Date : Friday, 09-08-2019
ನವದೆಹಲಿ: ಮಾಂಸಾಹಾರವನ್ನು ಕಡಿಮೆ ಸೇವಿಸುವುದರಿಂದ ಮತ್ತು ಆಹಾರ ತ್ಯಾಜ್ಯವನ್ನು ಕುಗ್ಗಿಸುವುದರಿಂದ ಜಾಗತಿಕ ಹೊರಸೂಸುವಿಕೆ ಕಡಿಮೆಯಾಗುತ್ತದೆ ಮತ್ತು ಇದು ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ಉತ್ತಮ ಪ್ರಭಾವವನ್ನು ಬೀರುತ್ತದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಪ್ರಕಟಗೊಳಿಸಿರುವ ಹವಮಾನ ವೈಪರೀತ್ಯದ ವರದಿ ತಿಳಿಸಿದೆ. ಗುರುವಾರ ಹವಮಾನ...
Date : Wednesday, 22-05-2019
ನವದೆಹಲಿ: ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಳ್ಳಬೇಕು, ಅದರ ಅನುಪಸ್ಥಿತಿಯಿಂದಾಗಿ ವಿಶ್ವಸಂಸ್ಥೆ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹತೆ ಇಲ್ಲದಂತಾಗಿದೆ ಎಂದು ಭಾರತದಲ್ಲಿ ಜರ್ಮನಿಯ ನೂತನ ರಾಯಭಾರಿಯಾಗಿ ನೇಮಕಗೊಂಡಿರುವ ವಾಲ್ಟರ್ ಜೆ ಲಿಂಡ್ನರ್ ಹೇಳಿದ್ದಾರೆ. ಮಂಗಳವಾರ ಲಿಂಡ್ನರ್ ಅವರು ತಮ್ಮ ದೃಢೀಕರಣಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್...
Date : Tuesday, 21-05-2019
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನೆ ಮಿಶನ್ಗೆ ಭಾರತದ ಅತೀದೊಡ್ಡ ಕೊಡುಗೆದಾರನಾಗಿದೆ. ಭಾರತೀಯ ಸೈನಿಕರು ವಿಶ್ವವನ್ನು ದುಷ್ಟರಿಂದ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಮಿಶನ್ ಸಂದರ್ಭದಲ್ಲಿ ಭಾರತದ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಅವರು ಹುತಾತ್ಮರಾಗಿದ್ದರು. ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಶಾಂತಿಪಾಲನೆ ಕಾರ್ಯದಲ್ಲಿದ್ದಾಗ...
Date : Thursday, 14-05-2015
ವಾಷಿಂಗ್ಟನ್: ವಿಶ್ವಸಂಸ್ಥೆ ಶಾಂತಿಸ್ಥಾಪನೆಗಾಗಿ ಕಳೆದ ಆರು ದಶಕಗಳಿಂದ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿರುವ ಭಾರತಕ್ಕೆ ವಿಶ್ವಸಂಸ್ಥೆ ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆ ಶಾಂತಿ ಸ್ಥಾಪನೆಯ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾರತದ ಅಮೆರಿಕ ರಾಯಭಾರಿ ಅರುಣ್ ಕೆ.ಸಿಂಗ್ ಅವರು ವಿಶ್ವಸಂಸ್ಥೆಯ ವತಿಯಿಂದ...