Date : Monday, 08-07-2019
ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರಸಾರಕ ಪ್ರಸಾರ ಭಾರತಿಯು ಅವಳಿ ಕಾರ್ಯಕ್ರಮದ ಮೂಲಕ ಭಾರತದ ಕಥೆಯನ್ನು ಜಾಗತಿಕವಾಗಿ ಹೇಳಲು ಸಿದ್ಧವಾಗಿದೆ. ಡಿಡಿ ಇಂಡಿಯಾ ಟೆಲಿವಿಷನ್ ಚಾನೆಲ್ ಮತ್ತು ಸುದ್ದಿ ಪ್ರಸಾರ ಮಾಡುವ, ಟಿವಿ ಹಾಗೂ ರೇಡಿಯೊದಿಂದ ವಿಶೇಷ ವೈಶಿಷ್ಟ್ಯಗಳನ್ನು ಸಂಯೋಜಿಸುವ ಡಿಜಿಟಲ್ ಆ್ಯಪ್ ನ್ಯೂಸೊನೇರ್...
Date : Tuesday, 25-06-2019
ನವದೆಹಲಿ: ಜಪಾನಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸೈಡ್ಲೈನಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್, ಜಪಾನ್, ಇಂಡೋನೇಷ್ಯಾ, ಅಮೆರಿಕಾ, ಟರ್ಕಿ ಸೇರಿದಂತೆ ಒಟ್ಟು 10 ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (BRICS) ಮತ್ತು ರಷ್ಯಾ-ಭಾರತ-ಚೀನಾ (RIC)ನೊಂದಿಗೂ...
Date : Thursday, 13-06-2019
ವಾಷಿಂಗ್ಟನ್: ಚುನಾವಣೆಯಲ್ಲಿ ಬಿಜೆಪಿ ಬಳಸಿದ್ದ ಜನಪ್ರಿಯ “ಮೋದಿ ಇದ್ದರೆ ಎಲ್ಲವೂ ಸಾಧ್ಯ” ಎಂಬ ಘೋಷವಾಕ್ಯವನ್ನು ಉಚ್ಛರಿಸಿರುವ ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು, ಭಾರತದ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಉತ್ಸುಕತೆಯನ್ನು ತೋರಿಸಿದ್ದಾರೆ ಮತ್ತು ಮೋದಿ ಮತ್ತು ಟ್ರಂಪ್ ಆಡಳಿತಕ್ಕೆ...
Date : Saturday, 01-06-2019
ವಾಷಿಂಗ್ಟನ್: ಅಮೆರಿಕಾ ಪ್ರತಿಷ್ಠಿತ ಸ್ಪರ್ಧೆಯೊಂದರಲ್ಲಿ ಭಾರತೀಯ ಮೂಲದ ತರುಣರು ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. 2019 ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ 7 ಮತ್ತು ಅಮೆರಿಕಾದ ಓರ್ವ ವಿದ್ಯಾರ್ಥಿ ವಿಜಯಶಾಲಿಯಾಗಿದ್ದಾರೆ. 550 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಅವರು ಈ ಸಾಧನೆಯನ್ನು ಮಾಡಿದ್ದಾರೆ....
Date : Saturday, 11-05-2019
ಕೋಲ್ಕತ್ತಾ: ಪ್ರಸ್ತುತ ಅಮೆರಿಕಾ ಮತ್ತು ಭಾರತದ ನಡುವಣ ವ್ಯಾಪಾರವು 145 ಬಿಲಿಯನ್ ಡಾಲರ್ನಷ್ಟಿದ್ದು, ಇದು 2023-24ರ ವೇಳೆಗೆ 500 ಬಿಲಿಯನ್ ಡಾಲರಿಗೆ ಏರಿಕೆಯಾಗಲಿದೆ ಎಂದು ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಶುಕ್ರವಾರ ಹೇಳಿದೆ. ಇ-ಕಾಮರ್ಸ್ ಮತ್ತು ಹೂ ಟ್ರಾಫಿಕ್ ವಿಷಯಗಳು...