Date : Tuesday, 10-09-2019
ನವದೆಹಲಿ: ಬಲದೇವ್ ಕುಮಾರ್ ಎಂಬ ಪಾಕಿಸ್ಥಾನದ ಮಾಜಿ ಸಿಖ್ ಸಮುದಾಯದ ಶಾಸಕ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಬೇಸತ್ತು ಭಾರತದಲ್ಲಿ ಆಶ್ರಯವನ್ನು ಕೇಳಿದ್ದಾರೆ. ಪಾಕಿಸ್ಥಾನದಲ್ಲಿ ಹಿಂದು ಮತ್ತು ಸಿಖ್ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾದ ದೌರ್ಜನ್ಯಗಳು ನಡೆಯುತ್ತಿದೆ ಎಂದು ಆರೋಪಿಸಿರುವ...