Date : Wednesday, 29-04-2015
ಪಾಟ್ನಾ: ಬಿಹಾರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಗಾಯಗೊಂಡು ಆಸ್ಪತ್ರೆ ಸೇರಿದವರ ಹಣೆಗೆ ‘ಭೂಕಂಪ್’ ಎಂದು ಸ್ಟಿಕರ್ ಅಂಟಿಸಿದ ಘಟನೆ ದರ್ಬಾಂಗ್ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್‌ನಲ್ಲಿ ನಡೆದಿದೆ. ಭೂಕಂಪದಿಂದ ಗಾಯಗೊಂಡ ಸುಮಾರು 15 ಮಂದಿ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಭೂಕಂಪದಿಂದ...