Date : Wednesday, 22-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿ ಎಂದು ಚುನಾವಣಾ ಆಯೋಗ ಹೇಳಿದೆ. ದೇಶದಲ್ಲಿ ಒಟ್ಟು ಶೇ. 67.11 ರಷ್ಟು ಮತದಾನವಾಗಿದೆ. 2014ರಲ್ಲಿ ಶೇ.65.95ರಷ್ಟು ಮತದಾನವಾಗಿತ್ತು. ದೇಶದ ಒಟ್ಟು 542 ಕ್ಷೇತ್ರದಲ್ಲಿ (ವೆಲ್ಲೂರ್ ಕ್ಷೇತ್ರದಲ್ಲಿ ಚುನಾವಣೆ ರದ್ದುಗೊಳಿಸಲಾಗಿದೆ) ಈ...
Date : Monday, 20-05-2019
ಪಾಟ್ನಾ: ಭಾರತದ ಪ್ರಜಾಪ್ರಭುತ್ವ ಜಾತಿ, ಜನಾಂಗ, ಶಿಕ್ಷಣ, ಸಿರಿತನ, ದೈಹಿಕ ಆರೋಗ್ಯ ಇದಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ಕಲ್ಪಿಸುತ್ತದೆ. ಭಾನುವಾರ ಪಾಟ್ನಾದಲ್ಲಿ ಸಯಾಮಿ ಸಹೋದರಿಯರಾದ ಸಬಾ ಮತ್ತು ಫರಾ ತಮ್ಮ ಮತದಾನದ ಹಕ್ಕನ್ನು ಪ್ರತ್ಯೇಕವಾಗಿ ಚಲಾಯಿಸಿದರು. ಸ್ವತಂತ್ರ...
Date : Wednesday, 15-05-2019
ಭೋಪಾಲ್: ಇದೇ ಮೊದಲ ಬಾರಿಗೆ ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಮತ ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಮಹಿಳೆಯರೇ ಮಾಡಲಿದ್ದಾರೆ. ಹರ್ದಾ ಜಿಲ್ಲೆಯು ಬೆತುಲ್ ಸಂಸದೀಯ ಕ್ಷೇತ್ರದ ಭಾಗವಾಗಿದೆ ಮತ್ತು ತಿಮ್ರಾನಿ, ಹರ್ದಾ ವಿಧಾನಸಭಾ ವಲಯಗಳ ಮತ ಎಣಿಕೆಯು ಹರ್ದಾ ಜಿಲ್ಲಾ ಕೇಂದ್ರ ಕಛೇರಿಯಲ್ಲಿ...
Date : Friday, 07-08-2015
ನವದೆಹಲಿ: ಗುಜರಾತಿನ ಸ್ಥಳಿಯಾಡಳಿತ ಚುನಾವಣೆಯಲ್ಲಿ ಸರಿಯಾದ ಕಾರಣ ನೀಡದೆ ಮತದಾನದಿಂದ ದೂರ ಉಳಿಯುವವರಿಗೆ 100 ರೂಪಾಯಿ ದಂಡ ವಿಧಿಸುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಈ ಬಗ್ಗೆ ಪಂಚಾಯತ್ ಸಚಿವ ಜಯಂತಿಭಾಯ್ ಕವಡಿಯ ಅವರು ಈ ಘೋಷಣೆ ಮಾಡಿದ್ದಾರೆ, ಈಗಾಗಲೇ ಗುಜರಾತಿನಲ್ಲಿ ಮತದಾನವನ್ನು...
Date : Monday, 13-04-2015
ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ನಿಸ್ಸೀಮರಾದ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಇದೀಗ ಮತ್ತೊಂದು ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಕುಟುಂಬ ಯೋಜನೆಯ ಬಗೆಗೆ. ’ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು ಕಠಿಣ ಕುಟುಂಬ ಯೋಜನೆ ಕಾನೂನನ್ನು ತರಬೇಕು. ಯಾರು ಕುಟುಂಬಯ ಯೋಜನೆಗೆ...