Date : Friday, 10-04-2015
ಮುಂಬಯಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆ 6ರಿಂದ 9ರವರೆಗೆ ಪ್ರೈಮ್ ಟೈಮ್‌ಗಳಲ್ಲಿ ಮರಾಠಿ ಸಿನಿಮಾವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ತನ್ನ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಪರಿಷ್ಕರಣೆಗೊಳಿಸಿದೆ. ನೂತನ ಪರಿಷ್ಕರಣೆಯಂತೆ ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ಮರಾಠಿ ಚಿತ್ರಗಳು ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಮುಂದೆ ಪ್ರದರ್ಶನ ಕಾಣಲಿವೆ....