News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

RTGS ಅವಧಿಯನ್ನು ಸಂಜೆ 4 ರಿಂದ 6 ಗಂಟೆಗೆ ವಿಸ್ತರಿಸಿದ RBI

ನವದೆಹಲಿ: ಹೆಚ್ಚು ಮೌಲ್ಯದ ಹಣ ವರ್ಗಾವಣೆಯನ್ನು ಇನ್ನಷ್ಟು ಸುಲಲಿತಗೊಳಿಸುವ ಸಲುವಾಗಿ ಆರ್­ಬಿಐಯು ರಿಯಲ್ ಟೈಮ್ ಗ್ರಾಸ್ ಸೆಟ್ಲ್­ಮೆಂಟ್ (RTGS) ಮೂಲಕ ಗ್ರಾಹಕರ ಹಣ ವರ್ಗಾವಣೆ ಅವಧಿಯನ್ನು ವಿಸ್ತರಣೆಗೊಳಿಸಿದೆ. RTGS ಮೂಲಕ ಇನ್ನು ಮುಂದೆ ಗ್ರಾಹಕರು ಸಂಜೆ 4.30 ರ ವರೆಗೆ ಮಾತ್ರ ಅಲ್ಲ,...

Read More

ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ

ನವದೆಹಲಿ: ಮೂರನೇಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಮಂಗಳವಾರ ಪ್ರಕಟಿಸಿರುವ ಆರ್‌ಬಿಐ, ಬಡ್ಡಿದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ. ರೆಪೋ ದರ ಪ್ರಸ್ತುತ ಶೇ.7.25ರಷ್ಟಿದೆ, ನಗದು ಮೀಸಲು ಅನುಪಾತ ಶೇ.4ರಷ್ಟಿದೆ. ಇದರಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಲಾಗಿಲ್ಲ. ಆರ್‌ಬಿಐನ ಈ ಕ್ರಮಕ್ಕೆ ಉದ್ಯಮ ವಲಯ ಅಸಮಾಧಾನ...

Read More

ಬಡ್ಡಿ ದರ ಶೇ.0.25ರಷ್ಟು ಕಡಿತಗೊಳಿಸಿದ ಆರ್‌ಬಿಐ

ನವದೆಹಲಿ: ಆರ್‌ಬಿಐ ಮಂಗಳವಾರ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಗೊಳಿಸಿದ್ದು, ಅಲ್ಪಾವಧಿ ಬಡ್ಡಿದರವಾದ ರೆಪೋ ದರದಲ್ಲಿ ಶೇ.0.25ರಷ್ಟು ಕಡಿತಗೊಳಿಸಿದೆ. ಹಣದುಬ್ಬರ ಗಣನೀಯವಾಗಿ ತಗ್ಗಿರುವ ಹಿನ್ನಲೆಯಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ಸಲುವಾಗಿ ರೆಪೋ ದರ ಕಡಿತಗೊಳಿಸಲಾಗಿದೆ, ಈ ವರ್ಷದಲ್ಲಿ ಮಾಡುತ್ತಿರುವ ಮೂರನೇ ಬಡ್ಡಿ...

Read More

ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ನವದೆಹಲಿ: ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್‌ನ 2015-16ರ ಸಾಲಿನ ದ್ವೆಮಾಸಿಕ ಆರ್ಥಿಕ ಪರಾಮರ್ಶೆ ನೀತಿಯನ್ನು ಪ್ರಕಟಗೊಳಿಸಿದ ಗವರ್ನರ್ ರಘುರಾಮ್ ರಾಜನ್ ಅವರು ಬಡ್ಡಿದರ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ಇದರಿಂದ, ಹಿಂದಿನಂತೆಯೆ ರೆಪೊ ದರ 7.5 ರಷ್ಟು ಹಾಗೂ ನಗದು ಮೀಸಲು ಅನುಪಾತ ...

Read More

ಜನಧನದಿಂದ14 ಸಾವಿರ ಕೋಟಿ ಜಮಾವಣೆ: ಮೋದಿ

ಮುಂಬಯಿ: ಜನಧನ ಯೋಜನೆಯಡಿ ಸುಮಾರು 14 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್‌ನಲ್ಲಿ ಜಮಾವಣೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೇ 20 ವರ್ಷಗಳ ಆರ್ಥಿಕ ಸೇರ್ಪಡೆಗೆ ಈಗಿನಿಂದಲೇ ಮಾರ್ಗಸೂಚಿಗಳನ್ನು ತಯಾರಿಸುವಂತೆ ಅವರು ಆರ್‌ಬಿಐಗೆ ಸಲಹೆ ನೀಡಿದರು. ಮುಂಬಯಿನಲ್ಲಿ ಗುರುವಾರ...

Read More

Recent News

Back To Top