Date : Friday, 10-04-2015
ನವದೆಹಲಿ: ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಆರಂಭಿಸಿದ ಕಾರ್ಯಾಚರಣೆ ಶುಕ್ರವಾರ ಅಂತ್ಯಗೊಂಡಿದ್ದು, ಒಟ್ಟು 5,5೦೦ ಮಂದಿಯನ್ನು ರಕ್ಷಿಸಲಾಗಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಿಸಿದವರಲ್ಲಿ 4,640 ಮಂದಿ...
Date : Wednesday, 08-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಆಪರೇಶನ್ ರಾಹತ್’ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಿದೆ. ಅಪಾಯದಲ್ಲಿದ್ದ 4 ಸಾವಿರ ಭಾರತೀಯರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲಾಗಿದೆ. ಇದಕ್ಕೆ ಕಾರಣೀಕರ್ತರಾದ ವಿದೇಶಾಂಗ ಸಚಿವಾಲಯ ಮತ್ತು ಸೇನೆ ಪಡೆಗೆ...
Date : Saturday, 04-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಿಂದ ಮತ್ತೆ 664 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಭಾರತೀಯರನ್ನು ಹೊತ್ತ ಎರಡು ಏರ್ ಇಂಡಿಯಾ ವಿಮಾನಗಳು ಶನಿವಾರ ಮುಂಜಾನೆ 12.30ಕ್ಕೆ ಸರಿಯಾಗಿ ಮುಂಬಯಿ ಮತ್ತು ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ. ಯೆಮೆನ್‌ನಿಂದ ವಾಪಾಸ್ಸಾದ ತನ್ನ ರಾಜ್ಯದ ಜನರಿಗೆ...
Date : Thursday, 02-04-2015
ಮುಂಬಯಿ: ಯುದ್ಧಪೀಡಿತ ಯೆಮೆನ್‌ನಲ್ಲಿದ್ದ 350 ಭಾರತೀಯರನ್ನು ಹೊತ್ತು ಎರಡು ಏರ್‌ಇಂಡಿಯಾ ವಿಮಾನ ಗುರುವಾರ ಬೆಳಿಗ್ಗೆ ಕೊಚ್ಚಿ ಮತ್ತು ಮುಂಬಯಿಯಲ್ಲಿ ಬಂದಿಳಿದಿದೆ. ಕೇರಳ ನರ್ಸ್‌ಗಳು ಸೇರಿದಂತೆ 168 ಭಾರತೀಯರನ್ನು ಹೊತ್ತ ಏರ್‌ಫೋರ್ಸ್ ಸಿ-17ಗ್ಲೋಬ್‌ಮಾಸ್ಟರ್ ವಿಮಾನ ಕೊಚ್ಚಿಯಲ್ಲಿ ಇಂದು ಬೆಳಿಗ್ಗೆ 2 ಗಂಟೆಗೆ ಬಂದಿಳಿದಿದೆ....
Date : Wednesday, 01-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಿಂದ 348 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ವಾಪಾಸ್ಸಾಗುತ್ತಿರುವ ಐಎನ್‌ಎಸ್ ಸುಮಿತ್ರಾ ಹಡಗು ಬುಧವಾರ ಜಿಬೌಟಿಗೆ ಬಂದು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಜಿಬೌಟಿ ಯೆಮೆನ್‌ನ ಪಕ್ಕದ ರಾಷ್ಟ್ರವಾಗಿದೆ. ಭಾರತೀಯ ನೌಕಾ ಸಿಬ್ಬಂದಿಗಳು ಮಂಗಳವಾರ ರಾತ್ರಿ ಯೆಮೆನ್‌ನಲ್ಲಿನ ಒಟ್ಟು...
Date : Monday, 30-03-2015
ನವದೆಹಲಿ: ಯುದ್ಧ ಪೀಡಿತ ಯೆಮನ್‌ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯನ್ನು ಅಲ್ಲಿಗೆ ಸೋಮವಾರ ಕಳುಹಿಸಿಕೊಡಲಾಗಿದೆ. ಬೆಳಿಗ್ಗೆ 7.45ಕ್ಕೆ ಇದು ಹೊರಟಿದ್ದು, ಮಸ್ಕತ್ ಮಾರ್ಗವಾಗಿ ಯೆಮೆನ್ ರಾಜಧಾನಿ ಸನಾಗೆ ತೆರಳಲಿದೆ. ಅಲ್ಲಿಂದ ಭಾರತೀಯರನ್ನು ಹೊತ್ತುಕೊಂಡು ಸಂಜೆ...