News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಅತ್ಯಂತ ಫಲದಾಯಕ ಬಿಷ್ಕೆಕ್­ ಭೇಟಿಯನ್ನು ಪೂರೈಸಿ ಭಾರತಕ್ಕೆ ಮರಳಿದ ಮೋದಿ

ನವದೆಹಲಿ: ಕರ್ಜೀಸ್ಥಾನದ ಬಿಷ್ಕೆಕ್­ನಲ್ಲಿ ನಡೆದ ಎರಡು ದಿನಗಳ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್ ಸಮಿತ್(SCO)ನಲ್ಲಿ ಭಾಗಿವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಮೋದಿಯವರ ಬಿಷ್ಕೆಕ್ ಭೇಟಿ ಅತ್ಯಂತ ಯಶಸ್ವಿಯಾಗಿದ್ದು, ಚೀನಾ, ರಷ್ಯಾ, ಅಫ್ಘಾನಿಸ್ಥಾನ, ಕರ್ಜೀಸ್ಥಾನ ಮುಂತಾದ ನಾಯಕರುಗಳೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದ್ದಾರೆ....

Read More

ಇಮ್ರಾನ್ ಖಾನ್ ಸಮ್ಮುಖದಲ್ಲೇ ಭಯೋತ್ಪಾದನೆಯ ಬಗ್ಗೆ ಗುಡುಗಿದ ಮೋದಿ

ನವದೆಹಲಿ: ಕರ್ಜಿಸ್ತಾನದ ರಾಜಧಾನಿ ಬಿಷ್ಕೆಕ್ ನಲ್ಲಿ ಜರುಗಿದ ಶಾಂಘೈ ಕೊಅಪರೇಶನ್ ಸಮಿತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನಕ್ಕೆ ಭಯೋತ್ಪಾದನೆಯ ಬಗೆಗಿನ ದಿಟ್ಟ ಸಂದೇಶವನ್ನು ರವಾನಿಸಿದ್ದು, ಭಾರತ ಭಯೋತ್ಪಾದನಾ ಮುಕ್ತ ಸಮಾಜಕ್ಕಾಗಿ ದೃಢವಾಗಿ ನಿಲ್ಲುತ್ತದೆ ಎಂದಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು...

Read More

ಭಾರತ, ಚೀನಾ ಎಂದಿಗೂ ಪರಸ್ಪರ ಬೆದರಿಯನ್ನೊಡ್ಡಲಾರವು: ಕ್ಸಿ ಜಿನ್­ಪಿಂಗ್

ಬಿಷ್ಕೆಕ್ : ಭಾರತ ಮತ್ತು ಚೀನಾ ದೇಶಗಳು ಎಂದಿಗೂ ಪರಸ್ಪರ ಅಪಾಯವನ್ನೊಡ್ಡುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್­ಪಿಂಗ್ ಹೇಳಿದ್ದು, ಉಭಯ ದೇಶಗಳ ನಡುವೆ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಬೀಜಿಂಗ್ ನವದೆಹಲಿಯೊಂದಿಗೆ ಸೇರಲಿದೆ ಎಂದು ತಿಳಿಸಿದ್ದಾರೆ. ಕರ್ಜೀಸ್ತಾನದ ರಾಜಧಾನಿ...

Read More

SCO ಸಮಿತ್­­ನಲ್ಲಿ ಭಾಗಿಯಾಗಲು ಕರ್ಜೀಸ್ತಾನಕ್ಕೆ ತೆರಳಿದ ಮೋದಿ

  ಬಿಷ್ಕೆಕ್:  19ನೇ ಶಾಂಘೈ ಕೊಅಪರೇಶನ್ ಸಮಿತ್ (SCO)­­ನಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕರ್ಜೀಸ್ತಾನದ ರಾಜಧಾನಿ ಬಿಷ್ಕೆಕ್­ಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಮತ್ತು ನಾಳೆ ಸಮಿತ್ ಜರುಗಲಿದೆ. ಮೋದಿ ಪಾಲ್ಗೊಳ್ಳುವಿಕೆಯಿಂದಾಗಿ SCO ದೇಶಗಳ ನಡುವಣ ವ್ಯಾಪಾರ ಮತ್ತು ವಾಣಿಜ್ಯ...

Read More

Recent News

Back To Top