Date : Thursday, 26-03-2015
ನವದೆಹಲಿ: ಸಾರ್ವಜನಿಕರ ಕುಂದುಕೊರತೆಗಳ ಪರಿಹಾರ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸುವ ಮೂಲಕ ಆಡಳಿತವನ್ನು ದಕ್ಷ ಮತ್ತು ಕ್ರಿಯಾಶೀಲಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬಹು ಉಪಯೋಗಿ ಮತ್ತು ಬಹುಮಾದರಿ ವೇದಿಕೆ PRAGATI (Pro-Active Governance And Timely Implementation)ಗೆ ಚಾಲನೆ ನೀಡಿದರು PRAGATI ಅನನ್ಯ...