News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಎಇನಲ್ಲಿ ನಡೆಯುತ್ತಿದೆ ಸಮರಭ್ಯಾಸ: ಭಾಗಿಯಾಗುತ್ತಿದೆ ಭಾರತೀಯ ವಾಯುಸೇನೆ

ನವದೆಹಲಿ: ಇಂದಿನಿಂದ ಯುಎಇಯ ಅಲ್-ಧಫ್ರಾ ವಾಯುನೆಲೆಯಲ್ಲಿ ಪ್ರಾರಂಭವಾಗುತ್ತಿರುವ ‘ಎಕ್ಸರ್‌ಸೈಝ್ ಡೆಸರ್ಟ್ ಫ್ಲ್ಯಾಗ್’ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಮೊದಲ ಬಾರಿಗೆ ಭಾಗವಹಿಸುತ್ತಿದೆ. ಈ ಮರುಭೂಮಿ ಧ್ವಜ ಸಮರಭ್ಯಾಸವು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪಡೆಯು ಆಯೋಜಿಸುವ ವಾರ್ಷಿಕ ಬಹು-ರಾಷ್ಟ್ರೀಯ ದೊಡ್ಡ ಪಡೆಗಳ ಯುದ್ಧ ವ್ಯಾಯಾಮವಾಗಿದೆ....

Read More

ಯುಎಇನಿಂದ ಗೋಲ್ಡ್ ಕಾರ್ಡ್ ಪಡೆದ ಮೊದಲ ಭಾರತೀಯನಾದ ಲಾಲು ಸ್ಯಾಮ್ಯುಯೆಲ್

ಶಾರ್ಜಾ: ಯುಎಇ ಮೂಲದ ಭಾರತೀಯ ಉದ್ಯಮಿ ಲಾಲು ಸ್ಯಾಮ್ಯುಯೆಲ್ ಅವರು  ಗೋಲ್ಡ್ ಕಾರ್ಡ್ ಪರ್ಮನೆಂಟ್ ರೆಸಿಡೆನ್ಸಿಯನ್ನು ಪಡೆದ ಶಾರ್ಜಾದ ಮೊದಲ ವಲಸಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶಾರ್ಜಾದ ವಸತಿ ಮತ್ತು ವಿದೇಶಿ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬ್ರಿಗೇಡಿಯರ್ ಆರಿಫ್ ಮೊಹಮ್ಮದ್ ಅಲ್ ಶಮ್ಸಿ ಅವರು...

Read More

ಟ್ಯಾಂಕರ್ ಮೇಲೆ ದಾಳಿ ನಡೆದರೂ ಭಾರತಕ್ಕೆ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ: ಯುಎಇ ಭರವಸೆ

ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಸಾಕಷ್ಟು  ಅಡೆತಡೆಗಳು ಇದ್ದರೂ ಕೂಡ ಭಾರತಕ್ಕೆ ನಿರಂತರವಾಗಿ ತೈಲ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ ಸರಬರಾಜು ಮಾಡುವುದಾಗಿ ಯುಎಇ ರಾಜ್ಯ ಸಚಿವ ಮತ್ತು ಎಡಿಎನ್‌ಒಸಿ ಸಮೂಹದ ಸಿಇಒ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಭರವಸೆ ನೀಡಿದ್ದಾರೆ ಎಂದು ತೈಲ ಸಚಿವ...

Read More

ಯುಎಇನಲ್ಲಿ ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯಾಟ

ಕೋಲ್ಕತ್ತಾ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮತ್ತೆ ಕ್ರಿಕೆಟ್ ಪಂದ್ಯಾಟಗಳು ನಡೆಯುವುದಕ್ಕೆ ವೇದಿಕೆ ನಿರ್ಮಾಣವಾಗುತ್ತಿದೆ. ಯುಎಇನಲ್ಲಿ ಉಭಯ ದೇಶಗಳ ನಡುವೆ ಪಂದ್ಯಗಳನ್ನು ಏರ್ಪಡಿಸಲು ಎದುರು ನೋಡುತ್ತಿದ್ದೇವೆ ಎಂದು ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಬಿಸಿಸಿಐನೊಂದಿಗೆ ಸಭೆ ನಡೆಸಿದ ಬಳಿಕ...

Read More

Recent News

Back To Top