News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th September 2024


×
Home About Us Advertise With s Contact Us

ಮ್ಯಾಗಿ ನಾಶ ಮಾಡಲು 20 ಕೋಟಿ ವ್ಯಯ

ನವದೆಹಲಿ: ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿದ್ದ ಮ್ಯಾಗಿಗೆ ದೇಶದಾದ್ಯಂತ ನಿಷೇಧ ಹೇರಲಾಗಿದೆ. ನೆಸ್ಲೆ ಕಂಪನಿ ಕೂಡ ಮಾರುಕಟ್ಟೆಯಿಂದ ತನ್ನ ಉತ್ಪನ್ನವನ್ನು ವಾಪಾಸ್ ಪಡೆದುಕೊಂಡಿದೆ. ಈ ರೀತಿ ವಾಪಾಸ್ ಪಡೆದುಕೊಂಡ ಕೋಟಿಗಟ್ಟಲೆ ಮ್ಯಾಗಿ ಪ್ಯಾಕೇಟ್‌ಗಳನ್ನು ನಾಶಪಡಿಸುವ ಜವಾಬ್ದಾರಿಯನ್ನು ನೆಸ್ಲೆ ಕಂಪನಿ ಅಂಜುಜಾ ಸಿಮೆಂಟ್ ಕಂಪನಿಗೆ...

Read More

ನಿಷೇಧವಿದ್ದರೂ ಮ್ಯಾಗಿಗೆ ರಫ್ತಾಗುವ ಅವಕಾಶ

ಮುಂಬಯಿ: ಅತಿ ಹೆಚ್ಚು ಪ್ರಮಾಣದಲ ಸೀಸಾ ಮತ್ತು ಮೋನೋ ಸೋಡಿಯಂ ಗ್ಲುಟಮೇಟನ್ನು ಹೊಂದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ನಿಷೇದಕ್ಕೆ ಒಳಪಟ್ಟಿರುವ ಮ್ಯಾಗಿ ಹೊರದೇಶಕ್ಕೆ ರಫ್ತಾಗುವ ಅವಕಾಶವನ್ನು ಪಡೆದುಕೊಂಡಿದೆ. ಮ್ಯಾಗಿ ನೂಡಲ್ಸ್‌ನ್ನು ಹೊರ ದೇಶಕ್ಕೆ ರಫ್ತು ಮಾಡಲು ನೆಸ್ಲೆ ಇಂಡಿಯಾಗೆ ಬಾಂಬೆ ಹೈಕೋಟ್...

Read More

ಮ್ಯಾಗಿ ಸುಡುವ ಪ್ರಕ್ರಿಯೆ ಆರಂಭ

ನವದೆಹಲಿ: ಇಷ್ಟು ವರ್ಷ ಜನಸಾಮಾನ್ಯರೆಲ್ಲಾ ಕ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಮ್ಯಾಗಿಗೆ ಇದೀಗ ಅಂತ್ಯ ಕಾಲ ಸಮೀಪಿಸಿದೆ. ನೆಸ್ಲೆ ಇಂಡಿಯಾ ಸುಮಾರು 320 ಕೋಟಿ ಮೌಲ್ಯದ 27,420 ಟನ್ ಮ್ಯಾಗಿಯನ್ನು ಸುಟ್ಟು ಭಸ್ಮ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮ್ಯಾಗಿಯಲ್ಲಿ ಸೀಸ...

Read More

ಇತರ ಉತ್ಪನ್ನಗಳೂ ಪರೀಕ್ಷೆಗೊಳಪಡಲಿವೆ

ನವದೆಹಲಿ: ಮ್ಯಾಗಿ ವಿವಾದದ ಬಳಿಕ ಇದೀಗ ಇತರ ಉತ್ಪನ್ನಗಳಾದ ನೂಡಲ್ಸ್, ಪಾಸ್ತಾ, ಮ್ಯಾಕ್ರೋನಿಗಳನ್ನು ಪರೀಕ್ಷೆಗೊಳಪಡಿಲು ಎಫ್‌ಎಸ್‌ಎಸ್‌ಎಐ(Food safety regulator Food Safety and Standards Authority of India) ನಿರ್ಧರಿಸಿದೆ. ಮ್ಯಾಗಿಯಲ್ಲಿ ಅಪಾಯಕಾರಿ ಸೀಸಾ ಮತ್ತು ಮೋನೋಸೋಡಿಯಂ ಗ್ಲುಟಮೇಟ್ ಅಂಶಗಳು ಇರುವುದು...

Read More

ಮ್ಯಾಗಿ ತಿನ್ನಲು ಸುರಕ್ಷಿತ ಆಹಾರ: ನೆಸ್ಲೆ ಸಿಇಓ

ನವದೆಹಲಿ: ಮ್ಯಾಗಿ ವಿವಾದದ ಭಾರತದಲ್ಲಿ ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿದರುವ ನೆಸ್ಲೆ ಕಂಪನಿಯ ಜಾಗತಿಕ ಸಿಇಓ ಪೌಲ್ ಬುಲ್ಕೆ,  ಮ್ಯಾಗಿ ತಿನ್ನಲು ಸುರಕ್ಷಿತವಾಗಿದ ಉತ್ಪನ್ನ ಎಂದು ವಾದಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸುಮಾರು 1000 ನೂಡಲ್ಸ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದೇವೆ, ಅವೆಲ್ಲವೂ ಮ್ಯಾಗಿ...

Read More

ಉತ್ತರಾಖಂಡದಲ್ಲೂ ಮ್ಯಾಗಿ ನಿಷೇಧ

ಡೆಹ್ರಾಡೂನ್: ಕೇರಳ, ದೆಹಲಿ, ಕರ್ನಾಟಕದ ಬಳಿಕ ಇದೀಗ ಉತ್ತರಾಖಂಡ ಮ್ಯಾಗಿಗೆ ನಿಷೇಧ ಹೇರಿದೆ. ಪರೀಕ್ಷೆಯ ವೇಳೆ ಮ್ಯಾಗಿಯಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾದ ಹಿನ್ನಲೆಯಲ್ಲಿ ಅದನ್ನು ನಿಷೇಧಿಸಲಾಗಿದೆ. ‘ಮ್ಯಾಗಿ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಮೋನೋ ಸೋಡಿಯಂ ಗ್ಲುಟಮೇಟ್ ಮತ್ತು ಸೀಸದ ಅಂಶವಿರುವುದು...

Read More

ಎನ್‌ಸಿಡಿಆರ್‌ಸಿ ತನಿಖೆಗೆ ಮ್ಯಾಗಿ

ನವದೆಹಲಿ: ಭಾರೀ ವಿವಾದಕ್ಕೆ ಒಳಗಾಗಿರುವ ಮ್ಯಾಗಿಯನ್ನು ಎನ್‌ಸಿಡಿಆರ್‌ಸಿ(National Consumer Disputes Redressal Commission) ತನಿಖೆಗೊಳಪಡಿಸುವುದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮ್ಯಾಗಿಯಲ್ಲಿ  ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಗಂಭೀರ...

Read More

ಮ್ಯಾಗಿ ಜಾಹೀರಾತು: ಮಾಧುರಿ ದೀಕ್ಷಿತ್‌ಗೆ ನೋಟಿಸ್

ಮುಂಬಯಿ: ಮ್ಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ ಹರಿದ್ವಾರ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ನೋಟಿಸ್ ಜಾರಿಗೊಳಿಸಿದೆ. ಮ್ಯಾಗಿಯಲ್ಲಿ  ಅಪಾಯಕಾರಿ ಮೋನೋಸೋಡಿಯಂ ಗ್ಲುಟಮೇಟ್ನ ಮತ್ತು ಸೀಸಾವನ್ನು ಅನುಮತಿಯ ಮಿತಿಗಿಂತಲೂ ಹೆಚ್ಚಾಗಿ ಬಳಕೆ ಮಾಡಿದ್ದಾರೆ ಎಂಬ ಅಂಶ ಇತ್ತೀಚಿಗೆ...

Read More

Recent News

Back To Top