Date : Monday, 24-06-2019
ನವದೆಹಲಿ: 2025 ರ ವೇಳೆಗೆ ಟ್ಯುಬರ್ಕ್ಯುಲೊಸಿಸ್ (ಟಿಬಿ) ಅನ್ನು ದೇಶದಿಂದ ಹೊಡೆದೋಡಿಸುವ ಸಲುವಾಗಿ ಸರ್ಕಾರವು ರಾಷ್ಟ್ರೀಯ ಕಾರ್ಯತಂತ್ರ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಲೋಕಸಭೆಗೆ ಈ ಬಗ್ಗೆ ಮಾಹಿತಿಯನ್ನು...