Date : Tuesday, 28-05-2019
ನವದೆಹಲಿ: ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿಗಳು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಸೋಮವಾರ ಮೀಡಿಯಂ ಲಿಫ್ಟ್ ಹೆಲಿಕಾಫ್ಟರ್ ಅನ್ನು ಹಾರಾಟ ನಡೆಸಿದ್ದಾರೆ. ಈ ಹೆಲಿಕಾಫ್ಟರ್ ಅನ್ನು ಮಹಿಳೆಯರು ಹಾರಾಟ ನಡೆಸಿದ್ದು ಭಾರತದಲ್ಲಿ ಇದೇ ಮೊದಲು. ಫ್ಲೈಟ್ ಲೆಫ್ಟಿನೆಂಟ್ ಪಾರುಲ್ ಭಾರಧ್ವಜ್ (ಕ್ಯಾಪ್ಟನ್), ಫ್ಲೈಯಿಂಗ್...
Date : Saturday, 18-05-2019
ನವದೆಹಲಿ: ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆಯನ್ನು ನಡೆಸುತ್ತಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಜರುಗಿಸುವಂತೆ ಎರಡೂ ರಾಜ್ಯಗಳಿಗೆ ಕಿವಿಮಾತು ಹೇಳಿದೆ. ಮಾತ್ರವಲ್ಲದೇ, ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಕಾಪಾಡಬೇಕು ಎಂಬುದಕ್ಕೆ ಉತ್ತರಪ್ರದೇಶದ ಉದಾಹರಣೆಯನ್ನು...
Date : Thursday, 09-05-2019
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮತ್ತೊಮ್ಮೆ ಸಿಂಧೂ ನದಿ ನೀರು ಒಪ್ಪಂದವನ್ನು ಪ್ರಸ್ತಾಪಿಸಿದ್ದು, ಪಾಕಿಸ್ಥಾನಕ್ಕೆ ನೀರು ಹರಿದು ಹೋಗುವುದನ್ನು ನಿಲ್ಲಿಸುವ ಸಲುವಾಗಿ ಭಾರತವು ಈ ಒಪ್ಪಂದದ ಬಗ್ಗೆ ಗಂಭೀರ ಅಧ್ಯಯನವನ್ನು ನಡೆಸುತ್ತಿದೆ ಎಂದಿದ್ದಾರೆ. “ಮೂರು ನದಿಗಳಿಂದ ನೀರು ಪಾಕಿಸ್ಥಾನಕ್ಕೆ ಹರಿದು...
Date : Friday, 31-07-2015
ಚಂಡೀಗಢ: ಕಳೆದ ವಾರ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಉಗ್ರರು ನಡೆಸಿದ ದಾಳಿಯ ವೇಳೆ ಬಸ್ ಚಾಲಕರೊಬ್ಬರು ತನ್ನ ಅಪ್ರತಿಮ ಸಾಹಸದಿಂದ ಬರೋಬ್ಬರಿ 70 ಮಂದಿಯ ಜೀವವನ್ನು ಉಳಿಸಿದ್ದಾರೆ. ಏಕಾಏಕಿ ಬಸ್‌ಸ್ಟ್ಯಾಂಡ್‌ಗೆ ಆಗಮಿಸಿದ್ದ ನಾಲ್ವರು ಉಗ್ರರು 47 ವರ್ಷದ ಪಂಜಾಬ್ ರೋಡ್‌ವೇಸ್ ಡ್ರೈವರ್ ನಾನಕ್...
Date : Tuesday, 28-07-2015
ಚಂಡೀಗಢ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಉಗ್ರರು ಗನ್ ಹಿಡಿದುಕೊಂಡು ಪೊಲೀಸ್ ಸ್ಟೇಶನ್ನಿನತ್ತ ನುಗ್ಗುತ್ತಿರುವ ದೃಶ್ಯ ಸೆರೆಯಾಗಿದ್ದು, ಅವರ ಬಳಿಯಿದ್ದ ಜಿಪಿಎಸ್‌ನಿಂದಾಗಿ ಅವರು ಪಾಕಿಸ್ಥಾನ ಮೂಲದವರು ಎಂಬುದು ಸ್ಪಷ್ಟವಾಗಿದೆ. ಈ ಉಗ್ರರು...
Date : Tuesday, 28-07-2015
ಚಂಡೀಗಢ: ಪಂಜಾಬ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವರೊಂದಿಗೆ ನಡೆಯಬೇಕಾಗಿದ್ದ ಮಾತುಕತೆಯನ್ನು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ರದ್ದುಗೊಳಿಸಿದ್ದಾರೆ. ಜುಲೈ 29ರಂದು ಬಸಿತ್ ಅವರೊಂದಿಗೆ ಬಾದಲ್ ಮಾತುಕತೆ ನಿಶ್ಚಯವಾಗಿತ್ತು, ಆದರೆ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ...
Date : Monday, 27-07-2015
ಚಂಡೀಗಢ: ಪಂಜಾಬ್‌ನಲ್ಲಿ ಸೋಮವಾರ ಬೆಳ್ಳಂ ಬೆಳ್ಳಿಗೆ ಉಗ್ರರ ದಾಳಿ ನಡೆದಿದೆ. ಸೇನಾ ಸಮವಸ್ತ್ರ ತೊಟ್ಟ ಶಂಕಿತ ಉಗ್ರರು ಬಸ್, ಆರೋಗ್ಯ ಕೇಂದ್ರ ಮತ್ತು ಪೊಲೀಸ್ ಸ್ಟೇಶನ್ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒರ್ವ ಪೊಲೀಸ್ ಸೇರಿದಂತೆ ಆರು ಮಂದಿ ಮೃತರಾಗಿದ್ದಾರೆ. ಹಲವಾರು...
Date : Saturday, 11-04-2015
ಚಂಡೀಗಢ: ಇದುವರೆಗೆ ಜಮ್ಮು ಕಾಶ್ಮೀರದಲ್ಲಿ ಗಡಿ ಉಲ್ಲಂಘನೆ ಮಾಡಿ ಉಪಟಳ ನೀಡುತ್ತಿದ್ದ ಪಾಕಿಸ್ಥಾನ ಪಡೆಗಳು ಇದೀಗ ಪಂಜಾಬ್ ಗಡಿ ಪ್ರದೇಶದಲ್ಲೂ ಕುಚೋದ್ಯವನ್ನು ಆರಂಭಿಸಿವೆ. ಶುಕ್ರವಾರ ತಡರಾತ್ರಿ ಅಮೃತಸರದ ಅಟ್ಟಾರಿಯಲ್ಲಿನ ಬಿಎಸ್‌ಎಫ್ ಪೋಸ್ಟ್ ಮೇಲೆ ಪಾಕಿಸ್ಥಾನ ಪಡೆಗಳು ಗುಂಡಿನ ದಾಳಿ ನಡೆಸಿವೆ. ಘಟನೆಯಲ್ಲಿ...