News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೀರು ಸಂರಕ್ಷಣೆಯಲ್ಲಿ ಝಾರ್ಖಾಂಡ್, ಹರಿಯಾಣ, ಮೇಘಾಲಯಗಳ ಪ್ರಯತ್ನವನ್ನು ಶ್ಲಾಘಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ನಡೆದ ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ, ಝಾರ್ಖಾಂಡ್ ರಾಜ್ಯದ ರಾಂಚಿಯಲ್ಲಿನ ಅರಾ ಮತ್ತು ಕೆರಂ ಎಂಬ ಎರಡು ಗ್ರಾಮಗಳು ಅಳವಡಿಸಿಕೊಂಡಿರುವ ನೀರು ಸಂರಕ್ಷಣಾ ವಿಧಾನಗಳನ್ನು ಪ್ರಶಂಸಿಸಿದ್ದಾರೆ. ಈ ಎರಡು ಗ್ರಾಮಗಳು ನೀರಿನ ಸಂರಕ್ಷಣೆಯ...

Read More

ಯುವತಿಗೆ ಖುರಾನ್ ಹಂಚುವ ಶಿಕ್ಷೆ ನೀಡಿದ ಜಡ್ಜ್­ಗೆ ನಿಷೇಧ ಹೇರಿದ ರಾಂಚಿ ಬಾರ್ ಅಸೋಸಿಯೇಶನ್­

ರಾಂಚಿ: 19 ವರ್ಷದ ಯುವತಿ ರಿಚಾ ಭಾರ್ತಿಗೆ ಖುರಾನ್ ಅನ್ನು ಹಂಚುವ ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶ ಮನೀಶ್ ಕುಮಾರ್ ಸಿಂಗ್ ಅವರನ್ನು ಬಹಿಷ್ಕರಿಸಲು ರಾಂಚಿ ಜಿಲ್ಲಾ ಬಾರ್ ಅಸೋಸಿಯೇಶನ್ ಸರ್ವಾನುಮತದಿಂದ ನಿರ್ಧರಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ಅಸಮಂಜಸವಾದ ತೀರ್ಪನ್ನು...

Read More

ನಾಳೆ ಇಸ್ಲಾಂಗೆ ಮತಾಂತರವಾಗು ಎನ್ನಬಹುದು: ಖುರಾನ್ ಹಂಚುವ ಶಿಕ್ಷೆ ನೀಡಿದ ನ್ಯಾಯಾಲಯವನ್ನು ಪ್ರಶ್ನಿಸಿದ ಯುವತಿ

ರಾಂಚಿ: ಮುಸ್ಲಿಂ ಸಮುದಾಯದ ಬಗ್ಗೆ ಅಕ್ಷೇಪಾರ್ಹ ಹೇಳಿಕೆಯನ್ನು ಫೇಸ್­ಬುಕ್­ನಲ್ಲಿ ಹಾಕಿದ್ದ ಯುವತಿಯೊಬ್ಬಳನ್ನು ಇತ್ತೀಚಿಗೆ ಝಾರ್ಖಾಂಡ್ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಇದೀಗ ಆಕೆಗೆ ನ್ಯಾಯಾಲಯ ಖುರಾನ್ ಅನ್ನು ಹಂಚುವ ಶಿಕ್ಷೆಯನ್ನು ನೀಡಿದ್ದು, ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದೆ. ಯುವತಿ ಈ ಶಿಕ್ಷೆಯ ವಿರುದ್ಧ ಹೋರಾಟ...

Read More

ಯೋಗ ದಿನಾಚರಣೆಯ ಪ್ರಯುಕ್ತ ರಾಂಚಿಯಲ್ಲಿ ನಡೆಯಲಿರುವ ಪ್ರಮುಖ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಮೋದಿ

ರಾಂಚಿ : ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪ್ರಮುಖ ಸಮಾರಂಭವು ಝಾರ್ಖಾಂಡಿನ ರಾಂಚಿಯಲ್ಲಿ ಜರುಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಯೋಗ ಕಾರ್ಯಕ್ರಮದಲ್ಲಿ ಸುಮಾರು 30,000 ಯೋಗಾಸಕ್ತರು ಭಾಗಿಯಾಗುವ ನಿರೀಕ್ಷೆ ಇದೆ. ಜೂನ್ 13 ರಂದು...

Read More

Recent News

Back To Top