Date : Friday, 12-02-2021
ನವದೆಹಲಿ: ಜಾಗತಿಕ ಮಟ್ಟದಲ್ಲಿ ತನ್ನ ತಾರತಮ್ಯದ ಸೆನ್ಸಾರ್‌ಗಾಗಿ ಪ್ರಸ್ತುತ ವಿವಾದದ ಕೇಂದ್ರ ಬಿಂದು ಆಗಿರುವ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ 2020 ರಲ್ಲಿ $1.14 ಬಿಲಿಯನ್ ನಷ್ಟವನ್ನು ವರದಿ ಮಾಡಿದೆ. ಜಾಗತಿಕ ಕೊರೋನಾವೈರಸ್ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಈ ಬೆಳವಣಿಗೆ...
Date : Friday, 12-02-2021
ನವದೆಹಲಿ: ಕಾನೂನು ಸೂಕ್ಷ್ಮತೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಮತ್ತು ಸರ್ಕಾರದೊಂದಿಗೆ ಉತ್ತಮ ಸಂವಹನ ಹೊಂದುವ ಸಲುವಾಗಿ ಟ್ವಿಟರ್ ತನ್ನ ಭಾರತ ತಂಡವನ್ನು ಪುನರ್ ರಚಿಸಲು ಮತ್ತು ಹೆಚ್ಚಿನ ಹಿರಿಯ ಅಧಿಕಾರಿಗಳನ್ನು ತನ್ನ ಸ್ಥಳೀಯ ಕಚೇರಿಗಳಲ್ಲಿ ನಿಯೋಜಿಸಲು ಮುಂದಾಗಿದೆ. ಎಲೆಕ್ಟ್ರಾನಿಕ್ಸ್...
Date : Thursday, 11-02-2021
ನವದೆಹಲಿ: ಭಾರತದ ವಿರುದ್ಧ ಇರುವ ವಿಷಯವನ್ನು ತೆಗೆದು ಹಾಕುವಂತೆ ನೀಡಿದ ಆದೇಶಗಳನ್ನು ಪಾಲಿಸದೇ ಇರುವ ಟ್ವಿಟರ್‌ಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಸ್ಥಳೀಯ ಕಾನೂನುಗಳನ್ನು ಪಾಲಿಸುವಂತೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಇನ್ನೊಂದೆಡೆ, ಹಲವಾರು ಪ್ರಮುಖ ರಾಜಕಾರಣಿಗಳು ಮತ್ತು ಶಾಸಕರು ಮೈಕ್ರೋ ಬ್ಲಾಗಿಂಗ್...
Date : Monday, 08-02-2021
ನವದೆಹಲಿ: ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿರುವ 1178 ಪಾಕಿಸ್ಥಾನಿ-ಖಲಿಸ್ಥಾನಿ ಖಾತೆಗಳನ್ನು ತೆಗೆದುಹಾಕುವಂತೆ ಸರ್ಕಾರ ಟ್ವಿಟರ್‌ಗೆ ಸೂಚನೆ ನೀಡಿದೆ. ಫೆಬ್ರವರಿ 4 ರಂದು ಇಂತಹ ಖಾತೆಗಳ ಪಟ್ಟಿಯನ್ನು ಹಂಚಿಕೊಳ್ಳಲಾಗಿದ್ದು, ಟ್ವಿಟರ್ ಆದೇಶವನ್ನು ಇನ್ನಷ್ಟೇ ಪಾಲಿಸಬೇಕಾಗಿದೆ. “ಈ ಖಾತೆಗಳಲ್ಲಿ ಹಲವು ಸ್ವಯಂಚಾಲಿತ...
Date : Tuesday, 21-05-2019
2019 ರ ಲೋಕಸಭಾ ಚುನಾವಣೆಯು ಮುಕ್ತಾಯಗೊಂಡಿದ್ದು, ಚುನಾವಣಾತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ದೇಶದಲ್ಲೆಲ್ಲಾ ಬೇಸಗೆಯ ಬಿಸಿ ಏರಿದಂತೆ ಚುನಾವಣಾತ್ತರ ಸಮೀಕ್ಷೆಗಳ ಬಿಸಿಯೂ ಕಾವೇರತೊಡಗಿದೆ. ರಾಜಕೀಯ ಅಭ್ಯರ್ಥಿಗಳ ಪರಸ್ಪರ ಮೂದಲಿಕೆ, ನಿಂದನೆ, ಖಂಡನೆಯ ವಿಚಾರಗಳು ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನಿತ್ಯ ಕಾಣುತ್ತಿದ್ದೇವೆ. ಜನರು...
Date : Thursday, 16-05-2019
ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯವರನ್ನು ಹಳಿಯುವುದಕ್ಕಾಗಿ ‘ಮೋದಿಲೈ’ ಎಂಬ ಹೊಸ ಶಬ್ದವನ್ನು ಪ್ರಯೋಗಿಸಿದ್ದರು. ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೈ ಅಭಿಯಾನದ ಭಾಗವಾಗಿ, ಮೋದಿ ಸುಳ್ಳುಗಳನ್ನು ಹೇಳುತ್ತಾರೆ ಎಂಬುದನ್ನು ನಿರೂಪಿಸುವುದಕ್ಕಾಗಿ ಅವರು ಈ ಶಬ್ದವನ್ನು ಪ್ರಯೋಗ ಮಾಡಿದ್ದರು. ಸುಪ್ರೀಂಕೋರ್ಟ್ ಚಾಟಿ...
Date : Thursday, 16-05-2019
ನವದೆಹಲಿ: ದೇಶ ಕೊನೆಯ ಹಂತದ ಮತದಾನಕ್ಕೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹೊಸ ಹ್ಯಾಶ್ ಟ್ಯಾಗ್ ಅನ್ನು ಟ್ರೆಂಡ್ ಮಾಡಿದೆ. #ಅಪ್ನಾಮೋದಿಆಯೇಗಾ ಟ್ವಿಟರಿನಲ್ಲಿ ಟ್ರೆಂಡ್ ಆಗಿದ್ದು, ಸುಮಾರು 20.8 ಸಾವಿರ ಮಂದಿ ಈ ಹ್ಯಾಶ್ಟ್ಯಾಗ್ ಬಳಸಿಕೊಂಡು ಟ್ವಿಟ್ಗಳನ್ನು ಮಾಡಿದ್ದಾರೆ. ಪಕ್ಷದ ಅಧಿಕೃತ...
Date : Saturday, 11-05-2019
ನವದೆಹಲಿ: ಟ್ವಿಟರ್‌ನಲ್ಲಿ 11 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ದೇಶದ ಮೊದಲ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. 5.14 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನವನ್ನು ಪಡೆದಿದೆ. ರಾಜಕೀಯ ಪಕ್ಷಗಳಿಗೆ ಟ್ವಿಟರ್, ಫೇಸ್ಬುಕ್ಗಳೂ ಹೆಚ್ಚು ಪ್ರಭಾವಿ ಡಿಜಿಟಲ್...
Date : Thursday, 06-08-2015
ನವದೆಹಲಿ: ಪಾಕಿಸ್ಥಾನದ ಐಎಸ್‌ಐನ ಮಾಜಿ ಡೈರೆಕ್ಟರ್ ಜನರಲ್ ಹಮೀದ್ ಗುಲ್ ಅವರದ್ದು ಎಂದು ಹೇಳಲಾದ ಟ್ವಿಟರ್ ಅಕೌಂಟ್‌ನಿಂದ ದೆಹಲಿ ಮತ್ತು ಮುಂಬಯಿಯನ್ನು ಹಿರೋಶಿಮಾ ಮತ್ತು ನಾಗಸಾಕಿಯಾಗಿ ಪರಿವರ್ತನೆಗೊಳಿಸುವ ಬೆದರಿಕೆ ಟ್ವಿಟ್ ಹಾಕಲಾಗಿದೆ. ‘ಭಾರತ ತನ್ನ ರೀತಿಯನ್ನುಸರಿಪಡಿಸಿಕೊಳ್ಳಬೇಕು, ಇಲ್ಲದೇ ಹೋದರೆ ದೆಹಲಿ ಮತ್ತು...
Date : Tuesday, 28-07-2015
ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗಲಿದರೂ ಅವರ ಅಧಿಕೃತ ಟ್ವಿಟರ್ ಅಕೌಂಟ್ ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅದು ಕೂಡ ಹೊಸ ರೂಪದಲ್ಲಿ. ಕಲಾಂ ಅವರ ನಿಕಟವರ್ತಿಗಳು ಟ್ವಿಟರ್ ನಿರ್ವಹಣೆ ಮಾಡಲಿದ್ದಾರೆ, ಅದರ ಹೆಸರನ್ನು ಈಗಾಗಲೇ ‘ಇನ್ ಮೆಮೊರಿ ಆಫ್...