Date : Saturday, 25-07-2015
ನವದೆಹಲಿ: ಭಾರತೀಯ ಸೇನೆ 10 ಸಾವಿರ ಅಧಿಕಾರಿಗಳ ಕೊರತೆಯನ್ನು ಎದುರಿಸುತ್ತಿದೆ, ವಾಯುಸೇನೆ 1,800 ಅಧಿಕಾರಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿರುವ ಅವರು, ‘ಭೂಸೇನೆಯಲ್ಲಿ 2012ರಿಂದ ಒಟ್ಟು 644 ಅಧಿಕಾರಿಗಳು...
Date : Monday, 15-06-2015
ನವದೆಹಲಿ: ಕಳೆದ 40-50ವರ್ಷದಿಂದ ಭಾರತ ಯಾವುದೇ ಯುದ್ಧಗಳನ್ನು ಮಾಡದ ಪರಿಣಾಮವಾಗಿ ಸೇನೆಯ ಬಗೆಗಿನ ಗೌರವ ಕುಂಠಿತವಾಗುತ್ತಿದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಭಾರೀ ವಿರೋಧಗಳೂ ವ್ಯಕ್ತವಾಗುತ್ತಿವೆ. ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪರಿಕ್ಕರ್...
Date : Friday, 12-06-2015
ನವದೆಹಲಿ: ಮಯನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರು ಬಂಡುಕೋರ ಉಗ್ರರನ್ನು ಸದೆ ಬಡಿದ ಹಿನ್ನಲೆಯಲ್ಲಿ ಈಶಾನ್ಯ ಭಾಗದಲ್ಲಿ ಭಾರೀ ಕಟ್ಟೆಚ್ಚರವನ್ನು ವಹಿಸಲಾಗಿದೆ. ಸೈನಿಕರ ದಾಳಿಗೆ ಉಗ್ರರು ಪ್ರತಿಕಾರ ತೀರಿಸುವ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಈಶಾನ್ಯ ಭಾರತದಾದ್ಯಂತ ಭಾರೀ ಪ್ರಮಾಣದಲ್ಲಿ ರಕ್ಷಣಾ ಪಡೆಗಳನ್ನು...
Date : Wednesday, 10-06-2015
ನವದೆಹಲಿ: ಭಾರತ-ಮಯನ್ಮಾರ್ ಗಡಿಯಲ್ಲಿ ಭಾರತೀಯ ಭೂಸೇನೆ ವಾಯುಸೇನೆಯೊಂದಿಗೆ ಸೇರಿ ಭರ್ಜರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆಯಲ್ಲಿ 50 ಕ್ಕೂ ಅಧಿಕ ಉಗ್ರರು ಹತರಾಗಿರಬಹುದು ಎಂದು ಶಂಕಿಸಲಾಗಿದೆ. ಕಳೆದ ವಾರ ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ 18 ಯೋಧರನ್ನು ಹತ್ಯೆ ಮಾಡಿದ ಉಗ್ರರ ವಿರುದ್ಧ ಈ...
Date : Friday, 05-06-2015
ನವದೆಹಲಿ: 18 ಯೋಧರ ಹತ್ಯೆಗೆ ಕಾರಣರಾದ ಈಶಾನ್ಯ ಬಂಡುಕೋರ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ‘ಸರ್ಚ್ ಆಂಡ್ ಡಿಸ್ಟ್ರಾಯ್’(ಹುಡುಕಿ ಮತ್ತು ನಾಶಮಾಡಿ) ಕಾರ್ಯಾಚರಣೆ ನಡೆಸುವಂತೆ ಸೇನಾಪಡೆಗೆ ಆದೇಶ ನೀಡಿದೆ. ಗುರುವಾರ ಮಣಿಪುರದ ಚಂಡೆಲ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಉಗ್ರರು ದೋಗ್ರಾ ರೆಜಿಮೆಂಟ್‌ಗೆ...
Date : Saturday, 30-05-2015
ಪಠಾಣ್‌ಕೋಟ್: ಸದಾ ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ಪಾಕಿಸ್ಥಾನ ಇದೀಗ ಪಾರಿವಾಳಗಳ ಮೂಲಕ ಭಾರತದಲ್ಲಿ ಗೂಢಚರ್ಯೆ ನಡೆಸಲು ಆರಂಭಿಸಿರುವ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದೆ. ಅಪಾರ ಪ್ರಮಾಣದ ಸೇನೆ ನಿಯೋಜನೆಗೊಂಡಿರುವ ಪಂಜಾಬ್ ಮತ್ತು ಪಾಕಿಸ್ಥಾನ ಗಡಿಯಲ್ಲಿ ಶುಕ್ರವಾರ ಪಾರಿವಾಳವೊಂದನ್ನು ಪತ್ತೆ ಹಚ್ಚಲಾಗಿದ್ದು, ಇದರ...
Date : Monday, 27-04-2015
ನವದೆಹಲಿ: ನೇಪಾಳ ಮತ್ತು ಭಾರತದಲ್ಲಿ ಸಂಭವಿಸಿರುವ ಭೀಕರ ಭೂಕಂಪದಲ್ಲಿ ಸಂತ್ರಸ್ಥರಾದವರ ರಕ್ಷಣಾಕಾರ್ಯದಲ್ಲಿ ಮಹತ್ವದ ಸಹಕಾರ ನೀಡುತ್ತಿರುವ ಎಲ್ಲಾ ರಾಜ್ಯಗಳನ್ನು, ರಾಷ್ಟ್ರೀಯ ವಿಪತ್ತು ದಳ, ಮಾಧ್ಯಮ ಮತ್ತು ಇತರ ಏಜೆನ್ಸಿಗಳ ಸಹಕಾರವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದರು. ಈ ಬಗ್ಗೆ ಟ್ವೀಟ್...