Date : Saturday, 13-07-2019
ಡೆಹ್ರಾಡೂನ್: ಸುಸ್ಥಿರ ಅಭಿವೃದ್ಧಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ರಾಜ್ಯ ಇದೇ ಮೊದಲ ಬಾರಿಗೆ ಹಿಮಾಲಯ ರಾಜ್ಯಗಳ ಸಮಾವೇಶವನ್ನು ಆಯೋಜನೆಗೊಳಿಸುತ್ತಿದೆ. ಜುಲೈ 28 ರಂದು ಮುಸ್ಸೂರಿಯಲ್ಲಿ ಸಮಾವೇಶ ಜರುಗಲಿದ್ದು, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್,...
Date : Wednesday, 10-07-2019
ಉತ್ತರಾಖಂಡ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಮಹಿಳಾ ಸಿಬ್ಬಂದಿಗಳು ಬದ್ರಿನಾಥದಲ್ಲಿ ಅಲಕನಂದ ನದಿ ದಂಡೆಗಳನ್ನು ಸ್ವಚ್ಛತಾ ಕಾರ್ಯಕ್ರಮದ ಭಾಗವಾಗಿ ಸ್ವಚ್ಛಗೊಳಿಸಿದರು. ಮಂಗಳವಾರ ಸಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬ್ರಿಡ್ಜ್ನಿಂದ ಹಗ್ಗಗಳ ಮೂಲಕ ನದಿಗೆ ಇಳಿದು ಸ್ವಚ್ಛತೆಯನ್ನು ಮಾಡಿದ್ದಾರೆ. ಮಹಿಳಾ ಯೋಧೆಯರ ಈ ಕಾರ್ಯ...
Date : Thursday, 27-06-2019
ಡೆಹ್ರಾಡೂನ್: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಗಟ್ಟುವ ಸಲುವಾಗಿ ಮತ್ತು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸುವ ಸಲುವಾಗಿ ಉತ್ತರಾಖಂಡ ವಿಧಾನಸಭೆಯಲ್ಲಿ ಬುಧವಾರ ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ. ಮಂಗಳವಾರ ಉತ್ತರಾಖಂಡ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ, 2019ಯನ್ನು ಮಂಡನೆಗೊಳಿಸಲಾಗಿದ್ದು, ಬುಧವಾರ...
Date : Saturday, 08-06-2019
ಡೆಹ್ರಾಡೂನ್: ಇಂಡಿಯನ್ ಮಿಲಿಟರಿ ಅಕಾಡಮಿ (IMA)ಯು ಶನಿವಾರ ಡೆಹ್ರಾಡೂನಿನಲ್ಲಿ ಆಯೋಜನೆಗೊಳಿಸಿದ್ದ ಪಾಸಿಂಗ್ ಔಟ್ ಪರೇಡ್ನಲ್ಲಿ ಸುಮಾರು 385 ಮಂದಿ ಯುವ ಅಧಿಕಾರಿಗಳು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡರು. ಈ ಸಲ ಒಟ್ಟು 459 ಯುವ ಕೇಡೆಟ್ಗಳು ಪರೇಡ್ನ ಭಾಗವಾಗಿದ್ದರು. ಇದರಲ್ಲಿ 385 ಮಂದಿ...
Date : Monday, 27-05-2019
ಹಲ್ದವಾನಿ: ಉತ್ತರಾಖಂಡದ ಆಟೋ ಚಾಲಕರೊಬ್ಬರು ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನಿಯಾಗುತ್ತಿರುವ ಖುಷಿಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮೇ.30ರಂದು ಮೋದಿ ಎರಡನೇಯ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಅವರು ಹಲ್ದವಾನಿ ಜನರಿಗೆ ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದಾರೆ. ಅಪ್ಪಟ ಮೋದಿ ಅಭಿಮಾನಿಯಾಗಿರುವ...
Date : Thursday, 23-05-2019
ಡೆಹ್ರಾಡೂನ್ : ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರ ಕೇದರಾನಾಥದ ಬಾಗಿಲನ್ನು ತೆರೆದು ಕೇವಲ 12 ದಿನಗಳು ಅಷ್ಟೇ ಆಗಿವೆ. ಈಗಾಗಲೇ ಅಲ್ಲಿಗೆ 1 ಲಕ್ಷಕ್ಕಿಂತಲೂ ಅಧಿಕ ಭಕ್ತಾದಿಗಳು ಆಗಮಿಸಿ ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ಸುಮಾರು 10 ರಿಂದ 12 ಸಾವಿರ...
Date : Saturday, 18-05-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೇದಾರನಾಥ ದೇಗುಲಕ್ಕೆ ತೆರಳುವ ಮೂಲಕ ತಮ್ಮ ಎರಡು ದಿನಗಳ ಉತ್ತರಾಖಂಡ ಪ್ರವಾಸವನ್ನು ಆರಂಭಿಸಿದ್ದಾರೆ. ನಾಳೆ ಅವರು ಬದ್ರೀನಾಥಕ್ಕೆ ತೆರಳಲಿದ್ದಾರೆ. ಮೋದಿ ಅವರ ಆಗಮನದ ಹಿನ್ನಲೆಯಲ್ಲಿ ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ದೇಗುಲ ಪರಿಸರದಲ್ಲಿ...
Date : Thursday, 16-05-2019
ಡೆಹ್ರಾಡೂನ್: ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಕೊನೆಯ ಹಂತದ ಪ್ರಚಾರ ಕಾರ್ಯಕ್ಕೆ ತೆರೆಬಿದ್ದ ಮರುದಿನ ಅಂದರೆ ಮೇ 18 ರಂದು ಹಿಮಾಲಯದ ಪವಿತ್ರ ತೀರ್ಥ ಕ್ಷೇತ್ರಗಳಾದ ಕೇದಾರನಾಥ ಮತ್ತು ಬದ್ರೀನಾಥಕ್ಕೆ ಭೇಟಿಯನ್ನು...
Date : Thursday, 16-05-2019
ನವದೆಹಲಿ: ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಹಸಿರು ಪರಿಸರ ವ್ಯವಸ್ಥೆಯನ್ನು ವೃದ್ಧಿಸುವ ಸಲುವಾಗಿ ರುದ್ರಾಕ್ಷಿ ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಶುದ್ಧ ಗಂಗಾ ಮಿಶನ್ (NMCG) ಅಡಿಯಲ್ಲಿ ‘ಉತ್ತರಾಖಂಡದಲ್ಲಿ ರುದ್ರಾಕ್ಷಿ ಮರಗಳ ನೆಡುವಿಕೆ’ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಎಚ್ಸಿಎಲ್ ಫೌಂಡೇಶನ್ ಮತ್ತು INTACH ನಡುವೆ ತಿಳುವಳಿಕೆ...
Date : Friday, 31-07-2015
ಡೆಹ್ರಾಡೂನ್: ಸರ್ಕಾರಿ ಉದ್ಯೋಗಿಗಳ ಚಾ, ನೀರು, ತಿಂಡಿಗೂ ಜನರ ಜೇಬಿನಿಂದಲೇ ಹಣ ಕೊಡುತ್ತಿದೆ ಉತ್ತರಾಖಂಡ ಸರ್ಕಾರ. ಇದಕ್ಕೆಂದೇ ತಿಂಗಳಿಗೆ ಲಕ್ಷ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಕಳೆದ 3 ವರ್ಷದಲ್ಲಿ ಸಚಿವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಉದ್ಯೋಗಿಗಳ ‘ಚಾ, ತಿಂಡಿಗೆ ಸರ್ಕಾರ ಬರೋಬ್ಬರಿ...