News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು ಕಾಶ್ಮೀರದ ಸ್ಥಳೀಯರೊಂದಿಗೆ ಊಟ ಮಾಡಿದ ಅಜಿತ್ ದೋವಲ್

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡ ಬೆಳವಣಿಗೆಯ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಣಿವೆ ರಾಜ್ಯದಲ್ಲಿ ಸ್ಥಳಿಯರೊಂದಿಗೆ ಮಾತುಕತೆಯನ್ನು ನಡೆಸುವಲ್ಲಿ ನಿರತರಾಗಿದ್ದಾರೆ. ಬುಧವಾರ ಅವರು ಬೀದಿಯಲ್ಲಿ ನಿಂತು ಸಾಂಪ್ರದಾಯಿಕ ಕಾಶ್ಮೀರಿ ವಾಝ್ವನ್ ಊಟವನ್ನು ಸವಿಯುತ್ತಿರುವ ವೀಡಿಯೋಗಳು...

Read More

ಕಾಶ್ಮೀರಿ ಪಂಡಿತರ ವಾಪಾಸ್ಸಾತಿಗಾಗಿ ಹುರಿಯತ್ ಯೋಜನೆ

ಶ್ರೀನಗರ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳಲ್ಲಿ ಅಚಾನಕ್ ಪರಿವರ್ತನೆ ಕಂಡು ಬರುತ್ತಿದೆ. ಮಿರ್ವಾಝ್ ಉಮರ್ ಫಾರೂಖ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಎಂಬ ಪ್ರತ್ಯೇಕತಾವಾದಿ ಸಂಘಟನೆಯು ಕಾಶ್ಮೀರಿ ಪಂಡಿತರನ್ನು ವಾಪಾಸ್ ಕರೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಲು ಯೋಜನೆ ರೂಪಿಸಿದೆ. 1989ರ ಹಿಂಸಾಚಾರದಿಂದಾಗಿ...

Read More

2014-18 ರ ನಡುವೆ 800 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ  2014-18ರ ಅವಧಿಯಲ್ಲಿ ಒಟ್ಟು 800 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ. “2014 ರಲ್ಲಿ ಒಟ್ಟು 104 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ, 2015 ರಲ್ಲಿ...

Read More

‘ಆಜಾದಿ’ ಘೋಷಣೆ ಹೊರಡಿಸುತ್ತಿದ್ದ ಕಾಶ್ಮೀರದ ಮಸೀದಿಗಳು ಇನ್ನು ಮುಂದೆ ಡ್ರಗ್ಸ್ ವಿರುದ್ಧ ಸಂದೇಶ ಸಾರಲಿವೆ

ಶ್ರೀನಗರ: ಪ್ರತ್ಯೇಕತಾವಾದಿ ಚಳುವಳಿಯನ್ನು ಚುರುಕುಗೊಳಿಸಲು 90ರ ದಶಕದಲ್ಲಿ ‘ಆಜಾದಿ’ ಘೋಷಣೆಗಳಿಗೆ ಪ್ರಾರಂಭ ನೀಡುತ್ತಿದ್ದ ಜಮ್ಮು ಕಾಶ್ಮೀರ ರಾಜ್ಯದ ಮಸೀದಿಗಳು, ಇನ್ನು ಮುಂದೆ ತಮ್ಮ ಲೌಡ್ ಸ್ಪೀಕರ್­ಗಳನ್ನು ಮಾದಕ ದ್ರವ್ಯದ ವಿರುದ್ಧ ಸಂದೇಶ ಸಾರಲು ಬಳಸಿಕೊಳ್ಳಲಿವೆ. ಕಣಿವೆ ರಾಜ್ಯದಲ್ಲಿ ಡ್ರಗ್ಸ್ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿ...

Read More

Recent News

Back To Top