Date : Tuesday, 09-07-2019
ಪುರಿ: ಜಗ್ನನಾಥ ರಥಯಾತ್ರೆ ಜರುಗುತ್ತಿದೆ. ಈ ವೇಳೆ ಜನಸಾಗರವೇ ಇಲ್ಲಿ ನೆರೆದಿರುತ್ತದೆ. ಈ ಜನಸಾಗರದ ನಡುವೆ ಗುರುವಾರ ರಥಯಾತ್ರೆಯ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಇನ್ನಿತರ ಸಂಸ್ಥೆಗಳ ಸ್ವಯಂಸೇವಕರು ಸೇರಿ ಅಂಬ್ಯುಲೆನ್ಸ್ ಸಾಗಲು ದಾರಿ ಮಾಡಿಕೊಟ್ಟ ದೃಶ್ಯ ನಿಜಕ್ಕೂ ಅದ್ಭುತವಾಗಿತ್ತು....
Date : Friday, 31-05-2019
ನವದೆಹಲಿ: ತನ್ನ ಸರಳ ಜೀವನದಿಂದ ದೇಶದಾದ್ಯಂತ ಮನೆ ಮಾತಾಗಿರುವ ಒರಿಸ್ಸಾದ ಬಲಸೋರ್ ಬಿಜೆಪಿ ಸಂಸದ ಪ್ರತಾಪ್ ಸಿಂಗ್ ಸಾರಂಗಿ ಅವರು ಗುರುವಾರ ನರೇಂದ್ರ ಮೋದಿ ಸಂಪುಟದ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡುವ ಮೂಲಕ ಇಡೀ ದೇಶದ ಗಮನವನ್ನೇ ಸೆಳೆದರು. ರಾಷ್ಟ್ರಪತಿ ರಾಮನಾಥ...
Date : Thursday, 23-05-2019
ನವದೆಹಲಿ: ಚಂಡಮಾರುತದಿಂದ ಸಂತ್ರಸ್ಥರಾಗಿರುವ ಒರಿಸ್ಸಾದ ಪುರಿ ಜಿಲ್ಲೆಯ ಮಕ್ಕಳಿಗೆ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ (NDDB), ಒರಿಸ್ಸಾ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ 6.25 ಲಕ್ಷ ಟೆಟ್ರಾ ಮಿಲ್ಕ್ ಪ್ಯಾಕೆಟ್ ಅನ್ನು ಹಂಚಿಕೆ ಮಾಡಿದೆ. ಚಂಡಮಾರುತ ಪೀಡಿತ ಜಿಲ್ಲೆಯಲ ಮಕ್ಕಳಿಗೆ 6.5...
Date : Saturday, 30-05-2015
ಒರಿಸ್ಸಾ: ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಮತ್ತು 9 ಬಾರಿ ಲೋಕಸಭಾ ಸಂಸದರಾಗಿರುವ ಗಿರಿಧರ್ ಗಮಾಂಗ್ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಅವರು ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಂದು...
Date : Tuesday, 21-04-2015
ತಿರುಪತಿ: ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಮತ್ತು ಅಸ್ಸಾಂನ ಮಾಜಿ ರಾಜ್ಯಪಾಲ ಜಾನಕಿ ಬಲ್ಲಭ್ ಪಟ್ನಾಯಕ್ ಮಂಗಳವಾರ ತಿರುಪತಿಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. 1972, ಜ.3ರಂದು ಜನಿಸಿ ಪಟ್ನಾಯಕ್ 1980ರಲ್ಲಿ ಕಾಂಗ್ರೆಸ್‌ನಿಂದ ಒರಿಸ್ಸಾದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಒಟ್ಟು ಮೂರು ಬಾರಿ...
Date : Thursday, 16-04-2015
ಭುವನೇಶ್ವರ್: 3 ಸಾವಿರ ಕಿ.ಮೀ ರೇಂಜ್ ಹೊಂದಿರುವ ಪರಮಾಣು ಸಾಮರ್ಥ್ಯದ ಅಗ್ನಿ-III ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಗುರುವಾರ ಒರಿಸ್ಸಾದಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಕ್ಷಿಪಣಿ ಇದಾಗಿದ್ದು, ಭದ್ರಕ್ ಜಿಲ್ಲೆಯ ಧಮ್ರಾ ಕರಾವಳಿಯ ದ್ವೀಪ ಪ್ರದೇಶದಲ್ಲಿ ಇದನ್ನು ಉಡಾವಣೆಗೊಳಿಸಲಾಗಿದೆ. ‘ಇದು...