News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವದೆಹಲಿಯ ನಗರ ಪಾಲಿಕಾ ಶಾಲೆಗಳಿಗೆ ‘ಅಟಲ್ ಆದರ್ಶ್ ವಿದ್ಯಾಲಯ’ ಎಂದು ಮರುನಾಮಕರಣ ಮಾಡಲು ನಿರ್ಧಾರ

ನವದೆಹಲಿ: ಸಾರ್ವಜನಿಕರ ಮನೋಭಾವವನ್ನು ಬದಲಾಯಿಸುವ ಸಲುವಾಗಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ತನ್ನ ಶಾಲೆಗಳಿಗೆ ‘ನಗರ ಪಾಲಿಕಾ ಸ್ಕೂಲ್’ ಬದಲಾಗಿ ‘ಅಟಲ್ ಆದರ್ಶ್ ವಿದ್ಯಾಲಯ’ ಎಂದು ಮರುನಾಮಕರಣ ಮಾಡಿದೆ. ಶಾಲೆಗಳಿಗೆ ಮರುನಾಮಕರಣವನ್ನು ಮಾಡುವ ನಿರ್ಧಾರವನ್ನು ಮುನ್ಸಿಪಲ್ ಕೌನ್ಸಿಲ್ ಕಳೆದ ವಾರ ತೆಗೆದುಕೊಂಡಿದ್ದು, ಅದಕ್ಕೆ ಅನುಗುಣವಾಗಿ ನಿರ್ಣಯವನ್ನು...

Read More

ಕಾಂಗ್ರೆಸ್ ಕಛೇರಿ ಮುಂಭಾಗದಲ್ಲಿರುವ ವಾಯುಸೇನಾ ಮುಖ್ಯಸ್ಥರ ಮನೆ ಅಂಗಳದಲ್ಲಿ ರಫೆಲ್ ಮಾದರಿ ಪ್ರತಿಕೃತಿ

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಲು ಏನೂ ಸಿಗದ ಪ್ರತಿಪಕ್ಷಗಳು ಕೊನೆಗೆ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ತಮ್ಮ ಅಸ್ತ್ರವನ್ನಾಗಿಸಿಕೊಂಡವು. ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಹೇಳಿದವು, ಕಾಂಗ್ರೆಸ್ ಒಂದು ಹೆಜ್ಜೆ...

Read More

ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಬೇಕು: ಜರ್ಮನ್ ರಾಯಭಾರಿ

ನವದೆಹಲಿ: ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಳ್ಳಬೇಕು, ಅದರ ಅನುಪಸ್ಥಿತಿಯಿಂದಾಗಿ ವಿಶ್ವಸಂಸ್ಥೆ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹತೆ ಇಲ್ಲದಂತಾಗಿದೆ ಎಂದು ಭಾರತದಲ್ಲಿ ಜರ್ಮನಿಯ ನೂತನ ರಾಯಭಾರಿಯಾಗಿ ನೇಮಕಗೊಂಡಿರುವ ವಾಲ್ಟರ್ ಜೆ ಲಿಂಡ್ನರ್ ಹೇಳಿದ್ದಾರೆ. ಮಂಗಳವಾರ ಲಿಂಡ್ನರ್ ಅವರು ತಮ್ಮ ದೃಢೀಕರಣಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್...

Read More

WTO ಬಲಪಡಿಸಲು ಕರೆ ನೀಡಿದ 17 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು

ನವದೆಹಲಿ: ಅಭಿವೃದ್ಧಿ ಮತ್ತು ಎಲ್ಲಾ ಸದಸ್ಯರುಗಳ ಅಂತರ್ಗತ ಪ್ರಯೋಜನಕ್ಕಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಅನ್ನು ಬಲಪಡಿಸಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬುದಾಗಿ 17 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪ್ರತಿಪಾದಿಸಿವೆ. ಈ ರಾಷ್ಟ್ರಗಳು ನವದೆಹಲಿಯಲ್ಲಿ ಮಂಗಳವಾರ ಸಮಾಪನಗೊಂಡ ಎರಡು ದಿನಗಳ ಮಿನಿಸ್ಟ್ರಿಯಲ್ ಸಭೆಯಲ್ಲಿ...

Read More

Recent News

Back To Top