Date : Thursday, 27-06-2019
ನವದೆಹಲಿ: ವಂಚಕ ವಜ್ರದ ಉದ್ಯಮಿ ನೀರವ್ ಮೋದಿ ಮತ್ತು ಆತನ ಸಹೋದರಿ ಪೂರ್ವಿ ಮೋದಿಗೆ ಸೇರಿದ ರೂ.283.16 ಕೋಟಿ ಠೇವಣಿಯನ್ನು ಹೊಂದಿದ್ದ ನಾಲ್ಕು ಬ್ಯಾಂಕ್ ಖಾತೆಯನ್ನು ಸ್ವಿಟ್ಜರ್ಲ್ಯಾಂಟ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯವು ಹಣಕಾಸು ವಂಚನೆ...