News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 9th December 2023


×
Home About Us Advertise With s Contact Us

ನಮ್ಮ ಯೋಧನ ಶಿರಚ್ಛೇಧ ಮಾಡಿದ್ದ ಉಗ್ರನ ಹತ್ಯೆ

ನವದೆಹಲಿ: 2013ರಲ್ಲಿ ಭಾರತೀಯ ಯೋಧ ಲ್ಯಾನ್ಸ್ ನಾಯ್ಕ್ ಹೇಮರಾಜ್ ಸಿಂಗ್‌ನ ಶಿರಚ್ಛೇಧ ಮಾಡಿದ್ದ ಉಗ್ರನನ್ನು ಈ ವಾರ ನಡೆದ ಕಾರ್ಯಾಚರಣೆಯ ವೇಳೆ ನಮ್ಮ ಸೇನಾಪಡೆಗಳು ಹತ್ಯೆ ಮಾಡಿವೆ ಎಂದು ತಿಳಿದು ಬಂದಿದೆ. ಹತ್ಯೆಗೊಳಗಾದ ಉಗ್ರನನ್ನು ಅನ್ವರ್ ಫೈಝ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್-ಇ-ತೋಯ್ಬಾ...

Read More

ಇಸಿಸ್ ಉಗ್ರರಿಗೆ ವಿಷಪ್ರಾಶನ?

ಮೋಸುಲ್; ರಂಜಾನ್ ಉಪವಾಸದ ಹಿನ್ನಲೆಯಲ್ಲಿ ಇಫ್ತಾರ್‌ನಲ್ಲಿ ಪಾಲ್ಗೊಂಡಿದ್ದ 45 ಮಂದಿ ಇಸಿಸ್ ಉಗ್ರರು ಊಟ ಮಾಡಿದ ಕೆಲವೇ ನಿಮಿಷದಲ್ಲಿ ಅಸ್ವಸ್ಥರಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇವರು ತಿಂದಿದ್ದ ಆಹಾರದಲ್ಲಿ ವಿಷ ಇದ್ದ ಪರಿಣಾಮ ಇವರು ಮೃತರಾಗಿದ್ದಾರೆ ಎಂದು ಹೇಳಲಾಗಿದೆ....

Read More

ಯುವಕರಿಗೆ ತರಬೇತಿ ನೀಡುತ್ತಿದ್ದಾರೆ ಉಗ್ರರು

ಶ್ರೀನಗರ: ಜಮ್ಮು ಕಾಶ್ಮೀರದ ಗಡಿಯೊಳಗೆ ನುಗ್ಗಿರುವ  ಉಗ್ರರು ಆ ಭಾಗದ ಯುವಕರನ್ನು ಭಯೋತ್ಪಾದನೆಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ತರಬೇತಿಗಳನ್ನೂ ನೀಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಲಷ್ಕರ್ ಇ ತೋಯ್ಬಾ, ಜೈಶೇ ಇ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಕಾಶ್ಮೀರದ...

Read More

ಫೇಸ್‌ಬುಕ್‌ನಲ್ಲಿ ಫೋಸ್ ಕೊಟ್ಟ ಉಗ್ರರು

ಶ್ರೀನಗರ: ಒಂದೆಡೆ ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆಯ ನಡುವೆ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದೆ, ಮತ್ತೊಂದೆಡೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ರಾಜಾರೋಷವಾಗಿ ಫೇಸ್‌ಬುಕ್ ಪೇಜ್‌ನಲ್ಲಿ ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಹಿಜ್ಬುಲ್ ಉಗ್ರ ಸಂಘಟನೆ ಸೇರಿದ ಕಾಶ್ಮೀರದ 11 ಮಂದಿ...

Read More

ಅಮರನಾಥ ಯಾತ್ರೆ ಮೇಲೆ ಆತ್ಮಾಹುತಿ ದಾಳಿಗೆ ಸಂಚು

ನವದೆಹಲಿ: ಪಾಕಿಸ್ಥಾನದ ಉಗ್ರ ಸಂಘಟನೆಗಳ ಕಣ್ಣು ಇದೀಗ ಅಮರನಾಥ ಯಾತ್ರೆಯ ಮೇಲೆ ಬಿದ್ದಿದೆ. ನಿನ್ನೆಯಷ್ಟೇ ಆರಂಭವಾಗಿರುವ  ಹಿಂದೂಗಳ ಪಾಲಿಗೆ ಅತಿ ಪವಿತ್ರ ಎನಿಸಿರುವ ಈ ಯಾತ್ರೆಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರ ಯೋಜನೆ ರೂಪಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿ...

Read More

ಕಾಶ್ಮೀರ: ಉಗ್ರ ಕೃತ್ಯಗಳಲ್ಲಿ ಶೇ.25ರಷ್ಟು ಇಳಿಕೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಶೇ.25ರಷ್ಟು ಉಗ್ರ ಕೃತ್ಯಗಳು ಕಡಿಮೆಯಾಗಿದ್ದು, ಇದೊಂದು ಮಹತ್ವದ ಸುಧಾರಣೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಂದು ದೇಶ ಅಥವಾ ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಶಾಂತಿ ಮತ್ತು ಸುರಕ್ಷಿತ ವಾತಾವರಣ ಅತ್ಯಗತ್ಯವಾಗಿರುತ್ತದೆ....

Read More

ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 48 ಮದರಸಾಗಳ ವಿರುದ್ಧ ಶಿಸ್ತುಕ್ರಮ

ಇಸ್ಲಾಮಾಬಾದ್ : ಭಯೋತ್ಪಾದನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದ 48 ಮದರಸಾಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಪಾಕಿಸ್ಥಾನ ಮುಂದಾಗಿದೆ. ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಖಯಾಮ್ ಅಲಿಷಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ, ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 48 ಮದರಸಾಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿದೆ....

Read More

ಒಳ ನುಸುಳುತ್ತಿದ್ದ ಇಬ್ಬರು ಉಗ್ರರ ಹತ್ಯೆ

ಬಾರಮುಲ್ಲಾ: ಜಮ್ಮು ಕಾಶ್ಮೀರದ ಬಾರಮುಲ್ಲಾದ ಟೂಟ್ ಮಾರ್ ಗಲಿ ಪ್ರದೇಶದಲ್ಲಿ ಅಕ್ರಮವಾಗಿ ಭಾರತದೊಳಗೆ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಸೇನಾ ಪಡೆಗಳು ಹತ್ಯೆ ಮಾಡಿದೆ. 4ರಿಂದ 5 ಉಗ್ರರು ಒಳನುಸುಳಲು ಪ್ರಯತ್ನಿಸುತ್ತಿದ್ದ ಸಂದರ್ಭ ಎನ್‌ಕೌಂಟರ್ ನಡೆಸಿದ ಸೇನಾ ಪಡೆ ಇಬ್ಬರನ್ನು ಹತ್ಯೆ...

Read More

ಪೊಲೀಸ್ ಸಿಬ್ಬಂದಿ ಮೇಲೆ ಉಗ್ರರಿಂದ ಗುಂಡಿನ ದಾಳಿ

ಜಮ್ಮು: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಬ್ಯಾಂಕ್‌ವೊಂದರ ಹೊರಭಾಗದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗಳ ಮೇಲೆ ಶುಕ್ರವಾರ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಸಿಬ್ಬಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎನ್ನಲಾಗಿದೆ. ದಾಳಿ ನಡೆಸಿದ ಬಳಿಕ ಗಾಯಾಳು ಕೈಯಲ್ಲಿದ್ದ ರೈಫಲ್‌ನ್ನು ಕಿತ್ತುಕೊಂಡು...

Read More

ಜಮ್ಮುವಿನಲ್ಲಿ ಉಗ್ರರ ದಾಳಿ: 2 ಬಲಿ

ಜಮ್ಮು: ಜಮ್ಮು ಪ್ರದೇಶದ ಕತ್ವು ಜಿಲ್ಲೆಯ ರಾಜ್‌ಭಾಗ್ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ಬೆಳಿಗ್ಗೆ ಉಗ್ರರ ದಾಳಿ ನಡೆದಿದೆ. ಸ್ವಯಂಚಾಲಿತ ಶಸ್ತ್ರ, ಗ್ರೆನೈಡ್ ಮೂಲಕ ಠಾಣೆಯ ಮೇಲೆ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇದು ಪಾಕಿಸ್ಥಾನ ಬೆಂಬಲಿತ ಉಗ್ರರ ಕೃತ್ಯ ಎಂದು...

Read More

Recent News

Back To Top