಗಿದೆ. ಮಹಿಳೆ ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯ ಪ್ರಕರಣದಲ್ಲಿ ಕ್ಷಿಪ್ರಗತಿಯಲ್ಲಿ ತನಿಖೆಯನ್ನು ನಡೆಸಿ...
Date : Tuesday, 17-09-2019
ಭಾರತೀಯ ರೈಲ್ವೆಯು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ರೈಲ್ವೇ ನಿರ್ಮಿಸಿದ ಭಾರತದ ಅತೀ ಉದ್ದದ ವಿದ್ಯುದ್ದೀಕೃತ ರೈಲ್ವೇ ಸುರಂಗವು ಕೇವಲ ಎಂಜಿನಿಯರಿಂಗ್ ಅದ್ಭುತ ಮಾತ್ರವಲ್ಲ, ಅದು ರೈಲ್ವೆ ನೆಟ್‌ವರ್ಕ್‌ನಾದ್ಯಂತದ ಸರಕು ಸಾಗಣೆಯ ಚಿತ್ರಣವನ್ನೇ ಬದಲಾಯಿಸಿಬಿಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆಂಧ್ರಪ್ರದೇಶದ ಓಬುಲಾವರಿಪಲ್ಲಿ ವೆಂಕಟಾಚಲಂ – ಕೃಷ್ಣಪಟ್ಟಣಂ...
Date : Wednesday, 17-07-2019
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಬಿಸ್ವಾ ಭೂಷಣ್ ಹರಿಚಂದನ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ಮತ್ತು ಅನುಸೂಯಾ ಉಕೆಯ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ನೇಮಕ ಮಾಡಿದ್ದಾರೆ. “ಛತ್ತೀಸ್‌ಗಢದ ರಾಜ್ಯಪಾಲರಾಗಿ ಸುಶ್ರಿ ಅನುಸೂಯಾ ಉಕೆಯ್, ಆಂಧ್ರಪ್ರದೇಶದ ರಾಜ್ಯಪಾಲರಾಗಿ ಬಿಸ್ವಾ ಭೂಷಣ್ ಹರಿಚಂದನ್...