Date : Saturday, 13-07-2019
ತಿರುಪತಿ: ಚಂದ್ರಯಾನ-2 ಭಾರತಕ್ಕೆ ಅತ್ಯಂತ ಪ್ರತಿಷ್ಠಿತ ಮತ್ತು ಬಹಳ ಮುಖ್ಯವಾದ ಮಿಷನ್ ಆಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ಹೇಳಿದ್ದಾರೆ. ಜುಲೈ 15ರಂದು ಸೋಮವಾರ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆ.ಸಿವನ್ ಅವರು ಇಂದು ತಿರುಪತಿಯ ಶ್ರೀ ವೆಂಕಟೇಶ್ವರ...
Date : Saturday, 05-12-2015
ನವದೆಹಲಿ: ಕೇಂದ್ರ ಸರ್ಕಾರದ ಚಿನ್ನ ನಗದೀಕರಣ ಯೋಜನೆ ಜಾರಿಗೆ ಬಂದಿದ್ದು, ಇದೀಗ ಜಗತ್ತಿನ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ಚಿನ್ನ ಠೇವಣಿ ಯೋಜನೆಯಲ್ಲಿ ಚಿನ್ನ ವಿನಿಯೋಗಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಚಿನ್ನ ನಗದೀಕರಣ ಯೋಜನೆ ಇದಾಗಿದೆ....
Date : Thursday, 23-07-2015
ಹೈದರಾಬಾದ್: ರಾಜಕೀಯವಾಗಿ ಪರಸ್ಪರ ದ್ವೇಷ ಕಾರುತ್ತಿರುವ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಇದೀಗ ಧಾರ್ಮಿಕ ವಿಷಯದಲ್ಲೂ ಜಿದ್ದಾಜಿದ್ದಿಗೆ ಬಿದ್ದಿವೆ. ತಿರುಪತಿ, ಶ್ರೀಶೈಲಂ, ಕಾಲಹಸ್ತಿಯಂತಹ ಲಕ್ಷಾಂತರ ಪ್ರಮಾಣದ ಭಕ್ತಾಧಿಗಳನ್ನು ತನ್ನತ್ತ ಸೆಳೆಯುತ್ತಿರುವ ದೇಗುಲಗಳನ್ನು ವಿಭಜನೆಯ ವೇಳೆ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಆಂಧ್ರಪ್ರದೇಶ ಯಶಸ್ವಿಯಾಗಿದೆ. ತೆಲಂಗಾಣಕ್ಕೂ...