Date : Saturday, 01-08-2015
ಲಕ್ನೋ: ನೂರಾರು ಮುಗ್ಧ ಜನರ ರಕ್ತದೋಕುಳಿ ಹರಿಸಿ ಭಾರತೀಯರ ತಾಳ್ಮೆಯನ್ನು ಕೆರಳಿಸಿದ, ಕೊನೆಗೆ ಮಾಡಿದ ಪಾಪ ಕೃತ್ಯಕ್ಕೆ ನೇಣುಗಂಬ ಏರಿದ ಉಗ್ರ ಯಾಕುಬ್ ಮೆಮೋನ್‌ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವವರ ಸಂಖ್ಯೆಯೇನು ಕಡಿಮೆಯಿಲ್ಲ. ದೇಶದ ರಾಜಕಾರಣಿಗಳು, ಬುದ್ಧಜೀವಿಗಳು, ಪತ್ರಕರ್ತರು ಎನಿಸಿಕೊಂಡಿರುವ ಕೆಲ ಮಹಾಶಯರು...
Date : Friday, 31-07-2015
ನವದೆಹಲಿ: ಉಗ್ರ ಯಾಕುಬ್ ಮೆಮೋನ್‌ಗೆ ಗಲ್ಲು ಶಿಕ್ಷೆ ನೀಡಿದ ಬಳಿಕ ದೇಶದಲ್ಲಿ ಮರಣದಂಡನೆಯ ಬಗೆಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಕೆಲವರು ಗಲ್ಲನ್ನು ನಿಷೇಧಿಸಬೇಕು ಎಂದರೆ, ಇನ್ನು ಕೆಲವರು ಗಲ್ಲು ಅತ್ಯಗತ್ಯ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಗಲ್ಲು ಶಿಕ್ಷೆಯನ್ನು ನಿಷೇಧಿಸುವ ಯಾವ...
Date : Friday, 31-07-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಕುತಂತ್ರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಚೋಟಾ ಶಕೀಲ್ ಯಾಕುಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದಕ್ಕೆ ಭಾರತದ ವಿರುದ್ಧ ಕಿಡಿಕಾರಿದ್ದಾನೆ. ಯಾಕುಬ್ ಮುಂಬಯಿ ದಾಳಿಯಲ್ಲಿ ಭಾಗಿಯಾಗಿಲ್ಲ, ಆತನ ಅಣ್ಣನ ಮಾಡಿದ ಅಪರಾಧಕ್ಕಾಗಿ ಆತನಿಗೆ ಶಿಕ್ಷೆ...
Date : Thursday, 30-07-2015
ನವದೆಹಲಿ: 1993ರ ಸರಣಿ ಸ್ಫೋಟದ ಅಪರಾಧಿ, 250ಕ್ಕೂ ಅಧಿಕ ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡ ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದಕ್ಕೆ ಮರುಕ ಪಡುವ ಹಲವಾರು ಮಂದಿ ನಮ್ಮ ದೇಶದಲ್ಲಿದ್ದಾರೆ. ಅವರಲ್ಲಿ ಒಬ್ಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್. ಸ್ಫೋಟ ನಡೆದ 22 ವರ್ಷ...
Date : Thursday, 30-07-2015
ನವದೆಹಲಿ:1993ರ ಮುಂಬಯಿ ಸ್ಫೋಟದ ಆರೋಪಿ ಯಾಕುಬ್ ಮೆಮೋನ್‌ನನ್ನು ಗುರುವಾರ ಬೆಳಿಗ್ಗೆ ಗಲ್ಲಿಗೇರಿಸಲಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ಗಲ್ಲಿಗೇರಿಸಲ್ಪಟ್ಟ ಮೂರನೇ ವ್ಯಕ್ತಿ ಈತ. ಮೆಮೋನ್‌ಗಿಂತಲೂ ಮೊದಲು 2013ರ ಫೆಬ್ರವರಿ 9ರಂದು ಸಂಸತ್ತು ದಾಳಿಯ ರುವಾರಿ ಮೊಹಮ್ಮದ್ ಅಫ್ಜಲ್‌ನನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಈತನಿಗೆ...
Date : Wednesday, 29-07-2015
ನವದೆಹಲಿ: 1993ರ ಮುಂಬಯಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್ ಸಲ್ಲಿಸಿದ್ದ ಗಲ್ಲು ಶಿಕ್ಷೆ ತಡೆ ಅರ್ಜಿಯನ್ನು ತಿರಸ್ಕಾರ ಮಾಡಿ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಇದರಂತೆ ನಾಳೆ ಬೆಳಿಗ್ಗೆ...