Date : Wednesday, 29-07-2015
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಿರುವ ಆದೇಶವನ್ನು ರದ್ದುಗೊಳಿಸಿ, ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಬೇಕು ಎಂದು ಕೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ರಾಜೀವ್ ಹಂತಕರಿಗೆ ಗಲ್ಲು ನೀಡಲು ಸಾಧ್ಯವಿಲ್ಲ ಎಂದು...
Date : Thursday, 23-07-2015
ನವದೆಹಲಿ: 1993ರ ಸರಣಿ ಬಾಂಬ್ ಸ್ಫೋಟ ನಡೆಸಿ ನೂರಾರು ಜನರ ಜೀವ ತೆಗೆದ ಉಗ್ರ ಯಾಕೂಬ್ ಮೆಮೋನ್‌ಗೆ ಈಗ ಜೀವದ ಬೆಲೆ ಏನು ಎಂಬುದು ಅರ್ಥವಾಗಿದೆ. ಜುಲೈ 30ರಂದು ನೇಣಿಗೆ ಕೊರಳೊಡ್ಡಬೇಕಾಗಿರುವ ಆತ ಇದೀಗ ತನಗೆ ಜೀವದಾನ ಕೊಡಿ ಎಂದು ಮತ್ತೊಮ್ಮೆ...
Date : Wednesday, 01-07-2015
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ಥೆ ಮತ್ತು ಅಪರಾಧಿಯ ನಡುವೆ ಸಂಧಾನ ಏರ್ಪಡಿಸುವುದು ಕಾನೂನು ಬಾಹಿರ. ಇಂತಹ ಪ್ರಯತ್ನ ಕಾನೂನು ಬಾಹಿರ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ. ಅತ್ಯಾಚಾರಿಯೊಬ್ಬನಿಗೆ ಸಂತ್ರಸ್ಥೆಯನ್ನು ಮದುವೆಯಾಗುವಂತೆ ಹೇಳಿ ಜಾಮೀನು ನೀಡಿದ ಮದ್ರಾಸ್...
Date : Thursday, 14-05-2015
ನವದೆಹಲಿ: ಮಹಾತ್ಮ ಗಾಂಧೀಜಿಯ ಬಗ್ಗೆ ಅವಹೇಳನಕಾರಿಯಾಗಿ ಕವಿತೆ ಪ್ರಕಟಗೊಳಿಸಿದ ಪತ್ರಿಕೆಯೊಂದರ ಸಂಪಾದಕನ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. 1994ರಲ್ಲಿ ತುಲ್ಜಾಪುರ್ಕರ್ ಎಂಬ ಮಾಜಿ ಬ್ಯಾಂಕ್ ಉದ್ಯೋಗಿ ತನ್ನ ಸ್ವಂತ ಮ್ಯಾಗಜೀನ್‌ವೊಂದರಲ್ಲಿ ಗಾಂಧೀಜಿ ಬಗ್ಗೆ ಅಸಭ್ಯ ಕವಿತೆಯನ್ನು ಬರೆದಿದ್ದರು, ಹೀಗಾಗಿ...
Date : Thursday, 14-05-2015
ನವದೆಹಲಿ: ಕಲ್ಲಿದ್ದಲು ಮತ್ತು 2ಜಿ ಹಗರಣದ ಆರೋಪಿಗಳೊಂದಿಗೆ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಅವರು ಸಭೆ ನಡೆಸಿರುವುದು ಸಮಂಜಸವಲ್ಲ, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ತನಿಖಾಧಿಕಾರಗಳ ಗೈರಿನಲ್ಲಿ ಸಿನ್ಹಾ ಅವರು ಆರೋಪಿಗಳನ್ನು ಭೇಟಿಯಾಗಿರುವ ಆರೋಪ...
Date : Tuesday, 05-05-2015
ಬೆಂಗಳೂರು: ಇನ್ನು 3 ತಿಂಗಳೊಳಗೆ ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕು ಎಂದು ರಾಜ್ಯಸರ್ಕಾರಕ್ಕೆ ಮಂಗಳವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ. ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ಚುನಾವಣೆಗೆ ನೀಡಿದ್ದ ಆರು ತಿಂಗಳ ತಡೆಯನ್ನು ಇಂದು ಸುಪ್ರೀಂ ರದ್ದುಗೊಳಿಸಿದೆ. ಈ ಆದೇಶದಿಂದಾಗಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು...
Date : Tuesday, 28-04-2015
ಮುಂಬಯಿ: ಮರಾಠಿಗರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿ ಲೇಖಕಿ ಶೋಭಾ ಡೇ ಅವರ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ಖಂಡನಾ ನಿಲುವಳಿಗೆ ಮಂಗಳವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೈಮ್‌ಟೈಮ್‌ನಲ್ಲಿ ಮರಾಠಿ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಮಹಾರಾಷ್ಟ್ರ ಸರ್ಕಾರದ...
Date : Monday, 13-04-2015
ಮುಂಬಯಿ: ಬಹುಕೋಟಿ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌವಾಣ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಎ.24ರಂದು ವಿಚಾರಣೆ ನಡೆಸಲು ಸೋಮವಾರ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ. ಆದರ್ಶ್ ಹಗರಣದ ಸಂಬಂಧ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶದ...
Date : Friday, 10-04-2015
ನವದೆಹಲಿ: ಆಸಿಡ್ ದಾಳಿಗೊಳಗಾದವರಿಗೆ ತುರ್ತು ಮತ್ತು ಉಚಿತ ಚಿಕಿತ್ಸೆಯನ್ನು ನೀಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ದೇಶದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆಯನ್ನೂ ಸೇರಿಸುವಂತೆ ನಿರ್ದೇಶಿಸಿದೆ ಮತ್ತು ಆಸಿಡ್ ದಾಳಿಯ ಬಗ್ಗೆ ಸರ್ಟಿಫಿಕೇಟ್ ನೀಡುವಂತೆಯೂ ಸೂಚಿಸಿದೆ. ಆಸಿಡ್ ದಾಳಿಗೊಳಗಾದ...