News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1 ಕೆಜಿಗೆ ರೂ. 50 ಸಾವಿರಕ್ಕೆ ಹರಾಜಾಯಿತು ಅಸ್ಸಾಂನ ಈ ವಿಶೇಷ ಚಹಾ

ಗುವಾಹಟಿ: ಅಸ್ಸಾಂನ 200 ವರ್ಷಗಳಷ್ಟು ಹಳೆಯ ಚಹಾ ಉದ್ಯಮವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ, ಇಂತಹ ಸಂದರ್ಭದಲ್ಲಿ ಅಲ್ಲಿನ ಮನೋಹರಿ ಟೀ ಎಸ್ಟೇಟ್ನ ವತಿಯಿಂದ ತಯಾರಿಸಿದ ಅಪರೂಪದ  ಚಹಾವು ಕೆಜಿಗೆ ಬರೋಬ್ಬರಿ  ರೂ.50 ಸಾವಿರಕ್ಕೆ ಹರಾಜಾಗಿದೆ. ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ (ಜಿಟಿಎಸಿ) ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ...

Read More

ಅಸ್ಸಾಂ ನೆರೆ ಸಂತ್ರಸ್ಥರಿಗೆ ರೂ. 51 ಲಕ್ಷ ನೆರವು ನೀಡಿದ ಅಮಿತಾಭ್ ಬಚ್ಚನ್

ನವದೆಹಲಿ: ನೆರೆಯಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಅಸ್ಸಾಂಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನೆರೆವಿನ ಹಸ್ತ ಚಾಚಿದ್ದಾರೆ. ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 51 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಅಲ್ಲದೇ, ಇತರರಿಗೂ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನೆರವು ನೀಡಿದ್ದಕ್ಕಾಗಿ ಅಸ್ಸಾಂ...

Read More

ಅಸ್ಸಾಂ ನೆರೆ: ರಕ್ಷಣಾ ಕಾರ್ಯಕ್ಕೆ ರೂ. 2 ಕೋಟಿ ಕೊಡುಗೆ ನೀಡಿದ ನಟ ಅಕ್ಷಯ್ ಕುಮಾರ್

ಮುಂಬಯಿ: ದಾನ ಮಾಡುವುದರಲ್ಲಿ ಎತ್ತಿದ ಕೈ ಎನಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನೆರೆ ಪೀಡಿತ ಅಸ್ಸಾಂನ ನೆರೆವಿಗೆ ಧಾವಿಸಿದ್ದಾರೆ. ಸಂತ್ರಸ್ಥರ ರಕ್ಷಣಾ ಕಾರ್ಯಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ  ರೂ. 1 ಕೋಟಿ  ಮತ್ತು ಕಾಝೀರಂಗ ನ್ಯಾಷನಲ್ ಪಾರ್ಕ್­ನಲ್ಲಿನ...

Read More

ಅಸ್ಸಾಂನ ಮಕ್ಕಳು ಶಾಲೆಗಳಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ, ಆದಾಯವನ್ನೂ ಗಳಿಸುತ್ತಿದ್ದಾರೆ

ಮಕ್ಕಳ ಬೆಳವಣಿಗೆಯಲ್ಲಿ ಮಹತ್ವ ಪಾತ್ರವನ್ನು ವಹಿಸುವ ಹಸಿರು ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಮನೆಗಳಲ್ಲಿ ಎಷ್ಟೇ ಒತ್ತಾಯ ಮಾಡಿದರೂ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವುದು ಸುಲಭದ ಮಾತಾಗಿರುವುದಿಲ್ಲ. ಆದರೆ ಹಸಿರು ತರಕಾರಿ ತಿನ್ನುವ ಹವ್ಯಾಸ ಮಕ್ಕಳಿಗೆ ಶಾಲೆಯಲ್ಲೇ...

Read More

Recent News

Back To Top